ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Gold Price Today On 19th February 2026: ಸ್ವರ್ಣ ಪ್ರಿಯರಿಗೆ ಶಾಕ್‌! ಚಿನ್ನದ ಬೆಲೆಯಲ್ಲಿಂದು ಮತ್ತೆ ಏರಿಕೆ

ಹಲವು ದಿನಗಳಿಂದ ಇಳಿಕೆಯಲ್ಲಿದ್ದ ಚಿನ್ನದ ಬೆಲೆಯಲ್ಲಿ ಇಂದು ಏರಿಕೆ ಕಂಡು ಬಂದಿದೆ. ಬೆಂಗಳೂರಿನಲ್ಲಿ ಗುರುವಾರ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಯಲ್ಲಿ 210 ರೂ. ಏರಿಕೆಯಾಗಿ 14,345 ರೂ. ಆದರೆ ಇನ್ನು 24 ಕ್ಯಾರಟ್‌ನ 1 ಗ್ರಾಂ ಚಿನ್ನದ ದರದಲ್ಲಿ 229 ರೂ. ಏರಿಕೆಯಾಗಿದೆ.

ಸ್ವರ್ಣ ಪ್ರಿಯರಿಗೆ ಶಾಕ್‌!  ಚಿನ್ನದ ಬೆಲೆಯಲ್ಲಿಂದು ಮತ್ತೆ ಏರಿಕೆ

ಚಿನ್ನದ ದರದಲ್ಲಿ ಮತ್ತೆ ಏರಿಕೆ ಕಂಡಿದೆ (ಸಂಗ್ರಹ ಚಿತ್ರ) -

Vishakha Bhat Heggar
Vishakha Bhat Heggar Feb 19, 2026 12:39 PM

ಹಲವು ದಿನಗಳಿಂದ ಇಳಿಕೆಯಲ್ಲಿದ್ದ ಚಿನ್ನದ ಬೆಲೆಯಲ್ಲಿ ಇಂದು ಏರಿಕೆ ಕಂಡು ಬಂದಿದೆ. (Gold Price Today On 19th February 2026) ಬೆಂಗಳೂರಿನಲ್ಲಿ ಗುರುವಾರ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಯಲ್ಲಿ 210 ರೂ. ಏರಿಕೆಯಾಗಿ 14,345 ರೂ. ಆದರೆ ಇನ್ನು 24 ಕ್ಯಾರಟ್‌ನ 1 ಗ್ರಾಂ ಚಿನ್ನದ ದರದಲ್ಲಿ 229 ರೂ. ಏರಿಕೆ ಕಂಡು 15,649 ರೂ. ಆಗಿದೆ. 22 ಕ್ಯಾರಟ್‌ನ 8 ಗ್ರಾಂ ಚಿನ್ನದ ಬೆಲೆ 1,14,760 ರೂ. ಇದ್ದರೆ, 10 ಗ್ರಾಂಗೆ ನೀವು 1,43,450 ರೂ. ಹಾಗೂ 100 ಗ್ರಾಂಗೆ ನೀವು 14,34,500 ರೂ. ಆಗಿದೆ. 24 ಕ್ಯಾರಟ್‌ 8 ಗ್ರಾಂ ಚಿನ್ನದ ಬೆಲೆ 1,25,192 ರೂ. ಹಾಗೂ 8 ಗ್ರಾಂಗೆ ನೀವು 1,25,192 ರೂ. ಹಾಗೂ 10 ಗ್ರಾಂಗೆ 1,56,490 ರೂ. ಮತ್ತು 100 ಗ್ರಾಂಗೆ ನೀವು 15,64,900 ರೂ. ಪಾವತಿ ಮಾಡಬೇಕಾಗಿದೆ.

ವಿವಿಧ ನಗರಗಳಲ್ಲಿನ ಚಿನ್ನದ ಬೆಲೆ

ನಗರ 22 ಕ್ಯಾರಟ್‌ (1 ಗ್ರಾಂ) 24 ಕ್ಯಾರಟ್‌ (1 ಗ್ರಾಂ)
ಚೆನ್ನೈ 14,200 ರೂ 15,491 ರುಪಾಯಿ
ಮುಂಬೈ 14,200 ರೂ 15,491 ರುಪಾಯಿ
ದೆಹಲಿ 14,200 ರೂ 15,506 ರುಪಾಯಿ
ಕೋಲ್ಕತ್ತಾ 14,200 ರೂ 15,491 ರುಪಾಯಿ
ಹೈದರಾಬಾದ್‌ 14,200 ರೂ 15,491 ರುಪಾಯಿ

ಬೆಳ್ಳಿ ದರದಲ್ಲಿಯೂ ಏರಿಕೆಯಾಗಿದೆ. ಒಂದು ಗ್ರಾಂ ಬೆಳ್ಳಿಯ ದರದಲ್ಲಿ 15 ರೂ. ಏರಿಕೆಯಾಗಿ 270 ರೂ. ಇದ್ದರೆ, 10 ಗ್ರಾಂಗೆ ನೀವು 2700 ರೂ. 1 ಕೆಜಿ ಬೆಳ್ಳಿಗೆ ನೀವು 2,70,000 ರೂ. ಪಾವತಿ ಮಾಡಬೇಕು.