ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Alia Bhatt: ಅಬ್ಬಾ....ಆಲಿಯಾ ಭಟ್‌ನ ಈ ಲುಕ್‌ಗೆ ಮನಸೋಲದವರುಂಟೇ?ಫೋಟೋಗಳು ಇಲ್ಲಿವೆ ನೋಡಿ

ಕೇನ್ಸ್ ಅಂತಾರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ ನಲ್ಲಿ ಭಾಗಿಯಾದ ನಂತರ ನಟಿ ಆಲಿಯಾ ಭಟ್ ಅವರು ತಮ್ಮ ಬಾಲ್ಯದ ಗೆಳತಿಯ ವಿವಾಹ ಕಾರ್ಯಕ್ರಮದಲ್ಲಿ ಬ್ಯುಸಿಯಾಗಿದ್ದಾರೆ. ಆಲಿಯಾ ಭಟ್ ಗೆಳತಿ ತಾನ್ಯಾ ಸಹಗುಪ್ತ ಅವರ ವಿವಾಹವು ಸ್ಪೇನ್‌ ನಲ್ಲಿ ಆಯೋಜಿಸಲಾಗಿದ್ದು ಈ ಅದ್ಧೂರಿ ಸಮಾರಂಭದಲ್ಲಿ ಆಲಿಯಾ ಭಟ್ ಕೂಡ ಬಹಳ ಖುಷಿಯಿಂದ ಪಾಲ್ಗೊಂಡಿದ್ದಾರೆ. ಆತ್ಮೀಯ ಗೆಳೆತಿಯ ವಿವಾಹದ ಫೋಟೋಗಳನ್ನು ಆಲಿಯಾ ಭಟ್ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ..

ಆಲಿಯಾ ಭಟ್‌ನ ಈ ಲುಕ್‌ಗೆ ಮನಸೋಲದವರುಂಟೇ?

-

Profile
Pushpa Kumari Jun 5, 2025 4:28 PM