Gold Price Today on November 6th 2026: ಚಿನ್ನದ ದರದಲ್ಲಿಂದು ಭಾರೀ ಇಳಿಕೆ; ಬೆಲೆ ಇಲ್ಲಿದೆ ನೋಡಿ
Gold Price Today on November 6th 2026: ಚಿನ್ನದ ದರದಲ್ಲಿಂದು ಇಳಿಕೆಯಾಗಿದೆ. ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ದರದಲ್ಲಿ ಬರೋಬ್ಬರಿ 235 ರೂ. ಏರಿಕೆ ಕಂಡು 13,150 ರೂ. ಆಗಿದ್ದರೆ, 24 ಕ್ಯಾರಟ್‌ನ 1 ಗ್ರಾಂ ಚಿನ್ನದ ದರದಲ್ಲಿ 256 ರೂ. ಏರಿಕೆ ಕಂಡು ಬಂದಿದ್ದು, 14,346 ರೂ. ಆಗಿದೆ.
ಚಿನ್ನದ ದರದಲ್ಲಿಂದು ಕೊಂಚ ಇಳಿಕೆ (ಸಂಗ್ರಹ ಚಿತ್ರ) -
Vishakha Bhat Heggar
Nov 6, 2026 12:01 PM
ಚಿನ್ನದ ದರದಲ್ಲಿಂದು ಇಳಿಕೆಯಾಗಿದೆ. (Gold Price Today on November 6th) ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ದರದಲ್ಲಿ ಬರೋಬ್ಬರಿ 235 ರೂ. ಇಳಿಕೆ ಕಂಡು 13,150 ರೂ. ಆಗಿದ್ದರೆ, 24 ಕ್ಯಾರಟ್‌ನ 1 ಗ್ರಾಂ ಚಿನ್ನದ ದರದಲ್ಲಿ 256 ರೂ. ಇಳಿಕೆ ಕಂಡು ಬಂದಿದ್ದು, 14,346 ರೂ. ಆಗಿದೆ. 22 ಕ್ಯಾರಟ್ 8 ಗ್ರಾಂಗೆ 1,05,200 ರೂ ಹಾಗೂ 10 ಗ್ರಾಂಗೆ 1,31,500 ರೂ. ಇದ್ದರೆ, 100 ಗ್ರಾಂಗೆ ನೀವು 13,15,000 ರೂ. ನೀಡಬೇಕು. 24 ಕ್ಯಾರಟ್ 8 ಗ್ರಾಂಗೆ 1,14,768 ರೂ. ಇದ್ದರೆ, 10 ಗ್ರಾಂಗೆ ಚಿನ್ನಕ್ಕೆ 1,43,460 ರೂ. ಮತ್ತು 100 ಗ್ರಾಂ ಚಿನ್ನಕ್ಕೆ ನೀವು 14,34,600 ರೂ. ಪಾವತಿ ಮಾಡಬೇಕಾಗುತ್ತದೆ.
ವಿವಿಧ ನಗರಗಳಲ್ಲಿನ ಚಿನ್ನದ ಬೆಲೆ
| ನಗರ | 22 ಕ್ಯಾರಟ್ (1 ಗ್ರಾಂ) | 24 ಕ್ಯಾರಟ್ (1 ಗ್ರಾಂ) |
|---|---|---|
| ಚೆನ್ನೈ | 13,150 ರೂ. | 14,346 ರೂ. |
| ಮುಂಬೈ | 13,150 ರೂ. | 14,346 ರೂ. |
| ದೆಹಲಿ | 13,150 ರೂ. | 14,346 ರೂ. |
| ಕೋಲ್ಕತಾ | 13,150 ರೂ. | 14,346 ರೂ. |
| ಹೈದರಾಬಾದ್ | 13,150 ರೂ. | 14,346 ರೂ. |
ಇತ್ತ ಬೆಳ್ಳಿ ದರದಲ್ಲಿಯೂ ಇಳಿಕೆ ಕಂಡು ಬಂದಿದೆ. ಬೆಂಗಳೂರಿನಲ್ಲಿ 1 ಗ್ರಾಂ ಬೆಳ್ಳಿಗೆ 205 ರೂಪಾಯಿ ಇದೆ. 10 ಗ್ರಾಂಗೆ 2,050 ರೂಪಾಯಿ ಮತ್ತು 1 ಕೆಜಿಗೆ 2,05,000 ರೂಪಾಯಿ ಇದೆ.