ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Online Coaching: KAS, PDO, FDA, SDA ಪರೀಕ್ಷೆಗಳಿಗೆ ಆನ್ ಲೈನ್ ಮೂಲಕ ಉಚಿತ ತರಬೇತಿ

ನಗರದ ಕೆಆರ್ ಪುರಂ ನಲ್ಲಿರುವ ಇಂಡಿಯನ್ ಐಎಎಸ್ & ಕೆಎಎಸ್ ಕೋಚಿಂಗ್ ಅಕಾಡಮಿ ವತಿಯಿಂದ ಕೆಎಎಸ್ , ಪಿಎಸ್ಐ, ಪಿಡಿಒ, ಎಫ್ ಡಿಎ, ಎಸ್ ಡಿಎ, ಗ್ರೂಪ್ ಸಿ , ಪಿಸಿ ಹಾಗೂ ವಿಎಒ ಪರೀಕ್ಷೆಗಳಿಗೆ 6 ತಿಂಗಳುಗಳವರೆಗೆ ಉತ್ತಮ ಆನ್ ಲೈನ್ ತರಬೇತಿ ನೀಡಲಾಗುತ್ತಿದೆ. ಆನ್ ಲೈನ್ ಸೇರುವ ಅಭ್ಯರ್ಥಿಗಳು ಟೆಸ್ಟ್ ಸಿರೀಸ್ , ನೋಟ್ಸ್ ಹಾಗೂ ರೆಕಾರ್ಡೆಡ್ ತರಗತಿಗಳಿಗೆ ನಿರ್ವಹಣಾ ಶುಲ್ಕವನ್ನು ಮಾತ್ರ ಕಡ್ಡಾಯವಾಗಿ ಪಾವತಿಸಬೇಕಾಗಿರುತ್ತದೆ ಎಂದು ಸಂಸ್ಥೆಯ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

KAS, PDO, FDA ಪರೀಕ್ಷೆಗಳಿಗೆ ಆನ್ ಲೈನ್ ಮೂಲಕ ಉಚಿತ ತರಬೇತಿ

-

Profile
Ashok Nayak Sep 1, 2026 8:00 AM

ಬೆಂಗಳೂರು: ನಗರದ ಕೆಆರ್ ಪುರಂ ನಲ್ಲಿರುವ ಇಂಡಿಯನ್ ಐಎಎಸ್ & ಕೆಎಎಸ್ ಕೋಚಿಂಗ್ ಅಕಾಡಮಿ ವತಿಯಿಂದ ಕೆಎಎಸ್ , ಪಿಎಸ್ಐ, ಪಿಡಿಒ, ಎಫ್ ಡಿಎ, ಎಸ್ ಡಿಎ, ಗ್ರೂಪ್ ಸಿ , ಪಿಸಿ ಹಾಗೂ ವಿಎಒ ಪರೀಕ್ಷೆಗಳಿಗೆ 6 ತಿಂಗಳುಗಳವರೆಗೆ ಉತ್ತಮ ಆನ್ ಲೈನ್ ತರಬೇತಿ ನೀಡಲಾಗುತ್ತಿದೆ.

ಆನ್ ಲೈನ್ ಸೇರುವ ಅಭ್ಯರ್ಥಿಗಳು ಟೆಸ್ಟ್ ಸಿರೀಸ್ , ನೋಟ್ಸ್ ಹಾಗೂ ರೆಕಾರ್ಡೆಡ್ ತರಗತಿಗಳಿಗೆ ನಿರ್ವಹಣಾ ಶುಲ್ಕವನ್ನು ಮಾತ್ರ ಕಡ್ಡಾಯವಾಗಿ ಪಾವತಿಸಬೇಕಾಗಿರುತ್ತದೆ ಎಂದು ಸಂಸ್ಥೆಯ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸೆಪ್ಟೆಂಬರ್ 05ರಿಂದ ತರಗತಿಗಳು ಆರಂಭವಾಗುತ್ತಿದ್ದು, ಇಂದಿನಿಂದಲೇ ಪ್ರವೇಶ ಪಡೆಯಬಹುದು. ಅಡ್ಮಿಶನ್ ಬೇಕಾದಲ್ಲಿ ಕರೆ ಮಾಡಿ 9902829811, 9108440145