ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಭಾರತದ ಅತ್ಯಂತ ಯುವ ಆವಿಷ್ಕಾರಕರನ್ನು ಆಚರಿಸುತ್ತಾ ಎಕೋವರ್ಲ್ಡ್‌ನಲ್ಲಿ ಗಿಫ್ಟೆಡ್‌ಮೈಂಡ್ಸ್‌ನ ಬೃಹತ್ ಫಿನಾಲೆ 2026 ನಡೆಸಿ ಕೊಟ್ಟ ಬ್ರೂಕ್‌ಫೀಲ್ಡ್ ಪ್ರಾಪರ್ಟೀಸ್

ತನ್ನ ಎರಡನೇ ಆವೃತ್ತಿಯಲ್ಲಿರುವ ಡೆಮೋ ಡೇ 2026ದಲ್ಲಿ 9 ರಿಂದ 14 ವರ್ಷ ವಯಸ್ಸಿನ ವಿದ್ಯಾರ್ಥಿ ಗಳು ಭಾಗವಹಿಸಿ, ವೇದಿಕೆಯೊಡನೆ ಒಂದು ವರ್ಷದಿಂದ, ವಾಸ್ತವ ಕಲಿಕಾ ಪಯಣದಲ್ಲಿ ವಿನ್ಯಾಸ ಗೊಳಿಸಿ ನಿರ್ಮಾಣ ಮಾಡಿದ ವಾಸ್ತವ-ಜಗತ್ತಿನ ಸಮಸ್ಯೆ ಪರಿಹರಿಸುವ ಉತ್ಪನ್ನಗಳನ್ನು ಪ್ರದರ್ಶಿಸಿ ಮಂಡಿಸಿದರು.

ಬೃಹತ್ ಫಿನಾಲೆ ನಡೆಸಿ ಕೊಟ್ಟ ಬ್ರೂಕ್‌ಫೀಲ್ಡ್ ಪ್ರಾಪರ್ಟೀಸ್

-

Ashok Nayak
Ashok Nayak Jan 19, 2026 4:32 PM

ಬೆಂಗಳೂರು: ಅತ್ಯುನ್ನತ ಗುಣಮಟ್ಟದ ರಿಯಲ್ ಎಸ್ಟೇಟ್ ಸಂಪತ್ತುಗಳ ಮುಂಚೂಣಿ ಜಾಗತಿಕ ಡೆವಲಪರ್ ಮತ್ತು ಆಪರೇಟರ್ ಆದ ಬ್ರೂಕ್‌ಫೀಲ್ಡ್ ಪ್ರಾಪರ್ಟೀಸ್, ಭಾನುವಾರ ಬೆಂಗಳೂರಿನ ಬೆಳ್ಳಂದೂರಿನಲ್ಲಿರುವ ಬ್ರೂಕ್‌ಫೀಲ್ಡ್ ಪ್ರಾಪರ್ಟೀಸ್ ಅವರ ಮಾರ್ಕೀ ಮಿಶ್ರ-ಬಳಕೆ ಅಭಿವೃದ್ಧಿ ಯೋಜನೆಗಳ ಪೈಕಿ ಒಂದಾದ ಎಕೋವರ್ಲ್ಡ್‌ನಲ್ಲಿ ಗಿಫ್ಟೆಡ್‌ಮೈಂಡ್ಸ್ ಅವರ ಪ್ರಮುಖ ಕಾರ್ಯಕ್ರಮ ಮೆಗಾ ಫಿನಾಲೆ ಆಫ್ ಡೆಮೋ ಡೇ 2026 ನಡೆಸಿಕೊಡಲು ಅನುಭವೀ ಎಡ್‌ಟೆಕ್ ವೇದಿಕೆಯಾದ ಗಿಫ್ಟ್‌ಮೈಂಡ್ಸ್‌ನೊಂದಿಗೆ ಯಶಸ್ವೀ ಸಹಭಾಗಿತ್ವ ಏರ್ಪಡಿಸಿಕೊಂಡಿತು.

ಎಕೋವರ್ಲ್ಡ್‌ನ ಆಂಫಿಥಿಯೇಟರ್ ನಲ್ಲಿ ಆಯೋಜಿಸಲಾದ ಕಾರ್ಯಕ್ರಮವು, ಭಾರತದ ಕೆಲವು ಅತ್ಯಂತ ಚುರುಕಿನ ಯುವ ಆವಿಷ್ಕಾರಕರು, ---ಮುಂತಾದ(<NAMES>.) ಹಿರಿಯ ಉದ್ದಿಮೆ ನಾಯಕರುಗಳಿಗೆ ತಮ್ಮ ಅತ್ಯಂತ-ಪ್ರಭಾವೀ ಆವಿಷ್ಕಾರಗಳನ್ನು ಪ್ರದರ್ಶಿಸಲು ಅವರುಗಳನ್ನು ಒಂದುಗೂಡಿಸಿತ್ತು.

ಇದನ್ನೂ ಓದಿ: Bangalore News: ಜ.29ರಿಂದ ಫೆಬ್ರವರಿ 1ವರೆಗೆ ವೀರಶೈವ ಲಿಂಗಾಯಿತ ಗ್ಲೋಬಲ್ ಬಿಸಿನಸ್ ಬೃಹತ್ ಸಮಾವೇಶ

ತನ್ನ ಎರಡನೇ ಆವೃತ್ತಿಯಲ್ಲಿರುವ ಡೆಮೋ ಡೇ 2026ದಲ್ಲಿ 9 ರಿಂದ 14 ವರ್ಷ ವಯಸ್ಸಿನ ವಿದ್ಯಾರ್ಥಿಗಳು ಭಾಗವಹಿಸಿ, ವೇದಿಕೆಯೊಡನೆ ಒಂದು ವರ್ಷದಿಂದ, ವಾಸ್ತವ ಕಲಿಕಾ ಪಯಣದಲ್ಲಿ ವಿನ್ಯಾಸಗೊಳಿಸಿ ನಿರ್ಮಾಣ ಮಾಡಿದ ವಾಸ್ತವ-ಜಗತ್ತಿನ ಸಮಸ್ಯೆ ಪರಿಹರಿಸುವ ಉತ್ಪನ್ನಗಳನ್ನು ಪ್ರದರ್ಶಿಸಿ ಮಂಡಿಸಿದರು. ಕಾರ್ಯಕ್ರಮದ ತೀರ್ಪುಗಾರರ ತಂಡವು, ---<ಹೆಸರುಗಳು>. ಮುಂತಾದ ತಂತ್ರಜ್ಞಾನ ಮತ್ತು ಸ್ಟಾರ್ಟ್‌ಅಪ್ ಜಗತ್ತಿನ ಸುಪ್ರಸಿದ್ಧ ಹೆಸರುಗಳನ್ನು ಒಳಗೊಂಡ ಪ್ರತಿಷ್ಠಿತ ಪ್ಯಾನೆಲ್‌ನಲ್ಲಿ ಇತ್ತು.

ಕಾರ್ಯಕ್ರಮದಲ್ಲಿ ಪ್ರದರ್ಶಿಸಲ್ಪಟ್ಟ ಮೊದಲ ಐದು ಆವಿಷ್ಕಾರಗಳು (ಮಕ್ಕಳ ಹೆಸರಿನ ಜೊತೆಗೆ ಉತ್ಪನ್ನದ ಪಟ್ಟಿ) ಒಳಗೊಂಡಿತ್ತು.

ಎಕೋವರ್ಲ್ಡ್‌ನಲ್ಲಿ ಗಿಫ್ಟೆಡ್‌ಮೈಂಡ್ಸ್ ಡೆಮೋ ಡೇ ಮುಂತಾದ ಉಪಕ್ರಮಗಳ ಮೂಲಕ ಬ್ರೂಕ್‌ ಫೀಲ್ಡ್ ಪ್ರಾಪರ್ಟೀಸ್, ಜನರು ಸಂಪರ್ಕಗೊಂಡು ತೊಡಗಿಕೊಳ್ಳುವಂತಹ ಉಜ್ವಲವಾದ, ಸಮು ದಾಯ-ಕೇಂದ್ರಿತ ಸ್ಥಳಗಳ ಮೇಲೆ ಗಮನ ಕೇಂದ್ರೀಕರಿಸುವ ತನ್ನ ಪ್ಲೇಸ್‌ಮೇಕಿಂಗ್ ಸಿದ್ಧಾಂತವನ್ನು ಅಳವಡಿಸಿಕೊಳ್ಳುವ ಮೂಲಕ ವಿಶ್ವ-ದರ್ಜೆ ರಿಯಲ್ ಎಸ್ಟೇಟ್ ನಿರ್ಮಾಣದಾಚೆ ಚಲಿಸುತ್ತಿದೆ.