Gold Price Today On 23 September 2026: ಮತ್ತೆ ದುಬಾರಿಯಾದ ಚಿನ್ನ; ಇಂದು ಏರಿಕೆಯಾಗಿದ್ದು ಇಷ್ಟು
Gold Silver Rate Today: ಮಂಗಳವಾರ ಏರಿಕೆಯಾಗಿದ್ದ ಚಿನ್ನದ ದರ ಬುಧವಾರ ಮತ್ತಷ್ಟು ದುಬಾರಿಯಾಗಿದೆ. ಬುಧವಾರ ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ದರ 80 ರೂಪಾಯಿ ಏರಿಕೆಯಾಗಿ 14,135 ರುಪಾಯಿಗೆ ತಲುಪಿದೆ. ಇನ್ನು 24 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆ 87 ರುಪಾಯಿ ಹೆಚ್ಚಾಗಿ 15,420 ರೂಪಾಯಿಗೆ ಬಂದಿದೆ.
ಯಾಮಿ ಗೌತಮ್ (ಇನ್‌ಸ್ಟಾಗ್ರಾಮ್ ಚಿತ್ರ) -
ಬೆಂಗಳೂರು, ಸೆ. 23: ಚಿನ್ನದ ಬೆಲೆಯ ಹಾವು-ಏಣಿ ಆಟ ಮುಂದುವರಿದಿದೆ. ಮಂಗಳವಾರ ಏರಿಕೆಯಾಗಿದ್ದ ಚಿನ್ನದ ದರ ಇಂದು (ಸೆಪ್ಟೆಂಬರ್ 23) ಮತ್ತಷ್ಟು ದುಬಾರಿಯಾಗಿದೆ (Gold Price Today On 23 September 2026). ಬುಧವಾರ ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ದರ 80 ರೂಪಾಯಿ ಏರಿಕೆಯಾಗಿ 14,135 ರುಪಾಯಿಗೆ ತಲುಪಿದೆ. ಇನ್ನು 24 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆ 87 ರುಪಾಯಿ ಹೆಚ್ಚಾಗಿ 15,420 ರೂಪಾಯಿಗೆ ಬಂದಿದೆ.
ಇನ್ನು 22 ಕ್ಯಾರಟ್‌ನ 8 ಗ್ರಾಂ ಚಿನ್ನದ ಬೆಲೆ 1,13,080 ರೂಪಾಯಿ ಆಗಿದ್ದರೆ, 10 ಗ್ರಾಂಗೆ 1,41,350 ರೂಪಾಯಿ ಹಾಗೂ 100 ಗ್ರಾಂಗೆ 14,13,500 ರೂಪಾಯಿ ಪಾವತಿಸಬೇಕು. 24 ಕ್ಯಾರಟ್ 8 ಗ್ರಾಂ ಚಿನ್ನದ ಬೆಲೆ 1,23,360 ರೂಪಾಯಿ, 10 ಗ್ರಾಂಗೆ 1,54,200 ರೂಪಾಯಿ ಹಾಗೂ 100 ಗ್ರಾಂಗೆ 15,42,000 ರೂಪಾಯಿ ಇದೆ.
ದರ ಪಟ್ಟಿ ಹೀಗಿದೆ
ವಿವಿಧ ನಗರಗಳಲ್ಲಿನ ಚಿನ್ನದ ಬೆಲೆ
| ನಗರ | 22 ಕ್ಯಾರಟ್ (1 ಗ್ರಾಂ) | 24 ಕ್ಯಾರಟ್ (1 ಗ್ರಾಂ) |
|---|---|---|
| ಚೆನ್ನೈ | 14,135 ರೂಪಾಯಿ | 15,420 ರೂಪಾಯಿ |
| ಮುಂಬೈ | 14,135 ರೂಪಾಯಿ | 15,420 ರೂಪಾಯಿ |
| ದೆಹಲಿ | 14,150 ರೂಪಾಯಿ | 15,435 ರೂಪಾಯಿ |
| ಕೋಲ್ಕತಾ | 14,135 ರೂಪಾಯಿ | 15,420 ರೂಪಾಯಿ |
| ಹೈದರಾಬಾದ್ | 14,135 ರೂಪಾಯಿ | 15,420 ರೂಪಾಯಿ |
ಚೆನ್ನೈಯಲ್ಲಿ 22 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ 14,135 ರೂಪಾಯಿ, 24 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ 15,420 ರೂಪಾಯಿ, ಮುಂಬೈಯಲ್ಲಿ 22 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ 14,135 ರೂಪಾಯಿ, 24 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ 15,420 ರೂಪಾಯಿ, ದೆಹಲಿಯಲ್ಲಿ 22 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ 14,150 ರೂಪಾಯಿ, 24 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ 15,435 ರೂಪಾಯಿ, ಕೋಲ್ಕತ್ತಾದಲ್ಲಿ 22 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ 14,135 ರೂಪಾಯಿ, 24 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ 15,420 ರೂಪಾಯಿ, ಹೈದರಾಬಾದ್‌ನಲ್ಲಿ 22 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ 14,135 ರೂಪಾಯಿ, 24 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ 15,420 ರೂಪಾಯಿ ಇದೆ.
ಇನ್ಮುಂದೆ ಸಬ್ಸಿಡಿ ಸಹಿತ ಎಲ್‌ಪಿಜಿ ರೀಫಿಲ್‌ಗೆ ಆಧಾರ್ ಬಯೋಮೆಟ್ರಿಕ್ ದೃಢೀಕರಣ ಕಡ್ಡಾಯ
ಬೆಳ್ಳಿ ದರ
ಇತ್ತ ಬೆಳ್ಳಿ ದರ ಯಥಾಸ್ಥಿತಿಯಲ್ಲಿ ಮುಂದುವರಿದಿದೆ. ಬೆಂಗಳೂರಿನಲ್ಲಿ 1 ಗ್ರಾಂ ಬೆಳ್ಳಿಗೆ 250 ರೂಪಾಯಿ ಇದೆ. 10 ಗ್ರಾಂ ಬೆಳ್ಳಿಗೆ 2,500 ರೂಪಾಯಿ ಹಾಗೂ 1 ಕೆಜಿಗೆ 2,50,000 ರೂಪಾಯಿ ಪಾವತಿಸಬೇಕು.
ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.