Viral News: ಸ್ಟಂಟ್ ಮಾಡಲು ಹೋಗಿ ಪ್ಯಾಂಟ್‍ಗೆ ಬೆಂಕಿ ಹಚ್ಚಿಕೊಂಡ ಭೂಪ; ಈ ವಿಡಿಯೊ ನೋಡಿ
ಗಾಯಕನೊಬ್ಬ ತನ್ನ ಮ್ಯೂಸಿಕ್ ವಿಡಿಯೊದ ವಿಶುವಲ್ ಎಫೆಕ್ಟ್‌ಗಾಗಿ ಸ್ಟಂಟ್ ಮಾಡಲು ಹೋಗಿ ತನ್ನ ಪ್ಯಾಂಟ್‍ಗೆ ಬೆಂಕಿ ಹಚ್ಚಿಕೊಂಡಿದ್ದಾನೆ. ಇದು ಅನಾಹುತಕ್ಕೆ ಕಾರಣವಾಗಿದೆ. ಈ ವಿಡಿಯೊ ಈಗ ಸೋಶಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral News) ಆಗಿದೆ.


ವೈರಲ್ ಆದ ವಿಡಿಯೊದಲ್ಲಿ ಗಾಯಕನೊಬ್ಬ ಪ್ಯಾಂಟ್‍ಗೆ ಬೆಂಕಿ ಹಚ್ಚಿಕೊಳ್ಳುವುದು ಸೆರೆಯಾಗಿದೆ. ಬೆಂಕಿ ಅವನ ಕಾಲುಗಳ ಕೆಳಗೆ ಉರಿಯುತ್ತಿರುವಾಗ ಅವನು ಡ್ಯಾನ್ಸ್ ಮಾಡಿದ್ದಾನೆ. ಆದರೆ ಬೆಂಕಿಯ ತೀವ್ರತೆ ಹೆಚ್ಚಾದಂತೆ, ಗಾಯಕನಿಗೆ ಉರಿ ತಡೆದುಕೊಳ್ಳಲು ಸಾಧ್ಯವಾಗಲಿಲ್ಲ. ಅಷ್ಟರಲ್ಲಿ ಜ್ವಾಲೆಗಳು ಅವನ ಪ್ಯಾಂಟ್‌ನ ಎಲ್ಲಾ ಭಾಗಕ್ಕೂ ಆವರಿಸಿವೆ. ಆಗ ಪರಿಸ್ಥಿತಿ ಕೈಮೀರುತ್ತಿದೆ ಎಂಬುದು ಸ್ಪಷ್ಟವಾಯಿತು. ಕೊನೆಗೆ ಗಾಯಕ ಬೆಂಕಿಯನ್ನು ನಂದಿಸಲು ತನ್ನ ಪ್ಯಾಂಟ್ ತೆಗೆದು ಬಿಸಾಕಿದ್ದಾನೆ.ಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral News) ಆಗಿದೆ.
ವೈರಲ್ ಆದ ವಿಡಿಯೊದಲ್ಲಿ ಗಾಯಕನೊಬ್ಬ ಪ್ಯಾಂಟ್‍ಗೆ ಬೆಂಕಿ ಹಚ್ಚಿಕೊಳ್ಳುವುದು ಸೆರೆಯಾಗಿದೆ. ಬೆಂಕಿ ಅವನ ಕಾಲುಗಳ ಕೆಳಗೆ ಉರಿಯುತ್ತಿರುವಾಗ ಅವನು ಡ್ಯಾನ್ಸ್ ಮಾಡಿದ್ದಾನೆ. ಆದರೆ ಬೆಂಕಿಯ ತೀವ್ರತೆ ಹೆಚ್ಚಾದಂತೆ, ಗಾಯಕನಿಗೆ ಉರಿ ತಡೆದುಕೊಳ್ಳಲು ಸಾಧ್ಯವಾಗಲಿಲ್ಲ. ಅಷ್ಟರಲ್ಲಿ ಜ್ವಾಲೆಗಳು ಅವನ ಪ್ಯಾಂಟ್‌ನ ಎಲ್ಲಾ ಭಾಗಕ್ಕೂ ಆವರಿಸಿವೆ. ಆಗ ಪರಿಸ್ಥಿತಿ ಕೈಮೀರುತ್ತಿದೆ ಎಂಬುದು ಸ್ಪಷ್ಟವಾಯಿತು. ಕೊನೆಗೆ ಗಾಯಕ ಬೆಂಕಿಯನ್ನು ನಂದಿಸಲು ತನ್ನ ಪ್ಯಾಂಟ್ ತೆಗೆದು ಬಿಸಾಕಿದ್ದಾನೆ.
ಈ ವಿಡಿಯೊ ಸೋಶಿಯಲ್ ಮೀಡಿಯಾ ಪ್ಲಾಟ್‍ಫಾರ್ಮ್‍ಗಳಲ್ಲಿ ವೈರಲ್ ಆಗಿದೆ. ಇದನ್ನು ನೋಡಿದ ನೆಟ್ಟಿಗರು ಅವನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅಯ್ಯೋ, ಅವನು ಹಾಗೆ ಮಾಡುವ ಅಗತ್ಯವೂ ಇರಲಿಲ್ಲ. ಅವನು ತನ್ನ ವಿಡಿಯೊವನ್ನು ರಚಿಸಲು ಎಐ ಅನ್ನು ಬಳಸಬಹುದಿತ್ತು ಎಂದು ಒಬ್ಬರು ಸಲಹೆ ನೀಡಿದ್ದಾರೆ. ಯೂಟ್ಯೂಬ್ ಮ್ಯೂಸಿಕ್ ವಿಡಿಯೊಗಾಗಿ ನಿನ್ನನ್ನು ಸುಡಲು ಮುಂದಾಗಿದ್ದು ಹುಚ್ಚು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಸೋಶಿಯಲ್ ಮೀಡಿಯಾ ರೀಲ್ಸ್‌ಗಾಗಿ ಜನರು ಇಂತಹ ಅಪಾಯಕಾರಿ ಸ್ಟಂಟ್ ಮಾಡಿದ್ದು ಇದೇ ಮೊದಲಲ್ಲ. ಈ ಹಿಂದೆ ಕಾಶ್ಮೀರಿ ಮಹಿಳೆಯೊಬ್ಬಳು ಎತ್ತರವಾದ ಮರ ಹತ್ತಿ ಡ್ಯಾನ್ಸ್ ಮಾಡಿದ್ದಳು. ಈಕೆ 2002ರ ಬಾಲಿವುಡ್ ಹಾಡಿಗೆ ಡ್ಯಾನ್ಸ್ ಮಾಡಿದ್ದು, ಇದನ್ನು ನೋಡಿ ನೆಟ್ಟಿಗರು ಫುಲ್ ಶಾಕ್ ಅಗಿದ್ದಾರೆ. ಈ ವಿಡಿಯೊ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ಈ ಸುದ್ದಿಯನ್ನೂ ಓದಿ: Viral Video: ಮದ್ವೆಯ ಜೋಶ್‌ನಲ್ಲಿ ಈ ವ್ಯಕ್ತಿ ಮಾಡಿದ ಕೆಲ್ಸವನ್ನೊಮ್ಮೆ ನೋಡಿ; ವಿಡಿಯೊ ವೈರಲ್
ಜನರು ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್ ಮಾಡುವ ಕ್ರೇಜಿಗೆ ಬಿದ್ದು ಏನೇನೋ ಸರ್ಕಸ್
ಮಾಡುತ್ತಾರೆ.ಇದರಿಂದ ಪ್ರಾಣಕ್ಕೆ ಕುತ್ತು ತಂದುಕೊಂಡಂತಹ ಸಾಕಷ್ಟು ಪ್ರಕರಣಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಈಗ ಅಂತಹದ್ದೇ ಒಂದು ಘಟನೆ ನಡೆದಿದೆ. ಇತ್ತೀಚೆಗೆ ಗಾಯಕನೊಬ್ಬ ತನ್ನ ಮ್ಯೂಸಿಕ್ ವಿಡಿಯೊಗಾಗಿ ವಿಶ್ಯುಲ್ ಎಫೆಕ್ಟ್‌ಗೆ ಹಣ ಪಾವತಿಸಲು ನಿರಾಕರಿಸಿ ತಾನೇ ಸ್ಟಂಟ್ ಮಾಡಲು ಹೋಗಿದ್ದು, ಇದು ಬೆಂಕಿಯ ಅನಾಹುತಕ್ಕೆ ಕಾರಣವಾಗಿದೆ. ಈ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.