ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Gold Price Today On 6th April 2026: ಚಿನ್ನದ ದರದಲ್ಲಿ ಇಂದೂ ಇಳಿಕೆ; ಬೆಲೆ ಪಟ್ಟಿ ಚೆಕ್‌ ಮಾಡಿ

ಕಳೆದ ಕೆಲವು ದಿನಗಳಿಂದ ಏರಿಕೆಯಲ್ಲಿದ್ದ ಚಿನ್ನದ ಬೆಲೆಯಲ್ಲಿಂದು ಇಳಿಕೆ ಕಂಡು ಬಂದಿದೆ. ಇಂದು ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಯಲ್ಲಿ 165 ರೂ. ಇಳಿಕೆಯಾಗಿ, 13,670 ರೂ. ಇದ್ದು, 24 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಯಲ್ಲಿ 180 ರೂ. ಇಳಿಕೆಯಾಗಿ 14,913 ರೂ. ಇದೆ.

ಚಿನ್ನದ ದರದಲ್ಲಿ ಇಂದೂ ಇಳಿಕೆ; ಬೆಲೆ ಪಟ್ಟಿ ಚೆಕ್‌ ಮಾಡಿ

-

Vishakha Bhat Heggar
Vishakha Bhat Heggar Apr 6, 2026 12:46 PM

ಕಳೆದ ಕೆಲವು ದಿನಗಳಿಂದ ಏರಿಕೆಯಲ್ಲಿದ್ದ ಚಿನ್ನದ ಬೆಲೆಯಲ್ಲಿಂದು ಇಳಿಕೆ ಕಂಡು ಬಂದಿದೆ. (Gold Price Today On 6th April 2026). ಇಂದು ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಯಲ್ಲಿ 165 ರೂ. ಇಳಿಕೆಯಾಗಿ, 13,670 ರೂ. ಇದ್ದು, 24 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಯಲ್ಲಿ 180 ರೂ. ಇಳಿಕೆಯಾಗಿ 14,913 ರೂ. ಇದೆ. ಇನ್ನು 22 ಕ್ಯಾರಟ್‌ನ 8 ಗ್ರಾಂ ಚಿನ್ನದ ಬೆಲೆ 1,09,360 10 ಗ್ರಾಂಗೆ ನೀವು 1,36,700 ರೂ. ಮತ್ತು 100 ಗ್ರಾಂ ಚಿನ್ನಕ್ಕೆ 13,67,000 ರೂ. ಪಾವತಿ ಮಾಡಬೇಕು. 24 ಕ್ಯಾರಟ್‌ 8 ಗ್ರಾಂ ಚಿನ್ನದ ಬೆಲೆ 1,19,304 ರೂ. ಮತ್ತು 10 ಗ್ರಾಂ ಚಿನ್ನಕ್ಕೆ ನೀವು 1,49,130 ರೂ. ಹಾಗೂ 100 ಗ್ರಾಂಗೆ ನೀವು 14,91,300 ರೂ. ಪಾವತಿಸಬೇಕು.

ವಿವಿಧ ನಗರಗಳಲ್ಲಿನ ಚಿನ್ನದ ಬೆಲೆ

ನಗರ 22 ಕ್ಯಾರಟ್‌ (1 ಗ್ರಾಂ) 24 ಕ್ಯಾರಟ್‌ (1 ಗ್ರಾಂ)
ಚೆನ್ನೈ 13,670 ರೂ. 14,913 ರೂ.
ಮುಂಬೈ 13,670 ರೂ. 14,913 ರೂ.
ದೆಹಲಿ 13,670 ರೂ. 14,913 ರೂ.
ಕೋಲ್ಕತ್ತಾ 13,670 ರೂ. 14,913 ರೂ.
ಹೈದರಾಬಾದ್‌ 13,670 ರೂ. 14,913 ರೂ.

ಇತ್ತ ಬೆಳ್ಳಿ ದರ ಯಥಾಸ್ಥಿತಿ ಕಾಯ್ದುಕೊಂಡಿದೆ. ಬೆಂಗಳೂರಿನಲ್ಲಿ 1 ಗ್ರಾಂ ಬೆಳ್ಳಿಗೆ 250 ರೂ.ಗೆ ಬಂದು ತಲುಪಿದೆ. 10 ಗ್ರಾಂ ಬೆಳ್ಳಿಗೆ 2,500 ರೂ. ಹಾಗೂ 1 ಕೆಜಿಗೆ 2,50,000 ರೂ. ಇದೆ.