ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Lehenga Fashion 2026: ವೆಡ್ಡಿಂಗ್‌ ಫ್ಯಾಷನ್‌ಗೆ ಲಗ್ಗೆ ಇಟ್ಟ ನೆಟ್‌ ಲೆಹೆಂಗಾ

ಈ ಬಾರಿಯ ವೆಡ್ಡಿಂಗ್‌ ಫ್ಯಾಷನ್‌ನಲ್ಲಿ ಪಾಸ್ಟೆಲ್‌ ಶೇಡ್‌ನ ನೆಟ್‌ ಲೆಹೆಂಗಾ ಸೂಪರ್‌ ಹಿಟ್‌ ಆಗಿವೆ. ಇದಕ್ಕೆ ಪೂರಕ ಎಂಬಂತೆ ಗಾಯಕಿ ಆಕೃತಿ ಕಕ್ಕರ್‌ ಧರಿಸಿದ ಈ ಲೆಹೆಂಗಾ ಇದೀಗ ವೈರಲ್‌ ಆಗಿದೆ. ಇದ್ಯಾವ ಬಗೆಯ ಲೆಹೆಂಗಾ. ಇಲ್ಲಿದೆ ವಿವರ.

ವೆಡ್ಡಿಂಗ್‌ ಫ್ಯಾಷನ್‌ಗೆ ಲಗ್ಗೆ ಇಟ್ಟ ನೆಟ್‌ ಲೆಹೆಂಗಾ

ಚಿತ್ರಗಳು: ಆಕೃತಿ ಕಕ್ಕರ್‌, ಗಾಯಕಿ., ಫೋಟೋಗ್ರಾಫಿ: ವಿ ಕ್ಯಾಪ್ಚರ್‌ ಕಲೆಕ್ಟಿವ್ಸ್ -