IPL 2025 Schedule: ಮಾ. 22ರಂದು ಐಪಿಎಲ್ ಹಬ್ಬಕ್ಕೆ ಚಾಲನೆ; ಇಲ್ಲಿದೆ ಸಂಪೂರ್ಣ ಪಟ್ಟಿ
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಭಾನುವಾರ (ಫೆ. 16) ಇಂಡಿಯನ್ ಪ್ರೀಮಿಯರ್ ಲೀಗ್ 2025ರ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಮಾ. 22ರಂದು ಕೋಲ್ಕತಾ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಹಾಲಿ ಚಾಂಪಿಯ್ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕಣಕ್ಕಿಳಿಯುವ ಮೂಲಕ ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಲೀಗ್‌ಗೆ ಚಾಲನೆ ದೊರೆಯಲಿದೆ.

ಐಪಿಎಲ್ ಕಪ್.

ಹೊಸದಿಲ್ಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಭಾನುವಾರ (ಫೆ. 16) ಇಂಡಿಯನ್ ಪ್ರೀಮಿಯರ್ ಲೀಗ್ 2025ರ ವೇಳಾಪಟ್ಟಿಯನ್ನು ಪ್ರಕಟಿಸಿದೆ (IPL 2025 Schedule). ಒಟ್ಟು 10 ತಂಡಗಳು ಪರಸ್ಪರ ಸೆಣಸಾಡಲಿದ್ದು, 13 ತಾಣಗಳಲ್ಲಿ 74 ಪಂದ್ಯಗಳು ನಡೆಯಲಿವೆ. ಮಾ. 22ರಂದು ಐಪಿಎಲ್ ಸೀಸನ್ 18ಕ್ಕೆ ಚಾಲನೆ ದೊರೆಯಲಿದ್ದು, ಮೇ 25ರ ತನಕ ನಡೆಯಲಿದೆ. ಮಾ. 22ರಂದು ಕೋಲ್ಕತಾ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಹಾಲಿ ಚಾಂಪಿಯ್ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕಣಕ್ಕಿಳಿಯುವ ಮೂಲಕ ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಲೀಗ್‌ಗೆ ಚಾಲನೆ ದೊರೆಯಲಿದೆ. ಇದೇ ತಾಣದಲ್ಲಿ ಮೇ 25ರಂದು ಫೈನಲ್ ಕಾದಾಟ ನಿಗದಿಪಡಿಸಲಾಗಿದೆ.
ಮಾರ್ಚ್ 23ರಂದು ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿರುವ ಐಪಿಎಲ್ 2025ರ 2ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವು ಉದ್ಘಾಟನಾ ಆವೃತ್ತಿಯ ವಿಜೇತ ರಾಜಸ್ಥಾನ್ ರಾಯಲ್ಸ್ ತಂಡವನ್ನು ಎದುರಿಸಲಿದೆ ಮತ್ತು 3ನೇ ಪಂದ್ಯದಲ್ಲಿ ಅಂದರೆ ಮಾರ್ಚ್ 23ರಂದು 5 ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಚೆನ್ನೈಯ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಸಾಂಪ್ರದಾಯಿಕ ಎದುರಾಳಿ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ.
Mark your calendars, folks! 🥳🗓#TATAIPL 2025 kicks off on March 2️⃣2️⃣ with a clash between @KKRiders and @RCBTweets 🤜🤛
— IndianPremierLeague (@IPL) February 16, 2025
When is your favourite team's first match? 🤔 pic.twitter.com/f2tf3YcSyY
ಐಪಿಎಲ್ 2025ರ ಸಂಪೂರ್ಣ ವೇಳಾಪಟ್ಟಿ
ಮಾರ್ಚ್ 22: ಕೆಕೆಆರ್ vs ಆರ್‌ಸಿಬಿ, ಕೋಲ್ಕತಾ (ಸಂಜೆ 7:30)
ಮಾರ್ಚ್ 23: ಎಸ್‌ಆರ್‌ಎಚ್ vs ಆರ್‌ಆರ್, ಹೈದರಾಬಾದ್ (ಅಪರಾಹ್ನ 3:30)
ಮಾರ್ಚ್ 23: ಸಿಎಸ್‌ಕೆ vs ಎಂಐ, ಚೆನ್ನೈ (ಸಂಜೆ 7:30)
ಮಾರ್ಚ್ 24: ಡಿಸಿ vs ಎಲ್‌ಎಸ್‌ಜಿ, ವೈಜಾಗ್ (ಸಂಜೆ 7:30)
ಮಾರ್ಚ್ 25: ಜಿಟಿ vs ಪಿಬಿಕೆಎಸ್, ಅಹಮದಾಬಾದ್ (ಸಂಜೆ 7:30)
ಮಾರ್ಚ್ 26: ಆರ್‌ಆರ್ vs ಕೆಕೆಆರ್, ಗುವಾಹಟಿ (ಸಂಜೆ 7:30)
ಮಾರ್ಚ್ 27: ಎಸ್‌ಆರ್‌ಎಚ್ vs ಎಲ್ಎಸ್‌ಜಿ, ಹೈದರಾಬಾದ್ (ಸಂಜೆ 7:30)
ಮಾರ್ಚ್ 28: ಸಿಎಸ್‌ಕೆ ವಿರುದ್ಧ ಆರ್‌ಸಿಬಿ, ಚೆನ್ನೈ (ಸಂಜೆ 7:30)
ಮಾರ್ಚ್ 29: ಜಿಟಿ vs ಎಂಐ, ಅಹಮದಾಬಾದ್ (ಸಂಜೆ 7:30)
ಮಾರ್ಚ್ 30: ಡಿಸಿ vs ಎಸ್ಆರ್‌ಎಚ್, ವೈಜಾಗ್ (ಅಪರಾಹ್ನ 3:30)
ಮಾರ್ಚ್ 30: ಆರ್‌ಆರ್ vs ಸಿಎಸ್‌ಕೆ, ಗುವಾಹಟಿ (ಸಂಜೆ 7:30)
ಮಾರ್ಚ್ 31: ಎಂಐ vs ಕೆಕೆಆರ್, ಮುಂಬೈ (ಸಂಜೆ 7:30)
ಏಪ್ರಿಲ್ 1: ಎಲ್ಎಸ್‌ಜಿ vs ಪಿಬಿಕೆಎಸ್, ಲಖನೌ (ಸಂಜೆ 7:30)
ಏಪ್ರಿಲ್ 2: ಆರ್‌ಸಿಬಿ vs ಜಿಟಿ, ಬೆಂಗಳೂರು (ಸಂಜೆ 7:30)
ಏಪ್ರಿಲ್ 3: ಕೆಕೆಆರ್ vs ಎಸ್ಆರ್‌ಎಚ್, ಕೋಲ್ಕತಾ (ಸಂಜೆ 7:30)
ಏಪ್ರಿಲ್ 4: ಎಲ್ಎಸ್‌ಜಿ vs ಎಂಐ, ಲಖನೌ (ಸಂಜೆ 7:30)
ಏಪ್ರಿಲ್ 5: ಸಿಎಸ್‌ಕೆ vs ಡಿಸಿ, ಚೆನ್ನೈ (ಅಪರಾಹ್ನ 3:30)
ಏಪ್ರಿಲ್ 5: ಪಿಬಿಕೆಎಸ್ vs ಆರ್‌ಆರ್, ಹೊಸದಿಲ್ಲಿ (ಸಂಜೆ 7:30)
ಏಪ್ರಿಲ್ 6: ಕೆಕೆಆರ್ vs ಎಲ್ಎಸ್‌ಜಿ, ಕೋಲ್ಕತಾ (ಅಪರಾಹ್ನ 3:30)
ಏಪ್ರಿಲ್ 6: ಎಸ್ಆರ್‌ಎಚ್ vs ಜಿಟಿ, ಹೈದರಾಬಾದ್ (ಸಂಜೆ 7:30)
ಏಪ್ರಿಲ್ 7: ಎಂಐ vs ಆರ್‌ಸಿಬಿ, ಮುಂಬೈ (ಸಂಜೆ 7:30)
ಏಪ್ರಿಲ್ 8: ಪಿಬಿಕೆಎಸ್ vs ಸಿಎಸ್‌ಕೆ, ಹೊಸದಿಲ್ಲಿ (ಸಂಜೆ 7:30)
ಏಪ್ರಿಲ್ 9: ಜಿಟಿ vs ಆರ್‌ಆರ್, ಅಹಮದಾಬಾದ್ (ಸಂಜೆ 7:30)
ಏಪ್ರಿಲ್ 10: ಆರ್‌ಸಿಬಿ vs ಡಿಸಿ, ಬೆಂಗಳೂರು (ಸಂಜೆ 7:30)
ಏಪ್ರಿಲ್ 11: ಸಿಎಸ್‌ಕೆ vs ಕೆಕೆಆರ್, ಚೆನ್ನೈ (ಸಂಜೆ 7:30)
ಏಪ್ರಿಲ್ 12: ಎಲ್ಎಸ್‌ಜಿ vs ಜಿಟಿ, ಲಖನೌ (ಸಂಜೆ 7:30)
ಏಪ್ರಿಲ್ 12: ಎಸ್ಆರ್‌ಎಚ್ vs ಪಿಬಿಕೆಎಸ್, ಹೈದರಾಬಾದ್ (ಸಂಜೆ 7:30)
ಏಪ್ರಿಲ್ 13: ಆರ್‌ಆರ್ vs ಆರ್‌ಸಿಬಿ, ಜೈಪುರ (ಅಪರಾಹ್ನ 3:30)
ಏಪ್ರಿಲ್ 13: ಡಿಸಿ vs ಎಂಐ, ಮುಂಬೈ (ಸಂಜೆ 7:30)
ಏಪ್ರಿಲ್ 14: ಎಲ್ಎಸ್‌ಜಿ vs ಸಿಎಸ್‌ಕೆ, ಲಖನೌ (ಸಂಜೆ 7:30)
ಏಪ್ರಿಲ್ 15: ಪಿಬಿಕೆಎಸ್ vs ಕೆಕೆಆರ್, ಹೊಸದಿಲ್ಲಿ (ಸಂಜೆ 7:30)
ಏಪ್ರಿಲ್ 16: ಡಿಸಿ vs ಕೆಕೆಆರ್, ಹೊಸದಿಲ್ಲಿ (ಸಂಜೆ 7:30)
ಏಪ್ರಿಲ್ 17: ಮುಂಬೈ vs ಎಸ್ಆರ್‌ಎಚ್, ಮುಂಬೈ (ಸಂಜೆ 7:30)
ಏಪ್ರಿಲ್ 18: ಆರ್‌ಸಿಬಿ vs ಪಿಬಿಕೆಎಸ್, ಬೆಂಗಳೂರು (ಸಂಜೆ 7:30)
ಏಪ್ರಿಲ್ 19: ಜಿಟಿ vs ಡಿಸಿ, ಅಹಮದಾಬಾದ್ (ಅಪರಾಹ್ನ 3:30)
ಏಪ್ರಿಲ್ 19: ಆರ್‌ಆರ್ vs ಎಲ್ಎಸ್‌ಜಿ, ಜೈಪುರ (ಸಂಜೆ 7:30)
ಏಪ್ರಿಲ್ 20: ಪಿಬಿಕೆಎಸ್ vs ಆರ್‌ಸಿಬಿ, ಹೊಸದಿಲ್ಲಿ (ಅಪರಾಹ್ನ 3:30)
ಏಪ್ರಿಲ್ 20: ಎಂಐ vs ಸಿಎಸ್‌ಕೆ, ಮುಂಬೈ (ಸಂಜೆ 7:30)
ಏಪ್ರಿಲ್ 21: ಕೆಕೆಆರ್ vs ಜಿಟಿ, ಕೋಲ್ಕತಾ (ಸಂಜೆ 7:30)
ಏಪ್ರಿಲ್ 22: ಎಲ್ಎಸ್‌ಜಿ vs ಡಿಸಿ, ಲಖನೌ (ಸಂಜೆ 7:30)
ಏಪ್ರಿಲ್ 23: ಎಸ್ಆರ್‌ಎಚ್ vs ಎಂಐ, ಹೈದರಾಬಾದ್ (ಸಂಜೆ 7:30)
ಏಪ್ರಿಲ್ 24: ಆರ್‌ಸಿಬಿ vs ಆರ್‌ಆರ್, ಬೆಂಗಳೂರು (ಸಂಜೆ 7:30)
ಏಪ್ರಿಲ್ 25: ಸಿಎಸ್‌ಕೆ vs ಎಸ್ಆರ್‌ಎಚ್, ಚೆನ್ನೈ (ಸಂಜೆ 7:30)
ಏಪ್ರಿಲ್ 26: ಕೆಕೆಆರ್ vs ಪಿಬಿಕೆಎಸ್, ಕೋಲ್ಕತಾ (ಸಂಜೆ 7:30)
ಏಪ್ರಿಲ್ 27: ಎಂಐ vs ಎಲ್ಎಸ್‌ಜಿ, ಮುಂಬೈ (ಅಪರಾಹ್ನ 3:30)
ಏಪ್ರಿಲ್ 27: ಡಿಸಿ vs ಆರ್‌ಸಿಬಿ, ಹೊಸದಿಲ್ಲಿ (ಸಂಜೆ 7:30)
ಏಪ್ರಿಲ್ 28: ಆರ್‌ಆರ್ vs ಜಿಟಿ, ಜೈಪುರ (ಸಂಜೆ 7:30)
ಏಪ್ರಿಲ್ 29: ಡಿಸಿ vs ಕೆಕೆಆರ್, ಹೊಸದಿಲ್ಲಿ (ಸಂಜೆ 7:30)
ಏಪ್ರಿಲ್ 30: ಸಿಎಸ್‌ಕೆ vs ಪಿಬಿಕೆಎಸ್, ಚೆನ್ನೈ (ಸಂಜೆ 7:30)
ಮೇ 1: ಆರ್‌ಆರ್ vs ಎಂಐ, ಜೈಪುರ (ಸಂಜೆ 7:30)
ಮೇ 2: ಜಿಟಿ vs ಎಸ್ಆರ್‌ಎಚ್, ಅಹಮದಾಬಾದ್ (ಸಂಜೆ 7:30)
ಮೇ 3: ಆರ್‌ಸಿಬಿ vs ಸಿಎಸ್‌ಕೆ, ಬೆಂಗಳೂರು (ಸಂಜೆ 7:30)
ಮೇ 4: ಕೆಕೆಆರ್ vs ಆರ್‌ಆರ್, ಕೋಲ್ಕತಾ (ಅಪರಾಹ್ನ 3:30)
ಮೇ 4: ಪಿಬಿಕೆಎಸ್ vs ಎಲ್ಎಸ್‌ಜಿ, ಧರ್ಮಶಾಲಾ (ಸಂಜೆ 7:30)
ಮೇ 5: ಎಸ್ಆರ್‌ಎಚ್ vs ಡಿಸಿ, ಹೈದರಾಬಾದ್ (ಸಂಜೆ 7:30)
ಮೇ 6: ಎಂಐ vs ಜಿಟಿ, ಮುಂಬೈ (ಸಂಜೆ 7:30)
ಮೇ 7: ಕೆಕೆಆರ್ vs ಸಿಎಸ್‌ಕೆ, ಕೋಲ್ಕತಾ (ಸಂಜೆ 7:30)
ಮೇ 8: ಪಿಬಿಕೆಎಸ್ vs ಡಿಸಿ, ಧರ್ಮಶಾಲಾ (ಸಂಜೆ 7:30)
ಮೇ 9: ಎಲ್ಎಸ್‌ಜಿ vs ಆರ್‌ಸಿಬಿ, ಲಖನೌ (ಸಂಜೆ 7:30)
ಮೇ 10: ಎಸ್ಆರ್‌ಎಚ್ vs ಕೆಕೆಆರ್, ಹೈದರಾಬಾದ್ (ಸಂಜೆ 7:30)
ಮೇ 11: ಪಿಬಿಕೆಎಸ್ vs ಎಂಐ, ಧರ್ಮಶಾಲಾ (ಅಪರಾಹ್ನ 3:30)
ಮೇ 11: ಡಿಸಿ vs ಜಿಟಿ, ಹೊಸದಿಲ್ಲಿ (ಸಂಜೆ 7:30)
ಮೇ 12: ಸಿಎಸ್‌ಕೆ ವಿರುದ್ಧ ಆರ್ಆರ್, ಚೆನ್ನೈ (ಸಂಜೆ 7:30)
ಮೇ 13: ಆರ್ಸಿಬಿ vs ಎಸ್ಆರ್‌ಎಚ್, ಬೆಂಗಳೂರು (ಸಂಜೆ 7:30)
ಮೇ 14: ಜಿಟಿ vs ಎಲ್ಎಸ್‌ಜಿ, ಅಹಮದಾಬಾದ್ (ಸಂಜೆ 7:30)
ಮೇ 15: ಎಂಐ vs ಡಿಸಿ, ಮುಂಬೈ (ಸಂಜೆ 7:30)
ಮೇ 16: ಆರ್‌ಆರ್ vs ಪಿಬಿಕೆಎಸ್, ಜೈಪುರ (ಸಂಜೆ 7:30)
ಮೇ 17: ಆರ್‌ಸಿಬಿ vs ಕೆಕೆಆರ್, ಬೆಂಗಳೂರು (ಸಂಜೆ 7:30)
ಮೇ 18: ಜಿಟಿ vs ಸಿಎಸ್‌ಕೆ, ಅಹಮದಾಬಾದ್ (ಅಪರಾಹ್ನ 3:30)
ಮೇ 18: ಎಲ್ಎಸ್‌ಜಿ vs ಎಸ್ಆರ್‌ಎಚ್, ಲಖನೌ (ಸಂಜೆ 7:30)
ಮೇ 20: ಕ್ವಾಲಿಫೈಯರ್ 1: ಹೈದರಾಬಾದ್ (ಸಂಜೆ 7:30)
ಮೇ 21: ಎಲಿಮಿನೇಟರ್: ಹೈದರಾಬಾದ್ (ಸಂಜೆ 7:30)
ಮೇ 23: ಕ್ವಾಲಿಫೈಯರ್ 2: ಕೋಲ್ಕತಾ (ಸಂಜೆ 7:30)
ಮೇ 25: ಫೈನಲ್ ಪಂದ್ಯ: ಕೋಲ್ಕತಾ (ಸಂಜೆ 7:30)
ಈ ಸುದ್ದಿಯನ್ನೂ ಓದಿ: IPL 2025 Schedule: ಐಪಿಎಲ್ ವೇಳಾಪಟ್ಟಿ ಪ್ರಕಟ; RCB ಪಂದ್ಯಗಳ ಲಿಸ್ಟ್ ಇಲ್ಲಿದೆ