Singer Dua Lipa: ಖ್ಯಾತ ಗಾಯಕಿ ಬಿಕಿನಿ ಫೋಟೋಶೂಟ್- ಪಡ್ಡೆ ಹುಡುಗ್ರ ನಿದ್ದೆಗೆಡಿಸಿದ ಹಸಿ ಬಿಸಿ ಫೋಟೋಗಳು
Bikini Photoshoot: ಅಂತಾರಾಷ್ಟ್ರೀಯ ಖ್ಯಾತಿಯ ಅಲ್ಬೇನಿಯನ್ ಗಾಯಕಿ ದುವಾ ಲಿಪಾ ತಮ್ಮ 30ನೇ ಹುಟ್ಟುಹಬ್ಬವನ್ನು ಮುಂಚಿತವಾಗಿಯೇ ಬಹಳ ಗ್ರಾಂಡ್ ಆಗಿ ಆಚರಣೆ ಮಾಡಿಕೊಂಡಿದ್ದಾರೆ. ತಮ್ಮ ಭಾವಿ ಪತಿ, ನಟ ಕಲ್ಲೂಮ್ ಟರ್ನರ್ ಮತ್ತು ಆಪ್ತ ಸ್ನೇಹಿತರೊಂದಿಗೆ ಮಜ ಮಾಡುತ್ತಿರುವ ದುವಾ, ತಮ್ಮ ಹಾಲಿಡೇ ಫೋಟೋಗಳ ಮೂಲಕ ಇಡೀ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿ ಸಿದ್ದಾರೆ.



ಗಾಯಕಿ ದುವಾ ಲಿಪಾ ತಮ್ಮ 30ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಅದಕ್ಕೂ ಮುನ್ನವೇ ಅವರು ಬರ್ತ್ಡೇಯನ್ನು ಗ್ರ್ಯಾಂಡ್ ಆಗಿ ಸೆಲೆಬ್ರೇಷನ್ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ. ಈ ಸಂಭ್ರ ಮಾಚರಣೆಯಲ್ಲಿ ದುವಾ ಧರಿಸಿರುವ ವಿಭಿನ್ನ ಬಿಕಿನಿ ಫೋಟೋಗಳು ಫ್ಯಾಷನ್ ಪ್ರಿಯರಿಗೆ ಬಹಳಷ್ಟು ಇಷ್ಟವಾಗಿದೆ.

ಫೋಟೋದಲ್ಲಿ ದುವಾ ಲಿಪಾ ಅವರು ಡಬಲ್ ಸ್ಟ್ರಿಂಗ್ ಬಿಕಿನಿಯಲ್ಲಿ ಸೆಕ್ಸಿಯಾಗಿ ಕಾಣಿಸಿ ಕೊಂಡಿದ್ದಾರೆ. ಈ ಟ್ರೆಂಡಿ ಬಿಕಿನಿ ಅವರ ಟೋನ್ಡ್ ದೇಹವನ್ನು ಬಹಳಷ್ಟು ಆಕರ್ಷಕವಾಗಿ ಕಾಣುವಂತೆ ಮಾಡಿದೆ. ಸದ್ಯ ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗುತ್ತಿದೆ.

ಮತ್ತೊಂದು ಫೋಟೋದಲ್ಲಿ ಡಾರ್ಕ್ ಗುಲಾಬಿ ಬಣ್ಣದ ಬಿಕಿನಿ ಧರಿಸಿದ್ದಾರೆ. ರಜಾಕಾಲದ ಬಿಸಿಲಿಗೆ ಕಂದುಬಣ್ಣಕ್ಕೆ ತಿರುಗಿದ ಅವರ ಮೈಬಣ್ಣದ ಮೇಲೆ ಈ ಕಲರ್ ಬಹಳಷ್ಟು ಅದ್ಭುತವಾಗಿ ಎದ್ದು ಕಾಣುತ್ತಿದೆ.

ದುವಾ ಧರಿಸಿರುವ ಮತ್ತೊದು ಕಪ್ಪು ಬಿಕಿನಿ ಕೂಡ ನೋಡುಗರನ್ನು ಮೂಕವಿಸ್ಮಿತರನ್ನಾಗಿ ಮಾಡಿದೆ. ಈ ಸಿಂಪಲ್ ಮತ್ತು ಸೆಕ್ಸಿ ಲುಕ್ ಅವರ ಫ್ಯಾನ್ಸ್ ಗೆ ಬಹಳಷ್ಟು ಇಷ್ಟವಾಗಿದೆ.

ಇನ್ನೊಂದು ಫೋಟೋದಲ್ಲಿ ಬಿಳಿ ಬಣ್ಣದ ಟಾಪ್ ನಲ್ಲಿ ಅವರು ಸೆಕ್ಸಿಯಾಗಿ ಕಂಗೊಳಿಸುತ್ತಿದ್ದಾರೆ. ಈ ವರ್ಷದ ಆರಂಭದಲ್ಲಿ ದುವಾ ಲಿಪಾ ಮತ್ತು ನಟ ಕಲ್ಲೂಮ್ ಟರ್ನರ್ ನಿಶ್ಚಿತಾರ್ಥ ಮಾಡಿ ಕೊಂಡಿ ದ್ದರು. ಈಗ ಮದುವೆಗೆ ಮುಂಚೆ ಅವರು ರಜಾಕಾಲವನ್ನು ಸಖತ್ ಎಂಜಾಯ್ ಮಾಡುತ್ತಿದ್ದಾರೆ.