Gold Price Today On October 22, 2026: ಆಭರಣ ಗ್ರಾಹಕರಿಗೆ ಗುಡ್‌ನ್ಯೂಸ್; ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ
Gold Silver Price Today: ಚಿನ್ನದ ದರದಲ್ಲಿ ಮತ್ತೆ ಇಳಿಕೆಯಾಗಿದೆ. ಗುರುವಾರ ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ದರ 155 ರೂಪಾಯಿ ಕಡಿಮೆಯಾಗಿ 13,235 ರೂಪಾಯಿಗೆ ಬಂದಿದೆ. ಇನ್ನು 24 ಕ್ಯಾರಟ್‌ನ 1 ಗ್ರಾಂ ಚಿನ್ನ 170 ರೂಪಾಯಿ ಅಗ್ಗವಾಗಿ 14,438 ರೂಪಾಯಿಗೆ ತಲುಪಿದೆ.
ಸಾಂದರ್ಭಿಕ ಚಿತ್ರ -
ಬೆಂಗಳೂರು, ಅ. 22: ಚಿನ್ನದ ದರದಲ್ಲಿ ಮತ್ತೆ ಇಳಿಕೆಯಾಗಿದೆ (Gold Price Today On October 22, 2026). ಗುರುವಾರ ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ದರ 155 ರೂಪಾಯಿ ಕಡಿಮೆಯಾಗಿ 13,235 ರೂಪಾಯಿಗೆ ಬಂದಿದೆ. ಇನ್ನು 24 ಕ್ಯಾರಟ್‌ನ 1 ಗ್ರಾಂ ಚಿನ್ನ 170 ರೂಪಾಯಿ ಅಗ್ಗವಾಗಿ 14,438 ರೂಪಾಯಿಗೆ ತಲುಪಿದೆ.
ಇನ್ನು 22 ಕ್ಯಾರಟ್‌ನ 8 ಗ್ರಾಂ ಚಿನ್ನದ ಬೆಲೆ 1,05,880 ರೂಪಾಯಿ, 10 ಗ್ರಾಂಗೆ 1,32,350 ರೂಪಾಯಿ ಹಾಗೂ 100 ಗ್ರಾಂಗೆ 13,23,500 ರೂಪಾಯಿ ಪಾವತಿಸಬೇಕು. 24 ಕ್ಯಾರಟ್ 8 ಗ್ರಾಂ ಚಿನ್ನದ ಬೆಲೆ 1,15,504 ರೂಪಾಯಿ, 10 ಗ್ರಾಂಗೆ 1,44,380 ರೂಪಾಯಿ ಹಾಗೂ 100 ಗ್ರಾಂಗೆ 14,43,800 ರೂಪಾಯಿ ಇದೆ.
ವಿವಿಧ ನಗರಗಳಲ್ಲಿನ ಚಿನ್ನದ ಬೆಲೆ
ದರ ಪಟ್ಟಿ ಹೀಗಿದೆ
| ನಗರ | 22 ಕ್ಯಾರಟ್ (1 ಗ್ರಾಂ) | 24 ಕ್ಯಾರಟ್ (1 ಗ್ರಾಂ) |
|---|---|---|
| ಚೆನ್ನೈ | 13,235 ರೂಪಾಯಿ | 14,438 ರೂಪಾಯಿ |
| ಮುಂಬೈ | 13,235 ರೂಪಾಯಿ | 14,438 ರೂಪಾಯಿ |
| ದೆಹಲಿ | 13,250 ರೂಪಾಯಿ | 14,453 ರೂಪಾಯಿ |
| ಕೋಲ್ಕತಾ | 13,235 ರೂಪಾಯಿ | 14,438 ರೂಪಾಯಿ |
| ಹೈದರಾಬಾದ್ | 13,235 ರೂಪಾಯಿ | 14,438 ರೂಪಾಯಿ |
ಟಾಟಾ ಪ್ಲೇ ಸ್ಮಾರ್ಟ್ ಆ್ಯಪ್ ಬಿಡುಗಡೆ: ಪ್ರಚಾರ ಅಭಿಯಾನದಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತ ನಟ ರಾಜಕುಮಾರ್ ರಾವ್
ಬೆಳ್ಳಿ ದರ
ಇತ್ತ ಬೆಳ್ಳಿ ದರದಲ್ಲಿಯೂ ಇಳಿಕೆ ಕಂಡು ಬಂದಿದೆ. ಬೆಂಗಳೂರಿನಲ್ಲಿ 1 ಗ್ರಾಂ ಬೆಳ್ಳಿಗೆ 5 ರೂಪಾಯಿ ಕಡಿಮೆಯಾಗಿದ್ದು 225 ರೂಪಾಯಿಗೆ ಕುಸಿದಿದೆ. ಇನ್ನು 10 ಗ್ರಾಂಗೆ 2,250 ರೂಪಾಯಿ ಮತ್ತು 1 ಕೆಜಿಗೆ 2,25,000 ರೂಪಾಯಿ ಇದೆ.