3 ವರ್ಷದ ಮೊಮ್ಮಗನಿಗೆ ಬಾರ್‌ನಲ್ಲಿ ಮದ್ಯ ಕುಡಿಸಿದ ಪಾಪಿ ಅಜ್ಜ!
Chikkodi News: ಬೆಳಗಾವಿ ಜಿಲ್ಲೆಯ ರಾಯಬಾಗ ಪಟ್ಟಣದಲ್ಲಿ ಬಾರ್‌ನಲ್ಲಿ ಘಟನೆ ನಡೆದಿದೆ. ಬಾರ್‌ನಲ್ಲಿದ್ದವರು ಮಗುವಿಗೆ ಕುಡಿಸೋದು ಬೇಡ ಬೇಡ ಎಂದರೂ ಕೇಳದೆ ಅಜ್ಜನೇ ಮೊಮ್ಮಗನಿಗೆ ಮದ್ಯ ಕುಡಿಸಿದ್ದಾನೆ. ಸದ್ಯ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ರಾಯಬಾಗದ ಬಾರ್‌ನಲ್ಲಿ ಮೊಮ್ಮಗನಿಗೆ ಮದ್ಯ ಕುಡಿಸಿದ ಅಜ್ಜ. -
ಚಿಕ್ಕೋಡಿ: ನಾಗರಿಕ ಸಮಾಜವೇ ತಲೆ ತಗ್ಗಿಸುವಂತ ಘಟನೆಯೊಂದು ಬೆಳಗಾವಿ (Belagavi) ಜಿಲ್ಲೆಯಲ್ಲಿ ನಡೆದಿದೆ. ಹಾಲು ಕುಡಿಯಬೇಕಾದ ಎಳೆ ವಯಸ್ಸಿನ ಮೊಮ್ಮಗನಿಗೆ ಪಾಪಿ ಅಜ್ಜನೊಬ್ಬ ಸಾರಾಯಿ ಕುಡಿಸಿರುವುದು ಬೆಳಕಿಗೆ ಬಂದಿದೆ. ಈ ಘಟನೆಗೆ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದು, ಅಜ್ಜನಾದವನು ಮೊಮ್ಮಗನಿಗೆ ಕಲಿಸಬೇಕಿರುವುದು ಇದೇನಾ? ಎಂದು ಪ್ರಶ್ನಿಸಿದ್ದಾರೆ.
ಹೌದು, ಬಾರ್‌ನಲ್ಲಿ ಮೊಮ್ಮಗನಿಗೆ ಅಜ್ಜ ಪೆಗ್ ಹಾಕಿಕೊಟ್ಟಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ಪಟ್ಟಣದಲ್ಲಿದ ಬಾರ್‌ನಲ್ಲಿದೆ. ಬಾರ್‌ನಲ್ಲಿದ್ದವರು ಮಗುವಿಗೆ ಕುಡಿಸೋದು ಬೇಡ ಬೇಡ ಎಂದರೂ ಕೇಳದೆ ಅಜ್ಜನೇ ಮೊಮ್ಮಗನಿಗೆ ಮದ್ಯ ಕುಡಿಸಿದ್ದಾನೆ. ಸದ್ಯ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಗಾಂಧೀಜಿ ಪ್ರತಿಮೆಗೆ ಸಾಂತಾ ಕ್ಲಾಸ್ ಟೋಪಿ; ಇಬ್ಬರು ಆರೋಪಿಗಳ ಅರೆಸ್ಟ್
ಬೆಳಗಾವಿ: ನಗರದ ಹಿಂಡಲಗಾ ರಸ್ತೆಯ ಗಾಂಧಿ ಚೌಕ್‌ನಲ್ಲಿನ ಮಹಾತ್ಮ ಗಾಂಧೀಜಿ ಪ್ರತಿಮೆಗೆ ಸಾಂತಾ ಕ್ಲಾಸ್ ಟೋಪಿ ಹಾಕಿ ಅವಮಾನ ಮಾಡಿದ ಆರೋಪದಡಿ ಇಬ್ಬರು ಆರೋಪಿಗಳನ್ನು ಕ್ಯಾಂಪ್ ಠಾಣೆ ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಕ್ಯಾಂಪ್ ಪ್ರದೇಶದ ಬೋಸ್ ಲೈನ್‌ನ ಪಿಲಿಪ್ ಸಿಮೋನ್ ಸಪ್ಪರಪು (25), ಹಿಂದವಾಡಿಯ ಆದರ್ಶ ನಗರದ ಆದಿತ್ಯ ನವಜೀತ್ ಹೆಡಾ(25) ಬಂಧಿತರು.
ಪರೀಕ್ಷೆಯಲ್ಲಿ ನಕಲು ಮಾಡಿ ಸಿಕ್ಕಿ ಬಿದ್ದ ವಿದ್ಯಾರ್ಥಿ; ಅವಮಾನಕ್ಕೆ ಕಟ್ಟಡದಿಂದ ಜಿಗಿದು ಆತ್ಮಹತ್ಯೆ
'ಡಿ.27ರಂದು ರಾತ್ರಿ ಇಬ್ಬರೂ ಈ ಕೃತ್ಯ ಎಸಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದ ವಿಡಿಯೊ ಆಧರಿಸಿ ತನಿಖೆ ಕೈಗೊಂಡಾಗ ಸಿಕ್ಕಿಬಿದ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.