Bigg Boss Kannada 13: ಬಿಗ್ ಬಾಸ್ ಕನ್ನಡ ವೇದಿಕೆಯಲ್ಲಿ ಕಿಚ್ಚನ ಜೊತೆ ನಾಲ್ವರು ಸೂಪರ್ ಸ್ಟಾರ್‌ಗಳು!
ಬಿಗ್ಬಾಸ್ ಕನ್ನಡ ಸೀಸನ್ 13 ಇಂದು ಭಾನುವಾರ ಆರಂಭ ಆಗಲಿದೆ. ಸುದೀಪ್ ಅವರು ಪ್ರತಿ ಬಾರಿಯಂತೆ ಈ ಬಾರಿಯೂ ಶೋನ ನಿರೂಪಣೆ ಮಾಡಲಿದ್ದಾರೆ. ಇದೀಗ ಹೊಸ ಪ್ರೋಮೋ ಔಟ್ ಆಗಿದೆ. ಕಿಚ್ಚನ ಲುಕ್ ನೋಡಿ ವೀಕ್ಷಕರು ಫಿದಾ ಆಗಿದ್ದಾರೆ. ಮೊಟ್ಟ ಮೊದಲ ಬಾರಿಗೆ ಕನ್ನಡ ವೇದಿಕೆಯಲ್ಲಿ south ಬಿಗ್ ಬಾಸ್‍ನ SUPER STAR ಆಂಕರ್ಸ್‌ಗಳ ಸಮಾಗಮ ಆಗಿದೆ. ಹೌದು ದಕ್ಷಿಣ ಭಾರತದ ನಾಲ್ವರೂ ಸೂಪರ್ ಸ್ಟಾರ್‌ಗಳನ್ನ ಒಳಗೊಂಡಿದೆ. ಒಂದೇ ಪರದೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕಿಚ್ಚ ಸುದೀಪ್, ವಿಜಯ್ ಸೇತುಪತಿ, ನಾಗಾರ್ಜುನ ಮತ್ತು ಮೋಹನ್‌ಲಾಲ್ ಒಂದೇ ಪರದೆಯಲ್ಲಿ ರಾರಾಜಿಸಿದ್ದಾರೆ. ಹೀಗಾಗಿ ಕಿಚ್ಚ ಸುದೀಪ್ ವೇದಿಕೆಯಲ್ಲೇ ಇವರೆಲ್ಲರ ಜೊತೆ ಮಾತನಾಡಿದ್ದಾರೆ. ವಿಜಯ್ ಸೇತುಪತಿ ಅವರು ಕನ್ನಡದಲ್ಲೇ ಮಾತನಾಡಿದ್ದಾರೆ.
ಬಿಗ್ ಬಾಸ್ ಕನ್ನಡ -
ಬಿಗ್ಬಾಸ್ ಕನ್ನಡ ಸೀಸನ್ 13 (Bigg boss Kannada 13) ಇಂದು ಭಾನುವಾರ ಆರಂಭ ಆಗಲಿದೆ. ಸುದೀಪ್ ಅವರು ಪ್ರತಿ ಬಾರಿಯಂತೆ ಈ ಬಾರಿಯೂ ಶೋನ ನಿರೂಪಣೆ ಮಾಡಲಿದ್ದಾರೆ. ಇದೀಗ ಹೊಸ ಪ್ರೋಮೋ ಔಟ್ ಆಗಿದೆ. ಕಿಚ್ಚನ ಲುಕ್ ನೋಡಿ ವೀಕ್ಷಕರು ಫಿದಾ ಆಗಿದ್ದಾರೆ. ಮೊಟ್ಟ ಮೊದಲ ಬಾರಿಗೆ ಕನ್ನಡ ವೇದಿಕೆಯಲ್ಲಿ south ಬಿಗ್ ಬಾಸ್‍ನ SUPER STAR ಆಂಕರ್ಸ್‌ಗಳ ಸಮಾಗಮ ಆಗಿದೆ. ಹೌದು ದಕ್ಷಿಣ ಭಾರತದ ನಾಲ್ವರೂ ಸೂಪರ್ ಸ್ಟಾರ್‌ಗಳನ್ನ ಒಳಗೊಂಡಿದೆ. ಒಂದೇ ಪರದೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕಿಚ್ಚ ಸುದೀಪ್, ವಿಜಯ್ ಸೇತುಪತಿ, ನಾಗಾರ್ಜುನ ಮತ್ತು ಮೋಹನ್‌ಲಾಲ್ ಒಂದೇ ಪರದೆಯಲ್ಲಿ ರಾರಾಜಿಸಿದ್ದಾರೆ. ಹೀಗಾಗಿ ಕಿಚ್ಚ ಸುದೀಪ್ ವೇದಿಕೆಯಲ್ಲೇ ಇವರೆಲ್ಲರ ಜೊತೆ ಮಾತನಾಡಿದ್ದಾರೆ. ವಿಜಯ್ ಸೇತುಪತಿ ಅವರು ಕನ್ನಡದಲ್ಲೇ ಮಾತನಾಡಿದ್ದಾರೆ.
ಸೆಪ್ಟೆಂಬರ್ 6 ರಂದು ‘ಬಿಗ್ ಬಾಸ್ ಕನ್ನಡ’, ‘ಬಿಗ್ ಬಾಸ್ ತಮಿಳು’, ‘ಬಿಗ್ ಬಾಸ್ ತೆಲುಗು’ ಮತ್ತು ‘ಬಿಗ್ ಬಾಸ್ ಮಲಯಾಳಂ’ ಆವೃತ್ತಿಗಳು ಏಕಕಾಲಕ್ಕೆ ಶುರುವಾಗಲಿವೆ. ‘ಬಿಗ್ ಬಾಸ್’ ಅಭಿಮಾನಿಗಳಲ್ಲಿ ಹೊಸ ಸೀಸನ್‌ಗಾಗಿ ಕುತೂಹಲವನ್ನು ಮತ್ತಷ್ಟು ಹೆಚ್ಚಿಸುವ ರೀತಿಯಲ್ಲಿ ನಾಲ್ವರು ಸೂಪರ್ ಸ್ಟಾರ್‌ಗಳನ್ನು ಒಂದೇ ಪರದೆಯಲ್ಲಿ ನೋಡುವ ಈ ವಿಶೇಷ ಕ್ಷಣ ಮೂಡಿಬಂದಿದೆ.
ಇದನ್ನೂ ಓದಿ: Amruthdhaare Serial: ಜೈದೇವ್‌ಗೆ ಅಂತ್ಯ ಹಾಡಿದ ಭೂಮಿ! ಶಕುಂತಲಾಗೆ ಪುತ್ರ ಶೋಕ
ದಕ್ಷಿಣ ಭಾರತದಾದ್ಯಂತ ‘ಬಿಗ್ ಬಾಸ್’ ಅಭಿಮಾನಿಗಳಲ್ಲಿ ಹೊಸ ಸೀಸನ್‌ಗಾಗಿ ಕುತೂಹಲವನ್ನು ಮತ್ತಷ್ಟು ಹೆಚ್ಚಿಸುವ ರೀತಿಯಲ್ಲಿ ನಾಲ್ವರು ಸೂಪರ್ ಸ್ಟಾರ್‌ಗಳನ್ನು ಒಂದೇ ಪರದೆಯಲ್ಲಿ ನೋಡುವ ಈ ವಿಶೇಷ ಕ್ಷಣ ಮೂಡಿಬಂದಿದೆ. ಕಿಚ್ಚ ಸುದೀಪ್, ವಿಜಯ್ ಸೇತುಪತಿ, ನಾಗಾರ್ಜುನ ಮತ್ತು ಮೋಹನ್‌ಲಾಲ್ ಅವರು ತಮ್ಮ ಆವೃತ್ತಿಗಳ ಮೂಲಕ ಪ್ರೇಕ್ಷಕರೊಂದಿಗೆ ವಿಶಿಷ್ಟವಾದ ಮತ್ತು ಬಲವಾದ ಬಾಂಧವ್ಯವನ್ನು ಬೆಳೆಸಿಕೊಂಡಿದ್ದಾರೆ.