JSW Indian Open ಟೂರ್ನಿಯಲ್ಲಿ ಭಾರತ ಶುಭಾರಂಭ!
ಮುಂಬೈನ ಸಿಸಿಐ ಕ್ರೀಡಾಂಗಣದಲ್ಲಿ 2026ರ ಜೆಎಸ್‌ಡಬ್ಲ್ಯೂ ಇಂಡಿಯನ್ ಓಪನ್ ಸ್ವಾಷ್ ಟೂರ್ನಿ ಆರಂಭವಾಗಿದೆ. ಮೊದಲನೇ ದಿನದಲ್ಲಿ ನಡೆದಿದ್ದ ಪಂದ್ಯದಲ್ಲಿ ಹೈವೋಲ್ಟೇಜ್‌ನಿಂದು ಕೂಡಿದ್ದು, ಅಭಿಮಾನಿಗಳನ್ನು ಭರ್ಜರಿಯಾಗಿ ರಂಜಿಸಿದವು. ಭಾರತದ ಓಂ ಸೆಮ್ವಾಲ್ ಅವರು ಆರಂಭಿಕ ದಿನ ಗೆದ್ದು ಶುಭಾರಂಭ ಮಾಡಿದ್ದಾರೆ.