ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸಿಂಹ ರಾಶಿಗೆ ಚಂದ್ರ ಅಪಾಯಕಾರಿಯೇ? ಪರಿಣಾಮ ಏನು?

ಚಂದ್ರನ ಸಂಚಾರವು ಯಾವ ರಾಶಿಗಳಿಗೆ ಏನೆಲ್ಲಾ ಬದಲಾವಣೆ ತರಬಹುದು.. ದ್ವಾದಶ ರಾಶಿಗಳ ಮೇಲೆ ಚಂದ್ರನ ಪಾತ್ರವೇನು? ಅದರಲ್ಲೂ ಸಿಂಹ ರಾಶಿಗೆ ಈ ವರ್ಷ ಒಳಿತು ಅಥವಾ ಕೆಡುಕು ಇದೆಯೆ? ಎಂದು ಜ್ಯೋತಿಷ್ಯ ವಿಜ್ಞಾನಿ ಸಂಶೋಧಕರಾದ ಮಹಾಬಲ ಮೂರ್ತಿ ಕೊಡ್ಲೆಕೆರೆ ತಿಳಿಸಿದ್ದಾರೆ.

Profile
Pushpa Kumari Apr 12, 2026 4:05 PM

ಬೆಂಗಳೂರು,ಎ.12 : ಸಿಂಹ ರಾಶಿಗೆ ಚಂದ್ರನು ಬಹಳ ಅಪಾಯಕಾರಿಯಾದ ಗ್ರಹ ಆಗಿದೆ. ಆದರೆ ಅಪಾಯಕಾರಿ ಯಾದರೂ ಸೂರ್ಯನ ಅಧಿಪತ್ಯದ ಈ ರಾಶಿಯಲ್ಲಿ ಚಂದ್ರನ ಸಂಚಾರವು ಯಶಸ್ಸು ಅನ್ನು ಹೆಚ್ಚಿಸುತ್ತದೆ. ಅದೇ ರೀತಿ ಪ್ರೀತಿ ಹಾಗೂ ದಾಂಪತ್ಯ ವಿಚಾರದಲ್ಲಿ ಚಂದ್ರನು ಒಳಿತು ಮಾಡಬಹುದು. ಸಿಂಹ ರಾಶಿಗೆ ಚಂದ್ರನ ಸಂಚಾರವು ಭಾವನಾತ್ಮಕತೆಯನ್ನು ಹೆಚ್ಚಿಸಿ , ಸೃಜನಶೀಲತೆ ಮತ್ತು ಜನಪ್ರಿಯತೆಯನ್ನು ಹೆಚ್ಚು ಮಾಡಬಹುದು. ಒಟ್ಟಿನಲ್ಲಿ ಈ ರಾಶಿಗೆ ಚಂದ್ರ ಋಣಾತ್ಮಕವಾಗಿ ಅಲ್ಲದೆ ಧನಾತ್ಮಕವಾಗಿಯೂ ಒಳಿತು ಮಾಡುತ್ತಾನೆ ಎಂದು ಮಹಾಬಲ ಮೂರ್ತಿ ಕೊಡ್ಲೆಕೆರೆ ತಿಳಿಸಿದ್ದಾರೆ.