ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Photos: ಅರಮನೆ ಮೈದಾನದಲ್ಲಿ ʻಗತ ವೈಭವʼ ಹೀರೋ ದುಷ್ಯಂತ್ - ರಚನಾ ಕಲ್ಯಾಣ: ರಾಜಕೀಯ-ಸಿನಿ ಗಣ್ಯರ ಸಮ್ಮುಖದಲ್ಲಿ ಅದ್ದೂರಿ ಮದುವೆ

ʻಗತ ವೈಭವʼ ಸಿನಿಮಾದ ನಟ ದುಷ್ಯಂತ್‌ ಅವರು ಇಂದು (ಫೆ.26) ದಾಂಪತ್ಯ ಬದುಕಿಗೆ ಕಾಲಿಟ್ಟಿದ್ದಾರೆ. ಮಾಜಿ ಸಂಸದ ಮುದ್ದಹನುಮೇಗೌಡ ಅವರ ಪುತ್ರಿ ರಚನಾ ಅವರೊಂದಿಗೆ ದುಷ್ಯಂತ್ ಸಪ್ತಪದಿ ತುಳಿದಿದ್ದಾರೆ. ಗುಬ್ಬಿ ಶಾಸಕ ಎಸ್‌ ಆರ್‌ ಶ್ರೀನಿವಾಸ್‌ ಅವರ ಪುತ್ರನಾಗಿರುವ ದುಷ್ಯಂತ್‌ ಅವರು ಕಳೆದ ವರ್ಷ ತೆರೆಕಂಡ ಗತವೈಭವ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ನಟರಾಗಿ ಕಾಲಿಟ್ಟಿದ್ದರು. ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಈ ಮದುವೆಯಲ್ಲಿ ರಾಜಕೀಯ ಮತ್ತು ಸಿನಿಮಾರಂಗದ ಅನೇಕರು ಆಗಮಿಸಿ, ನೂತನ ವಧು - ವರರಿಗೆ ಶುಭ ಹಾರೈಸಿದ್ದಾರೆ. ಈ ಮದುವೆಯ ಫೋಟೋಗಳು ಇಲ್ಲಿವೆ ನೋಡಿ.

ಅದ್ದೂರಿಯಾಗಿ ನೆರವೇರಿದ ನಟ ದುಷ್ಯಂತ್‌ ಕಲ್ಯಾಣ; ಯಾರೆಲ್ಲಾ ಬಂದಿದ್ರು ನೋಡಿ

-

Avinash GR
Avinash GR Feb 26, 2026 4:14 PM