ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Janhvi Kapoor: ನಟಿ ಜಾನ್ವಿ ಕಪೂರ್ ಬೋಲ್ಡ್ ಲುಕ್ ಗೆ ಪಡ್ಡೆ ಹುಡುಗರು ಫಿದಾ

ಬಾಲಿವುಡ್ ಸ್ಟಾರ್ ಕಿಡ್ ನಲ್ಲಿ ನಟಿ ಜಾನ್ವಿ ಕಪೂರ್ ಕೂಡ ಒಬ್ಬರು. ನಟಿ ಶ್ರೀದೇವಿ ಪುತ್ರಿ ಜಾನ್ವಿ ಕಪೂರ್ ಅವರು ನಟಿಸಿದ್ದ ಸಿನಿ ಮಾಗಳು ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಸಕ್ಸಸ್ ನೀಡದಿದ್ದರೂ ಅವರಿಗೆ ಸಿನಿಮಾ ಆಫರ್ ಮಾತ್ರ ಬರುತ್ತಲೇ ಇದೆ. ಸದ್ಯ ಅವರು ಶೂಟಿಂಗ್ ಗಾಗಿ ಮುಂಬೈ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು ಅವರ ಬೋಲ್ಡ್ ಲುಕ್ ನ ಕೆಲವು ಫೋಟೊಗಳು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

ಜಾನ್ವಿ ಕಪೂರ್ ಬೋಲ್ಡ್ ಲುಕ್- ಫೋಟೋಸ್‌ ಇಲ್ಲಿವೆ

-

Profile
Pushpa Kumari Jun 6, 2025 4:48 PM