ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

FIFA World Cup 2026

ಲಮೀನ್‌ ಯಮಾಲ್‌: ಮೆಸ್ಸಿ ಕೈಲ್ಲಿದ್ದ ಮಗು, ಈಗ ಫುಟ್ಬಾಲ್‌ ಜಗತ್ತಿನ ತಾರೆ!

ಲಮೀನ್‌ ಯಮಾಲ್‌: ಮೆಸ್ಸಿ ಕೈಲ್ಲಿದ್ದ ಮಗು, ಈಗ ಫುಟ್ಬಾಲ್‌ ಜಗತ್ತಿನ ತಾರೆ!

ಲಮೀನ್‌ ಯಮಾಲ್‌ ಅವರ ಜೀವನಯಾನ, ಮೆಸ್ಸಿಯೊಂದಿಗೆ ವೈರಲ್‌ ಆದ ಬಾಲ್ಯದ ಫೋಟೋ, ಕುಟುಂಬದ ಹಿನ್ನೆಲೆ ಮತ್ತು ವಿಶ್ವ ಫುಟ್ಬಾಲ್‌ನಲ್ಲಿ ಅವರ ವೇಗದ ಬೆಳವಣಿಗೆಯ ಸಂಪೂರ್ಣ ಕಥೆ ಈ ಲೇಖನದಲ್ಲಿದೆ. 2026ರ ಫಿಫಾ ವಿಶ್ವಕಪ್‌ ಫೈನಲ್‌ಗೂ ಮುನ್ನ ಮೆಸ್ಸಿ ಮತ್ತು ಯಮಾಲ್‌ ನಡುವಣ ಜಟಾಪಟಿ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಕೆರಳಿಸಿದೆ.

ಅರ್ಜೆಂಟೀನಾ vs ಸ್ಪೇನ್ ಫಿಫಾ ವಿಶ್ವಕಪ್ ಫೈನಲ್ ಪಂದ್ಯದ ಬಗ್ಗೆ ನೀವು ತಿಳಿದುಕೊಳ್ಳಬೇಕಾದದ್ದು

ಅರ್ಜೆಂಟೀನಾ vs ಸ್ಪೇನ್ ಫಿಫಾ ವಿಶ್ವಕಪ್ ಫೈನಲ್ ಪಂದ್ಯದ ಮಾಹಿತಿ

FIFA World Cup final: ಫಿಫಾ ವಿಶ್ವಕಪ್ ಇತಿಹಾಸದಲ್ಲಿ ಸ್ಪೇನ್ ಮತ್ತು ಅರ್ಜೆಂಟೀನಾ ತಂಡಗಳು ಒಮ್ಮೆ ಮಾತ್ರ ಮುಖಾಮುಖಿಯಾಗಿವೆ ಎಂಬುದು ಗಮನಿಸಬೇಕಾದ ಸಂಗತಿ. 1966 ರಲ್ಲಿ, ಅರ್ಜೆಂಟೀನಾ ತಂಡವು ಸ್ಪೇನ್‌ ವಿರುದ್ಧ 2-1 ಅಂತರದ ಜಯ ಸಾಧಿಸುವಲ್ಲಿ ಯಶಸ್ವಿಯಾಗಿತ್ತು. ಇದೀಗ ಸ್ಪೇನ್‌ಗೆ 60 ವರ್ಷಗಳ ಬಳಿಕ ಸೇಡು ತೀರಿಸುವ ಅವಕಾಶವೊಂದು ಒದಗಿಬಂದಿದೆ. ಅದು ಕೂಡ ಪ್ರಶಸ್ತಿ ಸುತ್ತಿನಲ್ಲಿ.

ಫಿಫಾ ವಿಶ್ವಕಪ್ ಫೈನಲ್‌ ಪಂದ್ಯದ ರೆಫರಿಗಳ ಪಟ್ಟಿ ಪ್ರಕಟ

ಫಿಫಾ ವಿಶ್ವಕಪ್ ಫೈನಲ್‌ಗೆ ಡೊನಾಲ್ಡ್ ಟ್ರಂಪ್ ಹಾಜರ್‌

FIFA World ‌Cup ‌2026 final: ಅರ್ಜೆಂಟೀನಾ ಮತ್ತು ಸ್ಪೇನ್ ನಡುವಿನ 2026 ರ ಫಿಫಾ ವಿಶ್ವ ಕಪ್ ಫೈನಲ್‌ನಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾನುವಾರ ನ್ಯೂಯಾರ್ಕ್ ಪ್ರದೇಶದಲ್ಲಿ ಭಾಗವಹಿಸಲಿದ್ದಾರೆ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೀವಿಟ್ ತಿಳಿಸಿದ್ದಾರೆ. ಫೈನಲ್ ಪಂದ್ಯ ನ್ಯೂಯಾರ್ಕ್/ನ್ಯೂಜೆರ್ಸಿ ಕ್ರೀಡಾಂಗಣದಲ್ಲಿ ನಡೆಯಲಿದೆ.

Spain vs Argentina ನಡುವೆ ಫಿಫಾ ವಿಶ್ವಕಪ್‌ ಗೆಲ್ಲುವ ನೆಚ್ಚಿನ ತಂಡ ಯಾವುದು?

ಅರ್ಜೆಂಟೀನಾ ಎದುರು ಫೈನಲ್‌ ಗೆಲ್ಲುವ ನೆಚ್ಚಿನ ತಂಡ ಸ್ಪೇನ್‌!

2026ರ ಫಿಫಾ ವಿಶ್ವಕಪ್‌ ಟೂರ್ನಿಯು ನಿರ್ಣಾಯಕ ಹಂತವನ್ನು ತಲುಪಿದೆ. ಜುಲೈ 20 ರಂದು ಭಾನುವಾರ ತಡರಾತ್ರಿ ನಡೆಯುವ ಫೈನಲ್‌ ಪಂದ್ಯದಲ್ಲಿ ಅರ್ಜೆಂಟೀನಾ ಹಾಗೂ ಸ್ಪೇನ್‌ ತಂಡಗಳು ಪ್ರಶಸ್ತಿಗಾಗಿ ಕಾದಾಟ ನಡೆಸಲಿವೆ. ಈ ಮಹತ್ವದ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್‌ ಎದುರು ಪ್ರಶಸ್ತಿ ಗೆಲ್ಲುವ ನೆಚ್ಚಿನ ಸ್ಪೇನ್‌ ಎಂದು ಹೇಳಲಾಗುತ್ತಿದೆ.

ಫುಟ್ಬಾಲ್‌ ಫೀವರ್‌ಗೆ ಸರ್ಕಾರದ ವಿಶೇಷ ಗಿಫ್ಟ್‌; ವಿಶ್ವಕಪ್‌ ಫೈನಲ್‌ಗೆ ಮಿಡ್‌ನೈಟ್ ಸಂಭ್ರಮಕ್ಕೆ ಅವಕಾಶ

ಫುಟ್ಬಾಲ್‌ ಫೀವರ್‌ಗೆ ಸರ್ಕಾರದ ಗಿಫ್ಟ್‌; ಮಿಡ್‌ನೈಟ್ ಸಂಭ್ರಮಕ್ಕೆ ಅವಕಾಶ!

ಫಿಫಾ ವಿಶ್ವಕಪ್‌ 2026ರ ಫೈನಲ್‌ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಫುಟ್ಬಾಲ್‌ ಅಭಿಮಾನಿಗಳಿಗೆ ವಿಶೇಷ ಅವಕಾಶ. ಜುಲೈ 20 ರಂದು ನಡೆಯಲಿರುವ ಅರ್ಜೆಂಟೀನಾ ಮತ್ತು ಸ್ಪೇನ್‌ ನಡುವಣ ಫೈನಲ್‌, ಮಧ್ಯರಾತ್ರಿ ಸಂಭ್ರಮ ಹಾಗೂ ಸರ್ಕಾರ ತೆಗೆದುಕೊಂಡಿರುವ ನಿರ್ಧಾರದ ಸಂಪೂರ್ಣ ಮಾಹಿತಿ ಇಲ್ಲಿದೆ.

FIFA World Cup 2026: ಸ್ಪೇನ್‌ vs ಅರ್ಜೆಂಟೀನಾ ನಡುವಣ ಮುಖಮುಖಿ ದಾಖಲೆ ಹೇಗಿದೆ?

ಸ್ಪೇನ್‌ vs ಅರ್ಜೆಂಟೀನಾ ನಡುವೆ ಮುಖಾಮುಖಿ ದಾಖಲೆ ಹೇಗಿದೆ?

2026ರ ಫಿಫಾ ವಿಶ್ವಕಪ್ ಫೈನಲ್‌ಗೆ ವೇದಿಕೆ ಸಜ್ಜಾಗಿದ್ದು, ಪ್ರಶಸ್ತಿಗಾಗಿ ಸ್ಪೇನ್ ಮತ್ತು ಅರ್ಜೆಂಟೀನಾ ತಂಡಗಳು ಜುಲೈ 20 ರಂದು ಮುಖಾಮುಖಿಯಾಗಲಿವೆ. ವಿಶ್ವ ಫುಟ್‌ಬಾಲ್‌ನ ಅತಿದೊಡ್ಡ ಟೂರ್ನಿಯಲ್ಲಿ ಈ ಎರಡು ಬಲಿಷ್ಠ ತಂಡಗಳು ದೀರ್ಘ ವಿರಾಮದ ಬಳಿಕ ಫೈನಲ್‌ನಲ್ಲಿ ಮೊದಲ ಬಾರಿ ಪರಸ್ಪರ ಸೆಣಸಲಿವೆ.

ವಿಶ್ವದಾಖಲೆಯ ಹೊಸ್ತಿಲಲ್ಲಿ ಲಿಯೋನೆಲ್‌ ಮೆಸ್ಸಿ; ಐತಿಹಾಸಿಕ ಸಾಧನೆಗೆ ಕ್ಷಣಗಣನೆ!

ವಿಶ್ವದಾಖಲೆಯ ಹೊಸ್ತಿಲಲ್ಲಿ ಮೆಸ್ಸಿ; ಐತಿಹಾಸಿಕ ಸಾಧನೆಗೆ ಕ್ಷಣಗಣನೆ!

2026ರ ಫಿಫಾ ವಿಶ್ವಕಪ್‌ ಫೈನಲ್‌ನಲ್ಲಿ ಕಣಕ್ಕಿಳಿದರೆ ಲಿಯೋನೆಲ್‌ ಮೆಸ್ಸಿ ವಿಶ್ವಕಪ್‌ ಇತಿಹಾಸದ ಅಪರೂಪದ ದಾಖಲೆಯನ್ನು ಸರಿಗಟ್ಟುವ ಅವಕಾಶ ಹೊಂದಿದ್ದಾರೆ. ಗೋಲ್ಡನ್‌ ಬೂಟ್‌ ರೇಸ್‌, ಅರ್ಜೆಂಟೀನಾದ ಫೈನಲ್‌ ಪ್ರವೇಶ ಮತ್ತು ಮೆಸ್ಸಿಯ ಐತಿಹಾಸಿಕ ಸಾಧನೆಯ ಸಂಪೂರ್ಣ ಮಾಹಿತಿ ಇಲ್ಲಿದೆ.

ಕೊನೆಯ ಕ್ಷಣದಲ್ಲಿ ಇಂಗ್ಲೆಂಡ್‌ಗೆ ಆಘಾತವಿಕ್ಕಿ ಫೈನಲ್‌ಗೆ ಲಗ್ಗೆಯಿಟ್ಟ ಅರ್ಜೆಂಟೀನಾ

ಇಂಗ್ಲೆಂಡ್‌ಗೆ ಆಘಾತವಿಕ್ಕಿ ಫೈನಲ್‌ಗೆ ಲಗ್ಗೆಯಿಟ್ಟ ಅರ್ಜೆಂಟೀನಾ

FIFA World Cup: ಮೊದಲಾರ್ಧದಲ್ಲಿ ಉಭಯ ತಂಡಗಳ ಆಟಗಾರರು ತೀವ್ರ ಆಕ್ರಮಣಕಾರಿ ಆಟಕ್ಕೆ ಮುಂದಾಗಿದ್ದರಿಂದ ಒಟ್ಟು 19 ಫೌಲ್‌ಗಳು ದಾಖಲಾದವು. ಪಂದ್ಯವನ್ನು ನಿಯಂತ್ರಿಸಲು ರೆಫರಿ ಇಸ್ಮಾಯಿಲ್ ಎಲ್ಫಾತ್ ಹರಸಾಹಸ ಪಡಬೇಕಾಯಿತು. ಜಾನ್ ಸ್ಟೋನ್ಸ್ ಅವರ ಹೆಡರ್ ಇಂಗ್ಲೆಂಡ್‌ ನ ಮೊದಲ ಅವಕಾಶವಾಗಿದ್ದರೆ, ಮೆಸ್ಸಿ ಮೇಲಿನ ಫೌಲ್‌ ಗೆ ಎಲಿಯಟ್ ಆಂಡರ್ಸನ್ ಮೊದಲ ಯೆಲ್ಲೋ ಕಾರ್ಡ್ ಪಡೆದರು.

ಫ್ರಾನ್ಸ್‌ ಮಣಿಸಿ ಫಿಫಾ ವಿಶ್ವಕಪ್‌ ಫೈನಲ್‌ ಪ್ರವೇಶಿಸಿದ ಸ್ಪೇನ್‌

16 ವರ್ಷಗಳ ಬಳಿಕ ಫಿಫಾ ವಿಶ್ವಕಪ್‌ ಫೈನಲ್‌ ಪ್ರವೇಶಿಸಿದ ಸ್ಪೇನ್‌

FIFA World Cup: ದ್ವಿತೀಯಾರ್ಧದಲ್ಲಿಯೂ ಸ್ಪೇನ್‌ ತಂಡ ಪಂದ್ಯದಲ್ಲಿ ಹಿಡಿತ ಸಾಧಿಸಿತು. 58ನೇ ನಿಮಿಷದಲ್ಲಿ ಪೆಡ್ರೊ ಪೊರೊ ಗೋಲು ಬಾರಿಸಿ ಮುನ್ನಡೆಯನ್ನು ಎರಡಕ್ಕೇರಿಸಿದರು. ಪಂದ್ಯದ ಕೊನೆಯ ಹಂತದಲ್ಲಿ ಫ್ರಾನ್ಸ್ ಕೆಲವು ದಾಳಿಗಳನ್ನು ನಡೆಸಿದರೂ, ಸ್ಪೇನ್ ಗೋಲ್ ಕೀಪರ್ ಉನೈ ಸೀಮನ್ ಮತ್ತು ಮಾರ್ಕ್ ಕುಕುರೆಲ್ಲಾ ಅವರ ಯಶಸ್ವಿ ರಕ್ಷಣೆಯಿಂದ ಗೋಲು ಗಳಿಸಲು ಸಾಧ್ಯವಾಗಲಿಲ್ಲ.

ಫಿಫಾ ವಿಶ್ವಕಪ್‌: ಫ್ರಾನ್ಸ್‌ vs ಸ್ಪೇನ್‌ ಜಿದ್ದಾಜಿದ್ದಿನ ಸೆಮಿಫೈನಲ್‌ ಪಂದ್ಯಕ್ಕೆ ಕ್ಷಣಗಣನೆ

ಫ್ರಾನ್ಸ್‌ vs ಸ್ಪೇನ್‌ ಜಿದ್ದಾಜಿದ್ದಿನ ಸೆಮಿಫೈನಲ್‌ ಪಂದ್ಯಕ್ಕೆ ಕ್ಷಣಗಣನೆ

FIFA World Cup 2026: ಹಾಲಿ ವಿಶ್ವಕಪ್‌ನಲ್ಲಿ ಅತಿಹೆಚ್ಚು ಗೋಲು ಬಾರಿಸಿರುವ ಅಗ್ರ-5 ಆಟಗಾರರ ಪೈಕಿ ನಾಲ್ವರು ಸೆಮೀಸ್‌ನಲ್ಲಿ ಆಡಲಿದ್ದಾರೆ. ಲಿಯೋನೆಲ್‌ ಮೆಸ್ಸಿ ಹಾಗೂ ಕೀಲಿಯನ್‌ ಎಂಬಾಪೆ ತಲಾ 8 ಗೋಲು ಗಳಿಸಿ ಜಂಟಿ ಮೊದಲ ಸ್ಥಾನದಲ್ಲಿದ್ದಾರೆ. ಇಂಗ್ಲೆಂಡ್‌ನ ಹ್ಯಾರಿ ಕೇನ್‌ ಹಾಗೂ ಜ್ಯೂಡ್‌ ಬೆಲ್ಲಿಂಗ್‌ಹ್ಯಾಮ್‌ ತಲಾ 6 ಗೋಲು ದಾಖಲಿಸಿದ್ದಾರೆ. ಹೀಗಾಗಿ ಗೋಲ್ಡನ್‌ ಬೂಟ್‌ ರೇಸ್‌ನಲ್ಲಿ ತೀವ್ರ ಪೈಪೋಟಿ ಏರ್ಪಟ್ಟಿದೆ.

FIFA 2026:  ಸ್ಪೇನ್‌ vs ಫ್ರಾನ್ಸ್‌ ನಡುವೆ ಸೆಮಿಫೈನಲ್ ಗೆಲ್ಲುವ ತಂಡವನ್ನು ಆರಿಸಿದ ಆಲಿಯರ್‌ ಕಾನ್‌!

Spain vs France ನಡುವೆ ಸೆಮಿ ಗೆಲ್ಲುವ ತಂಡವನ್ನು ಆರಿಸಿದ ಆಲಿಯರ್‌ ಕಾನ್‌!

2026ರ ಫಿಫಾ ವಿಶ್ವಕಪ್‌ ಟೂರ್ನಿಯು ನಿರ್ಣಾಯಕ ಹಂತಕ್ಕೆ ಬಂದು ತಲುಪಿದೆ. ಸದ್ಯ ಸೆಮಿಫೈನಲ್ಸ್‌ಗೆ ಪ್ರವೇಶ ಮಾಡಿರುವ ನಾಲ್ಕು ತಂಡಗಳ ನಡುವೆ ಇದೀಗ ವಿಶ್ವಕಪ್‌ ಗೆಲ್ಲಲು ಪೈಪೋಟಿ ನಡೆಯುತ್ತಿದೆ. ಇದರ ನಡುವೆ ಸ್ಪೇನ್‌ ಹಾಗೂ ಫ್ರಾನ್ಸ್‌ ನಡುವೆ ಸೆಮಿಫೈನಲ್‌ ಗೆಲ್ಲುವ ತಂಡವನ್ನು ಮಾಜಿ ಗೋಲ್-ಕೀಪರ್‌ ಆಲಿವರ್‌ ಕಾನ್ಹ್‌ ಭವಿಷ್ಯ ನುಡಿದಿದ್ದಾರೆ.

ಫಿಫಾ ವಿಶ್ವಕಪ್‌ ತಂಡಗಳ ಸಂಖ್ಯೆ 64ಕ್ಕೆ ಹೆಚ್ಚಳ ಸಾಧ್ಯತೆ; ಭಾರತ ಅರ್ಹತೆ ಪಡೆಯುತ್ತದೆಯೇ?

ಫಿಫಾ ವಿಶ್ವಕಪ್‌ ತಂಡಗಳ ಸಂಖ್ಯೆ 64ಕ್ಕೆ ಹೆಚ್ಚಳ ಸಾಧ್ಯತೆ

FIFA: ಭಾರತವು ಎಎಫ್‌ಸಿ ತಂಡಗಳಿಗೆ ಮೀಸಲಾಗಿರುವ 11 ಅಥವಾ 12 ನೇ ಸ್ಥಾನವನ್ನು ಪಡೆಯಲು, ಒಮಾನ್, ಬಹ್ರೇನ್, ಸಿರಿಯಾ, ಚೀನಾ, ವಿಯೆಟ್ನಾಂ ಮತ್ತು ಥೈಲ್ಯಾಂಡ್‌ನಂತಹ ತಂಡಗಳನ್ನು ನಿರಂತರವಾಗಿ ಉತ್ತಮಗೊಳಿಸಬೇಕಾಗುತ್ತದೆ. ಪ್ರಸ್ತುತ, ಏಷ್ಯಾದ ಅತ್ಯುತ್ತಮ ತಂಡಗಳ ವಿಷಯದಲ್ಲಿ ಭಾರತ 15 ನೇ ಸ್ಥಾನದಲ್ಲಿದೆ.

ಫಿಫಾ ವಿಶ್ವಕಪ್; ಸೆಮಿಫೈನಲ್‌ಗೆ ಲಗ್ಗೆಯಿಟ್ಟ ಅರ್ಜೆಂಟೀನಾ, ಇಂಗ್ಲೆಂಡ್‌

ಫಿಫಾ ವಿಶ್ವಕಪ್; ಸೆಮಿಫೈನಲ್‌ಗೆ ಲಗ್ಗೆಯಿಟ್ಟ ಅರ್ಜೆಂಟೀನಾ, ಇಂಗ್ಲೆಂಡ್‌

FIFA World Cup semis: ಹ್ಯಾರಿ ಕೇನ್ 2018ರ ಫಿಫಾ ಆವೃತ್ತಿಯಲ್ಲೂ 6 ಗೋಲು ಗಳಿಸಿದ್ದರು. ಈ ಬಾರಿ ಇಂಗ್ಲೆಂಡ್ ತಂಡವನ್ನು ಮುನ್ನಡೆಸುತ್ತಿರುವ ಅವರು 6 ಗೋಲು ಗಳಿಸುವ ಮೂಲಕ ಫಿಫಾ ವಿಶ್ವಕಪ್‌ನ ಎರಡು ಆವೃತ್ತಿಗಳಲ್ಲಿ ಕನಿಷ್ಠ 6 ಗೋಲು ದಾಖಲಿಸಿದ ವಿಶ್ವದ ಎರಡನೇ ಆಟಗಾರ ಎಂಬ ಸಾಧನೆ ಮಾಡಿದ್ದಾರೆ.

7 ನಿಮಿಷಗಳ ಕಾಲ ಕ್ಲಿನಿಕಲಿ ಡೆಡ್‌ ಆಗಿದ್ದ ನಾರ್ವೆ ಕೋಚ್‌! ವಿಶ್ವಕಪ್‌ನಲ್ಲಿ ಇತಿಹಾಸ ನಿರ್ಮಿಸಿದ ಸ್ಟೇಲ್‌ ಸೋಲ್ಬಾಕೆನ್

7 ನಿಮಿಷಗಳ ಕಾಲ ಕ್ಲಿನಿಕಲಿ ಡೆಡ್‌ ಆಗಿದ್ದ ನಾರ್ವೆ ಕೋಚ್‌!

7 ನಿಮಿಷಗಳ ಕಾಲ ಕ್ಲಿನಿಕಲಿ ಡೆಡ್‌ ಆಗಿದ್ದ ನಾರ್ವೆ ಫುಟ್ಬಾಲ್‌ ತಂಡದ ಕೋಚ್‌ ಸ್ಟೇಲ್‌ ಸೋಲ್ಬಾಕೆನ್‌ ಹೇಗೆ ಸಾವಿನ ಅಂಚಿನಿಂದ ಮರಳಿ ಯಶಸ್ವಿ ಕೋಚ್‌ ಆದರು? ಅವರ ಪ್ರೇರಣಾದಾಯಕ ಕಥೆಯನ್ನು ಈ ಲೇಖನದಲ್ಲಿ ಓದಿ. ಆಟಗಾರನಾಗಿ ಸಾಧಿಸಲು ಸಾಧ್ಯವಾಗದ್ದನ್ನು ಕೋಚ್‌ ಆಗಿ ಸಾಧಿಸಿದ ಅಪೂರ್ವ ಸಾಧಕನ ಕಥೆಯಿದು.

20 ಗೋಲುಗಳ ಮೈಲಿಗಲ್ಲು ದಾಟಿದ ಕಿಲಿಯಾನ್‌ ಎಂಬಾಪ್ಪೆ! ಈಗ ವಿಶ್ವದಾಖಲೆಯ ಮೇಲೆ ಕಣ್ಣು

20 ಗೋಲುಗಳ ಮೈಲಿಗಲ್ಲು ದಾಟಿದ ಕಿಲಿಯಾನ್‌ ಎಂಬಾಪ್ಪೆ!

ಫಿಫಾ ವಿಶ್ವಕಪ್‌ 2026ರಲ್ಲಿ ಕಿಲಿಯಾನ್ ಎಂಬಾಪ್ಪೆ 8 ಗೋಲುಗಳೊಂದಿಗೆ ಅಬ್ಬರಿಸುತ್ತಿದ್ದಾರೆ. ಗೋಲ್ಡನ್ ಬೂಟ್ ರೇಸ್‌ನಲ್ಲಿ ಮುನ್ನಡೆ ಸಾಧಿಸಿರುವ ಫ್ರಾನ್ಸ್‌ ಸ್ಟಾರ್‌, ಜಸ್ಟ್ ಫಾಂಟೈನ್ ಅವರ 13 ಗೋಲುಗಳ ವಿಶ್ವದಾಖಲೆಯನ್ನು ಮುರಿಯಲಿದ್ದಾರಾ? ಸಂಪೂರ್ಣ ವಿವರ ಈ ಲೇಖನದಲ್ಲಿದೆ.

ಮೊರಾಕ್ಕೊ ಮಣಿಸಿ ಸೆಮಿಫೈನಲ್‌ ಪ್ರವೇಶಿಸಿದ ಫ್ರಾನ್ಸ್‌

ಮೊರಾಕ್ಕೊ ಮಣಿಸಿ ಸೆಮಿಫೈನಲ್‌ ಪ್ರವೇಶಿಸಿದ ಫ್ರಾನ್ಸ್‌

FIFA World Cup 2026: ದ್ವಿತೀಯಾರ್ಧದಲ್ಲಿ ಕೈಲಿಯನ್ ಎಂಬಾಪೆ 60ನೇ ನಿಮಿಷದಲ್ಲಿ ಅದ್ಭುತ ಗೋಲು ಗಳಿಸಿ ತಂಡಕ್ಕೆ ಗೋಲಿನ ಖಾತೆ ತೆರೆದರು. ಮೊದಲಾರ್ಧದಲ್ಲಿ ಅವರು ಪೆನಾಲ್ಟಿ ಅವಕಾಶವೊಂದನ್ನು ಮಿಸ್ ಮಾಡಿಕೊಂಡಿದ್ದರು. ಎಂಬಾಪೆ, ಗೋಲ್ಡನ್ ಬೂಟ್ ರೇಸ್‌ನಲ್ಲಿ ಲಯೊನೆಲ್ ಮೆಸ್ಸಿ ದಾಖಲೆಯನ್ನು ಸರಿಗಟ್ಟಿದರು.

FIFA world Cup: ಅರ್ಜೆಂಟೀನಾ ವಿರುದ್ಧದ ಪಂದ್ಯದಲ್ಲಿ ಈಜಿಪ್ಟ್‌ ತಂಡಕ್ಕೆ ಮೋಸ: ಕೋಚ್‌ ಗಂಭೀರ ಆರೋಪ!

ಈಜಿಪ್ಟ್‌ ಸೋಲಿನ ಬಳಿಕ ಕೋಚ್‌ ಹೋಸಾಮ್‌ ಹಸನ್‌ ಗಂಭೀರ ಆರೋಪ!

ಫಿಫಾ ವಿಶ್ವಕಪ್ 2026ರ ಟೂರ್ನಿಯ ಅರ್ಜೆಂಟಿನಾ ವಿರುದ್ಧ 3-2 ಅಂತರದಿಂದ ಸೋತು ಟೂರ್ನಿಯಿಂದ ಹೊರಬಿದ್ದ ಬಳಿಕ, ಈಜಿಪ್ಟ್ ತಂಡದ ಮುಖ್ಯ ಕೋಚ್ ಹೋಸಾಮ್ ಹಸನ್ ತೀರ್ಪುಗಾರರ ನಿರ್ಧಾರಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಂದ್ಯದ 58ನೇ ನಿಮಿಷದಲ್ಲಿ ಮುಸ್ತಫಾ ಜೀಕೊ ಗಳಿಸಿದ್ದ ಗೋಲನ್ನು ವಿಎಆರ್ (VAR) ಮೂಲಕ ರದ್ದುಗೊಳಿಸಿದ ಕ್ರಮವನ್ನು ಅವರು ಅನ್ಯಾಯ ಎಂದು ಬಣ್ಣಿಸಿದ್ದಾರೆ.

FIFA World Cup: ಲಿಯೊನೆಲ್‌ ಮೆಸ್ಸಿ ಮ್ಯಾಜಿಕ್‌, ಈಜಿಪ್ಟ್‌ ವಿರುದ್ಧ ಗೆದ್ದು ಕ್ವಾರ್ಟರ್‌ಫೈನಲ್ಸ್‌ಗೇರಿದ ಅರ್ಜೆಂಟೀನಾ!

ಈಜಿಪ್ಟ್‌ ವಿರುದ್ಧ ಗೆದ್ದು ಕ್ವಾರ್ಟರ್‌ಫೈನಲ್ಸ್‌ಗೇರಿದ ಅರ್ಜೆಂಟೀನಾ!

ಕ್ರಿಸ್ಟಿಯನ್‌ ರೊಮೆರೊ, ಲಿಯೊನೆಲ್‌ ಮೆಸ್ಸಿ ಹಾಗೂ ಎನ್‌ಝೋ ಫರ್ನಾಂಡೀಸ್‌ ಅವರ ಗೋಲುಗಳ ನೆರವಿನಿಂದ ಅರ್ಜೆಂಟೀನಾ ತಂಡ, ಈಜಿಪ್ಟ್‌ ವಿರುದ್ಧ 2026ರ ಫಿಫಾ ವಿಶ್ವಕಪ್‌ ಟೂರ್ನಿಯ ಅಂತಿಮ 16ರ ಸುತ್ತಿನ ಪಂದ್ಯದಲ್ಲಿ 3-2 ಅಂತರದಲ್ಲಿ ರೋಚಕ ಗೆಲುವು ಸಾಧಿಸಿತು. ಆ ಮೂಲಕ ಟೂರ್ನಿಯ ಕ್ವಾರ್ಟರ್‌ಫೈನಲ್ಸ್‌ಗೆ ಪ್ರವೇಶ ಮಾಡಿತು.

ವಿಶ್ವಕಪ್‌ನಲ್ಲಿ ಎರ್ಲಿಂಗ್ ಹಾಲ್ಯಾಂಡ್ ಅಬ್ಬರ! ಫುಟ್ಬಾಲ್‌ಗೆ ಸಿಕ್ಕ ವೈ'ಕಿಂಗ್'

ವಿಶ್ವಕಪ್‌ನಲ್ಲಿ ಎರ್ಲಿಂಗ್ ಹಾಲ್ಯಾಂಡ್ ಅಬ್ಬರ! ಫುಟ್ಬಾಲ್‌ನ ವೈ'ಕಿಂಗ್'

2026ರ ಸಾಲಿನ ಫಿಫಾ ವಿಶ್ವಕಪ್‌ನಲ್ಲಿ ನಾರ್ವೆ ತಂಡದ ಸ್ಟಾರ್‌ ಸ್ಟ್ರೈಕರ್‌ ಎರ್ಲಿಂಗ್ ಹಾಲ್ಯಾಂಡ್ ಅಬ್ಬರಿಸಿದ್ದಾರೆ. ಐದು ಬಾರಿಯ ಚಾಂಪಿಯನ್ಸ್‌ ಬಲಿಷ್ಠ ಬ್ರೆಜಿಲ್ ವಿರುದ್ಧ 2 ಗೋಲು ಬಾರಿಸಿ ನಾರ್ವೆಯನ್ನು ಮೊದಲ ಬಾರಿ ಅಂತಿಮ 8ರ ಘಟ್ಟ ಅಂದರೆ ಕ್ವಾರ್ಟರ್‌ ಫೈನಲ್‌ಗೆ ಕೊಂಡೊಯ್ದ ಸ್ಟಾರ್ ಆಟಗಾರನ ದಾಖಲೆಗಳ ಬಗ್ಗೆ ಈ ಲೇಖನದಲ್ಲಿ ತಿಳಿಯಿರಿ.

ʻನೀವು ಯಾವಾಗಲೂ ನಮಗೆ ಸ್ಪೂರ್ತಿʼ: ಕ್ರಿಸ್ಟಿಯಾನೊ ರೊನಾಲ್ಡೊಗೆ ಮೊಹಮ್ಮದ್‌ ಸಿರಾಜ್‌ ವಿಶೇಷ ಸಂದೇಶ!

ಕ್ರಿಸ್ಟಿಯಾನೊ ರೊನಾಲ್ಡೊಗೆ ಮೊಹಮ್ಮದ್‌ ಸಿರಾಜ್‌ ವಿಶೇಷ ಸಂದೇಶ!

ಪೋರ್ಚುಗಲ್‌ ತಂಡ 2026ರ ಫಿಫಾ ವಿಶ್ವಕಪ್‌ ಅಂತಿಮ 16ರ ಸುತ್ತಿನಲ್ಲಿ ಸೋಲು ಅನುಭವಿಸುವ ಮೂಲಕ ಟೂರ್ನಿಯಿಂದ ಅಧಿಕೃತವಾಗಿ ಹೊರಬಿದ್ದಿದೆ. ಇದರ ಬೆನ್ನಲ್ಲೆ ಭಾರತ ತಂಡದ ವೇಗಿ ಮೊಹಮ್ಮದ್‌ ಸಿರಾಜ್‌ ತಮ್ಮ ನೆಚ್ಚಿನ ತಾರೆ ಕ್ರಿಸ್ಟಿಯಾನೊ ರೊನಾಲ್ಡೊಗೆ ಭಾವನಾತ್ಮಕ ಸಂದೇಶವನ್ನು ರವಾನಿಸಿದ್ದಾರೆ.

FIFA World Cup 2026: ಸ್ಪೇನ್‌ ಎದುರು ಸೋಲಿನ ಬೆನ್ನಲ್ಲೆ ಮೈದಾನದಲ್ಲಿಯೇ ಕಣ್ಣೀರಾಕಿದ ಕ್ರಿಸ್ಟಿಯಾನೊ ರೊನಾಲ್ಡೊ!

ಸ್ಪೇನ್‌ ಎದುರು ಸೋಲಿನ ಬಳಿಕ ಕ್ರಿಸ್ಟಿಯಾನೊ ರೊನಾಲ್ಡೊ ಕಣ್ಣೀರು!

ಪೋರ್ಚುಗೀಸ್ ಫುಟ್ಬಾಲ್ ತಂಡ 2026ರ ಫಿಫಾ ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದಿದೆ. ಪೋರ್ಚುಗಲ್ ತಂಡ ಅಂತಿಮ 16ರ ಸುತ್ತಿನ ಪಂದ್ಯದಲ್ಲಿ ಸ್ಪೇನ್ ತಂಡವನ್ನು ಎದುರಿಸಿತು. 2010 ರ ಚಾಂಪಿಯನ್ ಆಗಿದ್ದ ಸ್ಪೇನ್ ಈ ಪಂದ್ಯವನ್ನು 1-0 ಅಂತರದಿಂದ ಗೆದ್ದುಕೊಂಡಿತು. ಈ ಸೋಲಿನೊಂದಿಗೆ, ಪೋರ್ಚುಗಲ್ ಮತ್ತು ಕ್ರಿಸ್ಟಿಯಾನೊ ರೊನಾಲ್ಡೊ ಫಿಫಾ ವಿಶ್ವಕಪ್ ಗೆಲ್ಲುವ ಕನಸು ಮತ್ತೊಮ್ಮೆ ಭಗ್ನವಾಯಿತು.

FIFA World CUP 2026: ಕ್ರಿಸ್ಟಿಯಾನೊ ರೊನಾಲ್ಡೊ ಕನಸು ಭಗ್ನ, ಸ್ಪೇನ್‌ ಎದುರು ಸೋತು ಟೂರ್ನಿಯಿಂದ ಹೊರಬಿದ್ದ ಪೋರ್ಚುಗಲ್‌!

ಫಿಫಾ ವಿಶ್ವಕಪ್‌ ಗೆಲ್ಲುವ ಕ್ರಿಸ್ಟಿಯಾನೊ ರೊನಾಲ್ಡೊರ ಕನಸು ಭಗ್ನ!

FIFA World Cup 2026: ಪೋರ್ಚುಗಲ್ ತಂಡ 2026ರ ಫಿಫಾ ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದಿದೆ. ಪ್ರಿ-ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸ್ಪೇನ್ ವಿರುದ್ಧ ಪೋರ್ಚುಗಲ್ ತಂಡ 0-1 ಅಂತರದಲ್ಲಿ ಸೋಲು ಅನುಭವಿಸುವ ಮೂಲಕ ಕ್ರಿಸ್ಟಿಯಾನೊ ರೊನಾಲ್ಡೊ ಅವರ ಫಿಫಾ ವಿಶ್ವಕಪ್ ಗೆಲ್ಲುವ ತಮ್ಮ ದೀರ್ಘಾವಧಿ ಕನಸು ಭಗ್ನವಾಯಿತು.

'ಇದೇ ನನ್ನ ಕೊನೆಯ ವಿಶ್ವಕಪ್': ಸ್ಪೇನ್ ಪಂದ್ಯಕ್ಕೂ ಮುನ್ನ ರೊನಾಲ್ಡೊ ವಿದಾಯ ಘೋಷಣೆ

'ಇದೇ ನನ್ನ ಕೊನೆಯ ವಿಶ್ವಕಪ್': ರೊನಾಲ್ಡೊ ವಿದಾಯ ಘೋಷಣೆ

Cristiano Ronaldo: ಫಿಫಾ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ಆಟಗಾರರ ಸಾಲಿನಲ್ಲಿ ಅರ್ಜೆಂಟೀನಾದ ಲಯೊನೆಲ್ ಮೆಸ್ಸಿ ನಂತರದ ಸ್ಥಾನದಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊ ಕಾಣಿಸಿಕೊಂಡಿದ್ದಾರೆ. ಈವರೆಗೆ ಮೆಸ್ಸಿ 30 ಹಾಗೂ ರೊನಾಲ್ಡೊ 26 ವಿಶ್ವಕಪ್ ಪಂದ್ಯಗಳನ್ನು ಆಡಿದ್ದಾರೆ. ಈ ಪೈಕಿ ಅತಿ ಹೆಚ್ಚು ಗೋಲು ಸರದಾರರ ಪಟ್ಟಿಯಲ್ಲಿ 20 ಗೋಲುಗಳೊಂದಿಗೆ ಮೆಸ್ಸಿ ಅಗ್ರಸ್ಥಾನದಲ್ಲಿದ್ದಾರೆ. ರೊನಾಲ್ಡೊ ಈವರೆಗೆ 11 ಗೋಲುಗಳನ್ನು ಗಳಿಸಿದ್ದಾರೆ.

ಫಿಫಾ ವಿಶ್ವಕಪ್‌ನಿಂದ ಹೊರಬಿದ್ದ ಬ್ರೆಜಿಲ್; ನೇಮರ್ ಕಣ್ಣೀರಿನ ವಿದಾಯ

ಫಿಫಾ ವಿಶ್ವಕಪ್‌ನಿಂದ ಹೊರಬಿದ್ದ ಬ್ರೆಜಿಲ್; ನೇಮರ್ ಕಣ್ಣೀರಿನ ವಿದಾಯ

FIFA World Cup: 68ನೇ ನಿಮಿಷದಲ್ಲಿ ಮೈದಾನಕ್ಕಿಳಿದ ನೇಮಾರ್, ಹೆಚ್ಚುವರಿ( 90+10ನೇ ನಿಮಿಷ) ಸಮಯದಲ್ಲಿ ಗೋಲೊಂದನ್ನು ಬಾರಿಸಿದರು. ಈ ಒಂದು ಗೋಲಿನ ನೆರವಿನಿಂದ ಬ್ರೆಜಿಲ್ ಪರ ಸಾರ್ವಕಾಲಿಕ ಗರಿಷ್ಠ ಗೋಲು ಬಾರಿಸಿದ ಆಟಗಾರ ಎನಿಸಿದರು. ಬ್ರೆಜಿಲ್ ಪರ ಒಟ್ಟು 130 ಪಂದ್ಯಗಳಲ್ಲಿ 80 ಗೋಲು ಹಾಗೂ 59 ಅಸಿಸ್ಟ್‌ಗಳನ್ನು ದಾಖಲಿಸಿ, ಮಾಜಿ ದಿಗ್ಗಜ ಪೆಲೆ ಅವರ ದಾಖಲೆಯನ್ನು ಹಿಂದಿಕ್ಕಿದರು.

Loading...