Bigg Boss Kannada 13: ಈ ವಾರ ದೊಡ್ಮನೆಯಲ್ಲಿ ತಂತ್ರ, ಪ್ರತಿತಂತ್ರ ಜೊತೆಗೆ ಸ್ವಲ್ಪ ಕುತಂತ್ರ!
Bigg Boss Kannada 13: ಬಿಗ್ ಬಾಸ್ ಮಂಜನನ್ನು (Bigg Boss Kannada Manja) ಬಿಗ್ಬಾಸ್ ಮನೆಗೆ ವಾಪಸ್ ಕರೆಸಿಕೊಳ್ಳಲಾಗಿದೆ. ಭಾನುವಾರದ ಎಪಿಸೋಡಿನಲ್ಲೇ ಸುದೀಪ್ ಅವರು ಮಂಜನ ರಿಟರ್ನ್ ಅನ್ನು ಘೋಷಣೆ ಮಾಡಿದ್ದರು. ಸೋಮವಾರದ ಎಪಿಸೋಡಿನಲ್ಲಿ ಮಂಜ ಮನೆಗೆ ಬಂದಿದ್ದಾರೆ, ಮನೆಯ ಹೊರಗೆ ಆಯಾ ಸ್ಪರ್ಧಿಗಳ ಬಗ್ಗೆ ಎಂಥಹಾ ಅಭಿಪ್ರಾಯ ಇದೆ ಎಂಬುದನ್ನು ಮಂಜ ಹೇಳಬೇಕಿತ್ತು. ಆ ಟಾಸ್ಕ್ ಅನ್ನು ಬಿಗ್ಬಾಸ್ ಮಂಜನಿಗೆ ನೀಡಿದ್ದರು. ಅದನ್ನು ನಿಭಾಯಿಸಿದ್ದಾರೆ, ಈಗ ಬಿಗ್ ಬಾಸ್ ಮನೆ ರಾಜಕೀಯ (Political House) ಮನೆಯಾಗಿ ಪರಿವರ್ತನೆ ಆಗಿದೆ.
ಬಿಗ್ ಬಾಸ್ ಕನ್ನಡ -
ಬಿಗ್ ಬಾಸ್ ಮಂಜನನ್ನು (Bigg Boss Kannada Manja) ಬಿಗ್ಬಾಸ್ ಮನೆಗೆ ವಾಪಸ್ ಕರೆಸಿಕೊಳ್ಳಲಾಗಿದೆ. ಭಾನುವಾರದ ಎಪಿಸೋಡಿನಲ್ಲೇ ಸುದೀಪ್ ಅವರು ಮಂಜನ ರಿಟರ್ನ್ ಅನ್ನು ಘೋಷಣೆ ಮಾಡಿದ್ದರು. ಸೋಮವಾರದ ಎಪಿಸೋಡಿನಲ್ಲಿ ಮಂಜ ಮನೆಗೆ ಬಂದಿದ್ದಾರೆ, ಮನೆಯ ಹೊರಗೆ ಆಯಾ ಸ್ಪರ್ಧಿಗಳ ಬಗ್ಗೆ ಎಂಥಹಾ ಅಭಿಪ್ರಾಯ ಇದೆ ಎಂಬುದನ್ನು ಮಂಜ ಹೇಳಬೇಕಿತ್ತು. ಆ ಟಾಸ್ಕ್ ಅನ್ನು ಬಿಗ್ಬಾಸ್ ಮಂಜನಿಗೆ ನೀಡಿದ್ದರು. ಅದನ್ನು ನಿಭಾಯಿಸಿದ್ದಾರೆ, ಈಗ ಬಿಗ್ ಬಾಸ್ ಮನೆ ರಾಜಕೀಯ (Political House) ಮನೆಯಾಗಿ ಪರಿವರ್ತನೆ ಆಗಿದೆ.
ಬಿಗ್ ಬಾಸ್ ಮನೆ ಈಗ ಪರಿಷತ್ ಆಗಿ ಪರಿವರ್ತನೆಗೊಂಡಿದೆ. ಪ್ರತಿಯೊಬ್ಬರು ಇಲ್ಲಿ ರಾಜಕೀಯ ಆಟವನ್ನು ಆಡಬೇಕು. ಧನುಷ್ ಇದ್ದವರು ಆಸಿಯಾ ಅವರ ಮೇಲೆ ಹರಿಹಾಯ್ದರು. ಈ ವೇಳೆ ಕುಚಿಕು ಗೆಳೆಯರಾದ ತಾಂಡವ್ ಹಾಗೂ ಗಗನ್ ನಡುವೆ ಬಿರುಕು ಮೂಡಿದೆ. ಅದರಲ್ಲೂ ಮನೆಯಲ್ಲಿ ಸ್ನೇಹಿತರಂತೆ ಇದ್ದ ಸ್ಪರ್ಧಿಗಳ ನಡುವೆ ಬಿರುಕು ಮೂಡಿಸುವ, ಹುಳಿ ಹಿಂಡುವ ಕಾರ್ಯ ಮಂಜ ಅವರದ್ದು ಸಕ್ಸೆಸ್ ಆಗಿ ನಡೆಯುತ್ತಿದೆ.
ಇದನ್ನೂ ಓದಿ; Bigg Boss Kannada 13: ಬಿಗ್ ಬಾಸ್ ಮನೆಗೆ ಮಂಜ ಎಂಟ್ರಿ ಕೊಟ್ಟಿದ್ದು ಹೇಗಿತ್ತು? ಸ್ಪರ್ಧಿಗಳು ಶಾಕ್