ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಹಾಸ್ಯನಟ ಸುನಿಲ್ ಗ್ರೋವರ್ ಶಸ್ತ್ರಚಿಕಿತ್ಸೆ ಯಶಸ್ವಿ, ಇಂದು ಡಿಸ್ಚಾರ್ಜ್

ಹಾಸ್ಯನಟ ಸುನಿಲ್ ಗ್ರೋವರ್ ಶಸ್ತ್ರಚಿಕಿತ್ಸೆ ಯಶಸ್ವಿ, ಇಂದು ಡಿಸ್ಚಾರ್ಜ್

ಹಾಸ್ಯನಟ ಸುನಿಲ್ ಗ್ರೋವರ್ ಶಸ್ತ್ರಚಿಕಿತ್ಸೆ ಯಶಸ್ವಿ, ಇಂದು ಡಿಸ್ಚಾರ್ಜ್

-

Profile
Vishwavani News Feb 3, 2022 2:37 PM
image-fa2e5da1-297f-4b1e-ab69-a8556b73ba14.jpg
image-39334c19-a0bf-401b-ab2e-0b67f8046beb.jpg
ಮುಂಬೈ: ಹಾಸ್ಯನಟ ಸುನಿಲ್ ಗ್ರೋವರ್ ಅವರ ಹೃದಯ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ. ಗುರುವಾರ ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆ. ಪುಣೆಯಲ್ಲಿ ವೆಬ್ ಸೀರೀಸ್ ಚಿತ್ರೀಕರಣದ ವೇಳೆ ಅನಾರೋಗ್ಯ ಕಾಣಿಸಿಕೊಂಡ ಹಿನ್ನಲೆಯಲ್ಲಿ ಮುಂಬೈ ಆಸ್ಪತ್ರೆಗೆ ದಾಖಲಾಗಿದ್ದರು. 'ಕಾಮಿಡಿ ನೈಟ್ಸ್ ವಿತ್ ಕಪಿಲ್' ಮತ್ತು 'ದಿ ಕಪಿಲ್ ಶರ್ಮಾ ಶೋ' ನೊಡು ವವರಿಗೆ ರಿಂಕು ಭಾಭಿ ಮತ್ತು ಡಾ.ಮಶುಹರ್ ಗುಲಾಟಿ ಅವರ ಹೆಸರು ಚಿರಪರಿಚಿತ. ಮುಂಬೈ ನಗರದ ಏಷ್ಯನ್ ಆಸ್ಪತ್ರೆಯಲ್ಲಿ ಹೃದಯ ಚಿಕಿತ್ಸೆಯ ನಂತರ ಚೇತರಿಸಿಕೊಳ್ಳುತ್ತಿದ್ದಾರೆ. ಅವರು ಸುರಕ್ಷಿತ ವಾಗಿದ್ದಾರೆ ಯಾವುದೇ ಭಯ ಪಡುವ ಅಗತ್ಯ ಇಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಸುನಿಲ್ 'ಕಾಮಿಡಿ ನೈಟ್ಸ್ ವಿತ್ ಕಪಿಲ್' ಮತ್ತು 'ದಿ ಕಪಿಲ್ ಶರ್ಮಾ' ಚಿತ್ರದ ಪ್ರಮುಖ ಭಾಗವಾಗಿದ್ದರು. ಆದರೆ ಕಪಿಲ್ ಮತ್ತು ಸುನೀಲ್ ನಡುವೆ 2017ರಲ್ಲಿ ಕಪಿಲ್ ತಂಡ ಆಸ್ಟ್ರೇಲಿಯದಲ್ಲಿ ಕಾರ್ಯಕ್ರಮ ವೊಂದರಲ್ಲಿ ಭಾಗವಹಿಸಿ ಹಿಂತಿರುಗುತ್ತಿದ್ದಾಗ ಈ ಜಗಳ ನಡೆದಿತ್ತು.