ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Photos: ಎಸ್‌ಆರ್‌ಎಚ್‌ ಓನರ್‌ ಕಾವ್ಯಾ ಮಾರನ್‌ ಜೊತೆಗೆ ಸಪ್ತಪದಿ ತುಳಿದ ಅನಿರುದ್ಧ್‌ ರವಿಚಂದರ್;‌ ಸನ್‌ ನೆಟ್‌ವರ್ಕ್‌ ಫ್ಯಾಮಿಲಿಗೆ ಅಳಿಯನಾದ ʻರಾಕ್‌ ಸ್ಟಾರ್‌ʼ

ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಮತ್ತು ‘ಸನ್‌ರೈಸರ್ಸ್ ಹೈದರಾಬಾದ್’ ತಂಡದ ಸಿಇಓ ಮತ್ತು ಸನ್ ನೆಟ್‌ವರ್ಕ್ ನಿರ್ದೇಶಕಿ ಕಾವ್ಯಾ ಮಾರನ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಗ್ರೀಸ್ ದೇಶದ ಸುಂದರ ತಾಣವೊಂದರಲ್ಲಿ ನಡೆದ ಅದ್ಧೂರಿ ‘ಡೆಸ್ಟಿನೇಷನ್ ವೆಡ್ಡಿಂಗ್’ನಲ್ಲಿ ಈ ಜೋಡಿ ಸಪ್ತಪದಿ ತುಳಿದಿದೆ. ತಮ್ಮ ಮದುವೆಯ ಸುಂದರ ಕ್ಷಣಗಳ ಫೋಟೊಗಳನ್ನು ಅನಿರುದ್ಧ್ ರವಿಚಂದರ್‌ ಅವರು ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, “ನನ್ನ ಜೀವನದ ಏಕೈಕ ನೆಚ್ಚಿನ ಕ್ಷಣ, ಜೀವನಪರ್ಯಂತಕ್ಕಾಗಿ 11.11” ಎಂಬ ಸಾಲುಗಳೊಂದಿಗೆ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ಮದುವೆಯ ಸುಂದರ ಫೋಟೋಗಳು ಇಲ್ಲಿವೆ.

ಕಾವ್ಯಾ ಮಾರನ್ ಕೈಹಿಡಿದ ಅನಿರುದ್ಧ್ ರವಿಚಂದರ್; ಇಲ್ಲಿದೆ ಮದುವೆ ಫೋಟೋಗಳು

-

Avinash GR
Avinash GR Nov 12, 2026 1:10 PM