Oscars 2026 Winners List: ಆಸ್ಕರ್ ಪ್ರಶಸ್ತಿ ಘೋಷಣೆ: ವಿಜೇತರ ಪಟ್ಟಿ ಇಲ್ಲಿದೆ
Oscars 2026 Winners List: ಲಾಸ್ ಏಂಜಲೀಸ್‌ನ ಡಾಲ್ಬಿ ಥಿಯೇಟರ್‌ನಲ್ಲಿ ನಡೆದ 88ನೇ ಅಕಾಡೆಮಿ ಅವಾರ್ಡ್, ಆಸ್ಕರ್ ಪ್ರಶಸ್ತಿ ಸಮಾರಂಭ ಅದ್ಧೂರಿಯಾಗಿ ನಡೆದಿದೆ. ಈಗಾಗಲೇ ನಾಮಿನೇಟ್ ಆಗಿರುವ ಸಿನಿಮಾಗಳ ಪೈಕಿ 'ಸಿನ್ನೆರ್ಸ್' 16 ವಿಭಾಗದಲ್ಲಿ ನಾಮಿನೇಟ್ ಆಗಿತ್ತು. ಹಾಗೇ ಟೈಟಾನಿಕ್ ಹೀರೋ ಲಿಯನಾರ್ಡೋ ಡಿಕ್ಯಾಪ್ರಿಯೋ ನಟಿಸಿದ 'ಒನ್ ಬ್ಯಾಟಲ್ ಆಫ್ಟರ್ ಎನದರ್' ಪ್ರಶಸ್ತಿಯನ್ನು ಪಡೆದುಕೊಂಡಿದೆ. ಆಮಿ ಮ್ಯಾಡಿಗನ್ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಯನ್ನು ಪಡೆದುಕೊಂಡರು .
ಆಸ್ಕರ್ 2026 -
ಲಾಸ್ ಏಂಜಲೀಸ್‌ನ ಡಾಲ್ಬಿ ಥಿಯೇಟರ್‌ನಲ್ಲಿ ನಡೆದ 88ನೇ (Oscars 2026 Winners List Updated) ಅಕಾಡೆಮಿ ಅವಾರ್ಡ್, ಆಸ್ಕರ್ ಪ್ರಶಸ್ತಿ ಸಮಾರಂಭ ಅದ್ಧೂರಿಯಾಗಿ ನಡೆದಿದೆ. ಈಗಾಗಲೇ ನಾಮಿನೇಟ್ ಆಗಿರುವ ಸಿನಿಮಾಗಳ ಪೈಕಿ 'ಸಿನ್ನೆರ್ಸ್' 16 ವಿಭಾಗದಲ್ಲಿ ನಾಮಿನೇಟ್ ಆಗಿತ್ತು. ಹಾಗೇ ಟೈಟಾನಿಕ್ ಹೀರೋ ಲಿಯನಾರ್ಡೋ ಡಿಕ್ಯಾಪ್ರಿಯೋ ನಟಿಸಿದ 'ಒನ್ ಬ್ಯಾಟಲ್ ಆಫ್ಟರ್ ಎನದರ್' ಪ್ರಶಸ್ತಿಯನ್ನು (Award) ಪಡೆದುಕೊಂಡಿದೆ. ಆಮಿ ಮ್ಯಾಡಿಗನ್ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಯನ್ನು ಪಡೆದುಕೊಂಡರು .
ಒನ್ ಬ್ಯಾಟಲ್ ಆಫ್ಟರ್ ಅನದರ್ ಚಿತ್ರಕ್ಕಾಗಿ ಕ್ಯಾಸಂಡ್ರಾ ಕುಲುಕುಂಡಿಸ್ , ನಟನೆಗಾಗಿ ಮೊದಲ ಆಸ್ಕರ್ ಪ್ರಶಸ್ತಿಯನ್ನು ಗೆದ್ದರು. ಕೆಪಾಪ್ ಡೆಮನ್ ಹಂಟರ್ಸ್ ಅನಿಮೇಟೆಡ್ ಚಿತ್ರಕ್ಕಾಗಿ ಆಸ್ಕರ್ ಪ್ರಶಸ್ತಿಯನ್ನು ಗೆದ್ದರು. ದಿ ಗರ್ಲ್ ಹೂ ಕ್ರೈಡ್ ಪರ್ಲ್ಸ್ ಅನಿಮೇಟೆಡ್ ಕಿರುಚಿತ್ರಕ್ಕಾಗಿ ಆಸ್ಕರ್ ಪ್ರಶಸ್ತಿಯನ್ನು ಪಡೆದರು.
ಲಿಸ್ಟ್ ಇಲ್ಲಿದೆ
2026ರ ಆಸ್ಕರ್ ಪ್ರಶಸ್ತಿ ಗೆದ್ದವರ ಪಟ್ಟಿ ಅತ್ಯುತ್ತಮ ಪೋಷಕ ನಟಿ: ಆಮಿ ಮ್ಯಾಡಿಗನ್ (ವೆಪನ್ಸ್)
ಅತ್ಯುತ್ತಮ ಪೋಷಕ ನಟ:ಸೀನ್ ಪೆನ್ (ಒನ್ ಬ್ಯಾಟಲ್ ಆಫ್ಟರ್ ಅನದರ್)
ಇದನ್ನೂ ಓದಿ: Film Critics Academy Awards: ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಪ್ರಶಸ್ತಿ : ಅತೀ ಹೆಚ್ಚು ನಾಮನಿರ್ದೇಶಿತರು ಯಾರು?
ಅತ್ಯುತ್ತಮ ಅನಿಮೇಟೆಡ್ ಫೀಚರ್ ಫಿಲ್ಮ್ : ಕೆ-ಪಾಪ್ ಡೆಮನ್ ಹಂಟರ್ಸ್
ಅತ್ಯುತ್ತಮ ಅಡಾಪ್ಟೆಡ್ ಸ್ಕ್ರೀನ್‌ಪ್ಲೇ: ಪಾಲ್ ಥಾಮಸ್ ಆಂಡರ್ಸನ್ (ಒನ್ ಬ್ಯಾಟಲ್ ಆಫ್ಟರ್ ಅನದರ್)
ಅತ್ಯುತ್ತಮ ಒರಿಜಿನಲ್ ಚಿತ್ರಕಥೆ: ರಿಯಾನ್ ಕೂಗ್ಲರ್ (ಸಿನರ್ಸ್)
ಅತ್ಯುತ್ತಮ ಕಾಸ್ಟಿಂಗ್: ಕ್ಯಾಸೆಂಡ್ರಾ ಕುಲುಕುಂಡಿಸ್ (ಒನ್ ಬ್ಯಾಟಲ್ ಆಫ್ಟರ್ ಅನದರ್)
ಅತ್ಯುತ್ತಮ ಲೈವ್-ಆಕ್ಷನ್ ಶಾರ್ಟ್ ಫಿಲ್ಮ್: ದಿ ಸಿಂಗರ್ಸ್, ಟು ಪೀಪಲ್ ಎಕ್ಸ್‌ಚೇಂಜಿಂಗ್ ಸಲೈವಾ
ಅತ್ಯುತ್ತಮ ಅನಿಮೇಟೆಡ್ ಕಿರುಚಿತ್ರ: ದಿ ಗರ್ಲ್ ಹೂ ಕ್ರೈಡ್ ಪರ್ಲ್ಸ್
ಅತ್ಯುತ್ತಮ ವಿಎಫ್‌ಎಕ್ಸ್ : ಅವತಾರ್: ಫೈರ್ ಅಂಡ್ ಆಶ್ ಅತ್ಯುತ್ತಮ ಪ್ರೊಡಕ್ಷನ್ ಡಿಸೈನ್: ಫ್ರಾಂಕೆನ್‌ಸ್ಟೈನ್ ಅತ್ಯುತ್ತಮ ವಸ್ತ್ರ ವಿನ್ಯಾಸ: ಕೇಟ್ ಹಾಲೆ (ಫ್ರಾಂಕೆನ್‌ಸ್ಟೈನ್)
ಅತ್ಯುತ್ತಮ ಮೇಕಪ್ ಮತ್ತು ಕೇಶವಿನ್ಯಾಸ: ಫ್ರಾಂಕೆನ್‌ಸ್ಟೈನ್ (ಮೈಕ್ ಹಿಲ್, ಜೋರ್ಡಾನ್ ಸ್ಯಾಮ್ಯುಯೆಲ್ ಮತ್ತು ಕ್ಲಿಯೊನಾ ಫ್ಯೂರಿ) ಅತ್ಯುತ್ತಮ ಸಾಕ್ಷ್ಯಚಿತ್ರ: ಆಲ್ ದಿ ಎಂಪ್ಟಿ ರೂಮ್ಸ್ ಅತ್ಯುತ್ತಮ ಸಾಕ್ಷ್ಯಚಿತ್ರ (ಫೀಚರ್): ಮಿಸ್ಟರ್ ನೋಬಡಿ ಅಗೇನ್‌ಸ್ಟ್ ಪುಟಿನ್ ಅತ್ಯುತ್ತಮ ಓರಿಜಿನಲ್ ಸ್ಕೋರ್: ಲುಡ್ವಿಗ್ ಗೊರನ್ಸನ್ (ಸಿನರ್ಸ್)
Oscars 2026, la pelicula <<one battle after another>>
— Marlon W. Vásquez O. (@mwvovasquez) March 16, 2026
Tuvo 13 nominaciones de las que ganó 6:
Mejor Película
Mejor Director
Mejor Actor de Reparto
Mejor Guion Adaptado
Mejor Casting
Mejor Edición pic.twitter.com/3VFCTCMay2
ಅತ್ಯುತ್ತಮ ಸೌಂಡ್ : ಎಫ್1
ಸಂಕಲನ
ಒನ್ ಬ್ಯಾಟಲ್ ಆಫ್ಟರ್ ಅನದರ್
ಅತ್ಯುತ್ತಮ ಛಾಯಾಗ್ರಹಣ
ಸಿನ್ನರ್ಸ್
ಅತ್ಯುತ್ತಮ ಅಂತರರಾಷ್ಟ್ರೀಯ ಚಲನಚಿತ್ರ
ಸೆಂಟಿಮೆಂಟಲ್ ವ್ಯಾಲ್ಯೂ
ಅತ್ಯುತ್ತಮ ಮೂಲ ಹಾಡು
ಇದನ್ನೂ ಓದಿ: Arjun Das: `ಹೃದಯ ಒಡೆದಿದೆ'; ಈ ಸೌತ್ ನಟನ ಹಿಂದಿದೆ ಕಹಿ ಅಧ್ಯಾಯ
ಗೋಲ್ಡನ್, ಕೆಪಾಪ್ ಡೆಮನ್ ಹಂಟರ್ಸ್
ಅತ್ಯುತ್ತಮ ನಿರ್ದೇಶಕ
ಪಾಲ್ ಥಾಮಸ್ ಆಂಡರ್ಸನ್
ಅತ್ಯುತ್ತಮ ನಟ
ಮೈಕೆಲ್ ಬಿ. ಜೋರ್ಡಾನ್, ಸಿನ್ನರ್ಸ್