ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Star Fashion Review 2026: ಇಂಡೋ –ವೆಸ್ಟರ್ನ್‌ ಲೆಹೆಂಗಾಗೆ ಸೈ ಎಂದ ಭೂಮಿ ಪಡ್ನೆಕರ್‌

Bhumi Pednekar: ಬಾಲಿವುಡ್‌ ನಟಿ ಭೂಮಿ ಪಡ್ನೆಕರ್‌ ಧರಿಸಿದ ಇಂಡೋ-ವೆಸ್ಟರ್ನ್‌ ಲೆಹೆಂಗಾ ಡಿಫರೆಂಟ್‌ ಲುಕ್‌ ನೀಡಿದೆ. ಇದ್ಯಾವ ಬಗೆಯ ಲೆಹೆಂಗಾ? ವಿಶೇಷತೆಯೇನು? ಈ ಕುರಿತಂತೆ ಫ್ಯಾಷನ್‌ ವಿಮರ್ಶಕರು ಏನು ಹೇಳುತ್ತಾರೆ? ಈ ಕುರಿತ ಡಿಟೇಲ್ಸ್ ಇಲ್ಲಿದೆ.

ಇಂಡೋ –ವೆಸ್ಟರ್ನ್‌ ಲೆಹೆಂಗಾಗೆ ಸೈ ಎಂದ ಭೂಮಿ ಪಡ್ನೆಕರ್‌

ಚಿತ್ರಗಳು: ಭೂಮಿ ಪಡ್ನೆಕರ್‌, ನಟಿ -