Gold Price Today On October 14th, 2026: ಚಿನ್ನದ ಬೆಲೆಯಲ್ಲಿಂದು ಭಾರೀ ಇಳಿಕೆ; ಬೆಲೆ ಇಲ್ಲಿದೆ ನೋಡಿ
ಈ ಬಾರಿಯ ನವರಾತ್ರಿಯಲ್ಲಿ ಗ್ರಾಹಕರಿಗೆ ಶುಭ ಸುದ್ದಿ ದೊರಕಿದೆ. ಬುಧವಾರ ಚಿನ್ನದ ಬೆಲೆಯಲ್ಲಿ ದರದಲ್ಲಿ ಮತ್ತೆ ಇಳಿಕೆ ಕಂಡು ಬಂದಿದೆ. ಬೆಂಗಳೂರಿನಲ್ಲಿ 22 ಕ್ಯಾರಟ್ನ 1 ಗ್ರಾಂ ಚಿನ್ನದ ದರದಲ್ಲಿ 95 ರೂ. ಇಳಿಕೆಯಾಗಿ 13,590 ರೂ. ಆದರೆ, 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ 103 ರೂ. ಇಳಿಕೆಯಾಗಿ 14,826 ರೂ. ಇದೆ.
ಚಿನ್ನದ ದರದಲ್ಲಿಂದು ಇಳಿಕೆ (ಸಂಗ್ರಹ ಚಿತ್ರ) -
Vishakha Bhat Heggar
Oct 14, 2026 12:58 PM
ಬೆಂಗಳೂರು: ಈ ಬಾರಿಯ ನವರಾತ್ರಿಯಲ್ಲಿ ಗ್ರಾಹಕರಿಗೆ ಶುಭ ಸುದ್ದಿ ದೊರಕಿದೆ. ಬುಧವಾರ ಚಿನ್ನದ ಬೆಲೆಯಲ್ಲಿ ದರದಲ್ಲಿ ಮತ್ತೆ ಇಳಿಕೆ ಕಂಡು ಬಂದಿದೆ. (Gold Price Today On October 14th, 2026) ಬೆಂಗಳೂರಿನಲ್ಲಿ 22 ಕ್ಯಾರಟ್ನ 1 ಗ್ರಾಂ ಚಿನ್ನದ ದರದಲ್ಲಿ 95 ರೂ. ಇಳಿಕೆಯಾಗಿ 13,590 ರೂ. ಆದರೆ, 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ 103 ರೂ. ಇಳಿಕೆಯಾಗಿ 14,826 ರೂ. ಇದೆ. ಇನ್ನು 22 ಕ್ಯಾರಟ್ನ 8 ಗ್ರಾಂ ಚಿನ್ನದ ಬೆಲೆ 1,08,720 ರೂ ಹಾಗೂ 10 ಗ್ರಾಂಗೆ 1,35,900 ರೂ. ಹಾಗೂ 100 ಗ್ರಾಂಗೆ 13,59,000 ರೂಪಾಯಿ ಪಾವತಿಸಬೇಕು 24 ಕ್ಯಾರಟ್ 8 ಗ್ರಾಂ ಚಿನ್ನದ ಬೆಲೆ 1,18,608 ರೂಪಾಯಿ, 10 ಗ್ರಾಂಗೆ 1,48,260 ರೂಪಾಯಿ ಹಾಗೂ 100 ಗ್ರಾಂಗೆ 14,82,600 ರೂಪಾಯಿ ಇದೆ.
ವಿವಿಧ ನಗರಗಳಲ್ಲಿನ ಚಿನ್ನದ ಬೆಲೆ
| ನಗರ | 22 ಕ್ಯಾರಟ್ (1 ಗ್ರಾಂ) | 24 ಕ್ಯಾರಟ್ (1 ಗ್ರಾಂ) |
|---|---|---|
| ಚೆನ್ನೈ | 13,590 ರೂ. | 14,826 ರೂ. |
| ಮುಂಬೈ | 13,590 ರೂ. | 14,826 ರೂ. |
| ದೆಹಲಿ | 13,590 ರೂ. | 14,826 ರೂ. |
| ಕೋಲ್ಕತಾ | 13,590 ರೂ. | 14,826 ರೂ. |
| ಹೈದರಾಬಾದ್ | 13,590 ರೂ. | 14,826 ರೂ. |
ಬೆಳ್ಳಿ ದರದಲ್ಲಿ ಯಥಾಸ್ಥಿತಿ ಇದೆ. ಬೆಂಗಳೂರಿನಲ್ಲಿ ಬೆಳ್ಳಿ ಗ್ರಾಂಗೆ 235 ರೂಪಾಯಿ ಇದೆ. ಇನ್ನು ಬೆಳ್ಳಿ 10 ಗ್ರಾಂಗೆ 2,350 ರೂಪಾಯಿ ಹಾಗೂ 1 ಕೆಜಿಗೆ 2,35,000 ರೂಪಾಯಿ ಪಾವತಿಸಬೇಕು.