ಮತ್ತೆ ಜೆಡಿಎಸ್‌ಗೆ ಜಮೀರ್? ಊಹಾಪೋಹಕ್ಕೆ ಸಚಿವರ ಬ್ರೇಕ್
ದಾವಣಗೆರೆಯಲ್ಲಿ ನಡೆದ ಮುಸ್ಲಿಂ ನಾಯಕರ ಬಂಡಾಯ ಹಾಗೂ ಅದರ ಬಳಿಕ ಕಾಂಗ್ರೆಸ್ನಲ್ಲಿ (Congress) ಅಲ್ಪಸಂಖ್ಯಾತ ನಾಯಕರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಂಡ ಬೆಳವಣಿಗೆಗೆ ಬೇಸತ್ತು ಸಚಿವ ಜಮೀರ್ ಅಹಮದ್ ಖಾನ್ ಪಕ್ಷ ತೊರೆಯುವ ಸಾಧ್ಯತೆ ಇದೆ ಎನ್ನಲಾಗಿತ್ತು. ಅದಕ್ಕೀಗ ಸ್ಪಷ್ಟನೆ ದೊರೆತಿದೆ.