ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Nawazuddin Siddiqui: ಒಂದು ಕಾಲದಲ್ಲಿ ವಾಚ್ ಮ್ಯಾನ್ ಆಗಿದ್ದ ನವಾಜುದ್ದೀನ್ ಸಿದ್ದಿಕಿ ಸ್ಟಾರ್ ನಟನಾಗಿದ್ದು ಹೇಗೆ?

ಆಮೀರ್‌ ಖಾನ್‌ ನಟಿಸಿದ್ದ ʼಸರ್ಫರೋಶ್‌ʼ ಸಿನಿಮಾ ಮೂಲಕ ಬಾಲಿವುಡ್‌ಗೆ ಎಂಟ್ರಿ ನೀಡಿದ ನವಾಜುದ್ದೀನ್‌ ಸಿದ್ದಿಕಿ ಪ್ರಸ್ತುತ ಸ್ತಾರ್‌ ನಟರಾಗಿ ಬದಲಾಗಿದ್ದಾರೆ. ಆದರೆ ಚಲನಚಿತ್ರೋದ್ಯಮಕ್ಕೆ ಎಂಟ್ರಿ ಕೊಡುವ ಮೊದಲು ಅವರು ವಾಚ್ ಮ್ಯಾನ್ ಆಗಿಯು ಕೆಲಸ ನಿರ್ವಹಿಸಿದ್ದಾರೆ ಎಂದರೆ ನೀವು ನಂಬುತ್ತೀರಾ?

ವಾಚ್ ಮ್ಯಾನ್ ಆಗಿದ್ದ ನಟ ನವಾಜುದ್ದೀನ್ ಸಿದ್ದಿಕಿ

Nawazuddin Siddiqui

Profile Pushpa Kumari May 19, 2025 5:34 PM