ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

World Environment Day 2026 Special: ಪ್ರಕೃತಿಯೇ ಪರಿವಾರ, ಮರ-ಗಿಡಗಳೇ ಬಂಧು-ಬಳಗ; ಪರಿಸರ ಸೇನಾನಿಗಳಿವರು

ಪ್ರತಿ ವರ್ಷ ಜೂನ್‌ 5 ಬಂದರೆ ಸಾಕು ಒಂದಷ್ಟು ಮಂದಿ ಸ್ಟೇಟಸ್‌ ಹಾಕಿಕೊಂಡು ಪರಿಸರ ದಿನದ ಸಂದೇಶ ಸಾರಿ ಕೈತೊಳೆದು ಬಿಡುತ್ತಾರೆ. ಪರಿಸರ ಉಳಿಸಲು ಒಂದಾದರೂ ಗಿಡ ನೆಡಬೇಕು ಎನ್ನುವ ಚಿಂತನೆಯೇ ಹಲವರ ಮನಸ್ಸಿನಲ್ಲಿಯೇ ಮೂಡುವುದಿಲ್ಲ. ಗಿಡ ನೆಡವುದು ಬಿಡಿ, ಪರಿಸರಕ್ಕೆ ಪ್ಲಾಸ್ಟಿಕ್‌ ಎಸೆಯದಿರುವುದೇ ನಾವು ಸಲ್ಲಿಸಬಹುದಾದ ದೊಡ್ಡ ಕೊಡುಗೆ ಎನ್ನುವುದನ್ನು ಹಲವರು ಮರೆತಿದ್ದಾರೆ. ಆದರೆ ನಮ್ಮ ನಡುವಿನಲ್ಲೇ ಯಾವುದೇ ಪ್ರಚಾರವಿಲ್ಲದೆ ಪರಿಸರಕ್ಕೆ ಗಮನಾರ್ಹ ಕೊಡುಗೆ ನೀಡಿದವರಿದ್ದಾರೆ. ಪ್ರಕೃತಿಯೇ ಬದುಕು ಎಂದುಕೊಂಡವರು ಇವರು. ಪರಿಸರ ದಿನಾಚರಣೆಯ ಅಂಗವಾಗಿ ಅಂತಹ ಮಹನೀಯರಾದ ದುಶರ್ಲ ಸತ್ಯನಾರಾಯಣ, ಜಾದವ್‌ ಮೊಲಾಯ್ ಪಾಯೆಂಗ್‌, ಧನೇಶ್ವರ ಬಾರಿಕ್, ಕನ್ನಡಿಗರಾದ ಸಾಲುಮರದ ತಿಮ್ಮಕ್ಕ, ತುಳಸಿ ಗೌಡ ಅವರ ಕಿರು ಪರಿಚರ ಇಲ್ಲಿದೆ.

ಪರಿಸರಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟವರು

ಸಾಂದರ್ಭಿಕ ಚಿತ್ರ -

Ramesh Ballamoole
Ramesh Ballamoole Jun 5, 2026 4:29 PM