ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕರ್ಕಾಟಕ ರಾಶಿಗೆ ಚಂದ್ರ ಈ ವರ್ಷ ಯಾವ ರೀತಿಯ ಬದಲಾವಣೆ ತರಬಹುದು?

ಚಂದ್ರನ ಸಂಚಾರವು ಕೆಲವು ರಾಶಿಗಳಿಗೆ ತೀವ್ರವಾದ ಪರಿಣಾಮ ಬೀರಬಹುದು. ದ್ವಾದಶ ರಾಶಿಗಳ ಮೇಲೆ ಚಂದ್ರ ಗ್ರಹ ಯಾವ ರೀತಿಯ ಬದಲಾವಣೆ ತರಬಹುದು? ಅದರಲ್ಲೂ ಕರ್ಕಾಟಕ ರಾಶಿಗೆ ಈ ವರ್ಷ ಒಳಿತು ಅಥವಾ ಕೆಡುಕು ಇದೆಯೆ? ಎಂದು ಜ್ಯೋತಿಷ್ಯ ವಿಜ್ಞಾನಿ ಸಂಶೋಧಕರಾದ ಮಹಾಬಲ ಮೂರ್ತಿ ಕೊಡ್ಲೆಕೆರೆ ತಿಳಿಸಿದ್ದಾರೆ.

Profile
Pushpa Kumari Apr 10, 2026 6:52 PM

ಬೆಂಗಳೂರು,ಎ.10 : ಕರ್ಕಾಟಕ ರಾಶಿಗೆ ಚಂದ್ರನು ಪ್ರಮುಖವಾದ ಬದಲಾವಣೆ ಈ ವರ್ಷ ಉಂಟು ಮಾಡಬಹುದು.‌. ರಾಜಯೋಗದ ಸೂಚನೆ ನಿಮಗಿದ್ದು ಕೆಲಸಕಾರ್ಯ, ಉದ್ಯೋಗ ಎಲ್ಲದರಲ್ಲೂ ಜಯ ಪ್ರಾಪ್ತಿ ಯಾಗುತ್ತದೆ.. ಚಂದ್ರನ ಪ್ರಭಾವದಿಂದಾಗಿ ಈ ರಾಶಿಯವರು ಕುಟುಂಬ ಮತ್ತು ಪ್ರೀತಿಪಾತ್ರರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಗೌರವ ಪೂರ್ವಕವಾಗಿ ನಡೆದುಕೊಳ್ಳುತ್ತಾರೆ.. ಮುಖ್ಯವಾಗಿ ಕರ್ಕಾಟಕ ರಾಶಿಗೆ ಚಂದ್ರನು ಮುಖ್ಯ ಮನೆಯ ಯಜಮಾನನಾಗಿ ಕಾರ್ಯನಿರ್ವ ಹಿಸುತ್ತಾನೆ ಎಂದು ಮಹಾಬಲ ಮೂರ್ತಿ ಕೊಡ್ಲೆಕೆರೆ ತಿಳಿಸಿದ್ದಾರೆ..