ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Bigg Boss Kannada 13: ಇಡೀ ಸೀಸನ್ ನಾಮಿನೇಟ್‌ ಆಗೋದು ಯಾರು? ಬಿಗ್‌ ಟ್ವಿಸ್ಟ್‌!

Bigg Boss Kannada 13: ನಿನ್ನೆ ನಡೆದ ವೀಕೆಂಡ್ ಎಪಿಸೋಡಿನಲ್ಲಿ ಒಬ್ಬ ಸ್ಪರ್ಧಿಯನ್ನು ಮನೆಯಿಂದ ಹೊರಗೆ ಕಳಿಸಿದ್ದಾರೆ. ಆದರೆ ನಿನ್ನೆ (Bigg boss Kannada) ಬಿಗ್​​ಬಾಸ್ ಮನೆಯಿಂದ ಸಾಮಾನ್ಯ ಎವಿಕ್ಷನ್ ಆಗಲಿಲ್ಲ ಬದಲಿಗೆ, ಮನೆಗೆ ಅತಿಥಿಯಾಗಿ ಒಳಗೆ ಹೋಗಿದ್ದ ಮಂಜನನ್ನು ಸುದೀಪ್ (Sudeep) ಅವರು ಹೊರಗೆ ಕರೆದರು. ಇದೀಗ ಬಿಗ್‌ ಬಾಸ್‌ ಮತ್ತೊಂದು ಟ್ವಿಸ್ಟ್‌ (Twist) ನೀಡಿದ್ದಾರೆ. ಇಡೀ ಸೀಸನ್ nominate ಆಗೋದು ಯಾರು? ಅಂತ ಇಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.

ಇಡೀ ಸೀಸನ್ ನಾಮಿನೇಟ್‌ ಆಗೋದು ಯಾರು? ಬಿಗ್‌ ಟ್ವಿಸ್ಟ್‌!

ಬಿಗ್‌ ಬಾಸ್‌ ಕನ್ನಡ -

Yashaswi Devadiga
Yashaswi Devadiga Nov 23, 2026 9:04 AM

ನಿನ್ನೆ ನಡೆದ ವೀಕೆಂಡ್ ಎಪಿಸೋಡಿನಲ್ಲಿ ಒಬ್ಬ ಸ್ಪರ್ಧಿಯನ್ನು ಮನೆಯಿಂದ ಹೊರಗೆ ಕಳಿಸಿದ್ದಾರೆ. ಆದರೆ ನಿನ್ನೆ (Bigg boss Kannada) ಬಿಗ್​​ಬಾಸ್ ಮನೆಯಿಂದ ಸಾಮಾನ್ಯ ಎವಿಕ್ಷನ್ ಆಗಲಿಲ್ಲ ಬದಲಿಗೆ, ಮನೆಗೆ ಅತಿಥಿಯಾಗಿ ಒಳಗೆ ಹೋಗಿದ್ದ ಮಂಜನನ್ನು ಸುದೀಪ್ (Sudeep) ಅವರು ಹೊರಗೆ ಕರೆದರು. ಇದೀಗ ಬಿಗ್‌ ಬಾಸ್‌ ಮತ್ತೊಂದು ಟ್ವಿಸ್ಟ್‌ (Twist) ನೀಡಿದ್ದಾರೆ. ಇಡೀ ಸೀಸನ್ nominate ಆಗೋದು ಯಾರು? ಅಂತ ಇಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.

ಬಿಗ್‌ ಬಾಸ್‌ ಒಂದು ಟಾಸ್ಕ್‌ ನೀಡಿದ್ದಾರೆ. ಇನ್ನು ಕೆಲವೇ ಕೆಲವು ವಾರಗಳು ಇವೆ. ಕ್ಯಾಪ್ಟನ್‌ ಆಗಲು ಅರ್ಹತೆ ಇಲ್ಲದ ವ್ಯಕ್ತಿ ಆಯ್ಕೆ ಮಾಡಬೇಕು.ಅಷ್ಟೇ ಅಲ್ಲ ನೀವು ಆಯ್ಕೆ ಮಾಡಲಿರೋ ಆ ಸದಸ್ಯ ಇಡೀ ಸೀಸನ್ nominate ಆಗುತ್ತಾರೆ ಎಂದು ಗಗನ್‌, ಗಾನವಿ ಬಿಗ್‌ ಬಾಸ್‌ ಆದೇಶಿಸಿದರು. ಅದ್ಯಾರು ಎಂದು ಇಂದಿನ ಸಂಚಿಕೆಯಲ್ಲಿ ತಿಳಿಯಲಿದೆ.

ಬಿಗ್‌ ಬಾಸ್‌ ಮನೆಯ ಪವರ್ ಹೌಸ್‌ನಲ್ಲಿ ಗಾನವಿ ಮತ್ತು ಗಗನ್‌ ತೆಗೆದುಕೊಂಡ ನಿರ್ಧಾರಗಳು ಉಳಿದ ಸದಸ್ಯರಿಗೆ ಗೊತ್ತಿಲ್ಲ. ಹೀಗಾಗಿ ಸಂಚಲನ ಮೂಡಿಸಿದೆ. ಇಂತಹ ಆಯ್ಕೆಯು ಮನೆಯ ವಾತಾವರಣದಲ್ಲಿ ಅತ್ಯಂತ ನಿರಾಶಾದಾಯಕ ಬೆಳವಣಿಗೆಯಾಗಬಹುದು ಎಂಬ ಅಭಿಪ್ರಾಯ ಗಾನವಿ ವ್ಯಕ್ತಪಡಿಸಿದ್ದರು. ‘ಆರದ ಗಾಯ’, ‘ಮಿತ್ರದ್ರೋಹಿ’, ‘ಮುಖವಾಡ’, ‘ದ್ರೋಹಿ’ ಸೇರಿದಂತೆ ಹಲವು ಟ್ಯಾಗ್‌ಗಳನ್ನು ಕೊಡಲಾಗಿದ್ದು, ಇವುಗಳಿಗೆ ಗಾನವಿ-ಗಗನ್‌ ಯಾರ ಹೆಸರನ್ನು ಸೂಚಿಸುತ್ತಾರೆ ಎಂಬ ಕುತೂಹಲ ವೀಕ್ಷಕರಲ್ಲಿದೆ.