ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Kannada Serial TRP: ಟಿಆರ್‌ಪಿ ಜಿದ್ದಾಜಿದ್ದಿನಲ್ಲಿ ಗೆದ್ದ ಸೀರಿಯಲ್ ಯಾವುದು?

Kannada serial: ಕನ್ನಡ ಕಿರುತರೆಯಲ್ಲಿ ಧಾರಾವಾಹಿಗಳಿಗಿರುವ ಕ್ರೇಜ್‌ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ.'ಗಿಚ್ಚಿ ಗಿಲಿಗಿಲಿ ಜೂನಿಯರ್ಸ್' ಆರಂಭಗೊಂಡಿದೆ. ಹಾಗೇ, ಹೊಸ ಹೊಸ ಸೀರಿಯಲ್‌ಗಳು ಶುರುವಾಗಿವೆ. ಈ ವಾರ ಕೂಡ ಜೀ ಕನ್ನಡ ನಂ 1 ಸ್ಥಾನದಲ್ಲಿದೆ. ಆದರೆ, ಒಟ್ಟು ಟಿಆರ್‌ಪಿಯಲ್ಲಿ ಕುಸಿತ ಕಂಡಿದೆ ಸ್ಟಾರ್ ಸುವರ್ಣ, ಕಲರ್ಸ್ ಕನ್ನಡ ಎಲ್ಲವೂ ಮನರಂಜನಾ ವಾಹಿನಿಗಳು ಕುಸಿತ ಕಂಡಿವೆ. ಇಲ್ಲಿದೆ ಕಂಪ್ಲೀಟ್‌ ಲಿಸ್ಟ್‌.

ಟಿಆರ್‌ಪಿ ಜಿದ್ದಾಜಿದ್ದಿನಲ್ಲಿ ಗೆದ್ದ ಸೀರಿಯಲ್ ಯಾವುದು?

ಕನ್ನಡ ಧಾರಾವಾಹಿಗಳು -

Yashaswi Devadiga
Yashaswi Devadiga Feb 19, 2026 6:44 PM

ಕನ್ನಡ ಕಿರುತರೆಯಲ್ಲಿ (Kannada Serial TRP) ಧಾರಾವಾಹಿಗಳಿಗಿರುವ ಕ್ರೇಜ್‌ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ.'ಗಿಚ್ಚಿ ಗಿಲಿಗಿಲಿ ಜೂನಿಯರ್ಸ್' ಆರಂಭಗೊಂಡಿದೆ. ಹಾಗೇ, ಹೊಸ ಹೊಸ ಸೀರಿಯಲ್‌ಗಳು ಶುರುವಾಗಿವೆ. ಈ ವಾರ ಕೂಡ ಜೀ ಕನ್ನಡ (Zee Kannada) ನಂ 1 ಸ್ಥಾನದಲ್ಲಿದೆ. ಆದರೆ, ಒಟ್ಟು ಟಿಆರ್‌ಪಿಯಲ್ಲಿ ಕುಸಿತ ಕಂಡಿದೆ ಸ್ಟಾರ್ ಸುವರ್ಣ, ಕಲರ್ಸ್ ಕನ್ನಡ (Colors Kannada) ಎಲ್ಲವೂ ಮನರಂಜನಾ ವಾಹಿನಿಗಳು ಕುಸಿತ ಕಂಡಿವೆ. ಇಲ್ಲಿದೆ ಕಂಪ್ಲೀಟ್‌ ಲಿಸ್ಟ್‌.

ಕರ್ಣ 6.2

ಲಕ್ಷ್ಮಿ ನಿವಾಸ 6.1

ಅಣ್ಣಯ್ಯ 5.8

ಡಿಕೆಡಿ 5.6

ನಾ ನಿನ್ನ ಬಿಡಲಾರೆ 4.9 ಪಡೆದುಕೊಂಡಿದೆ. ಕಲರ್ಸ್‌ ಕನ್ನಡದಲ್ಲಿ 'ನಂದ ಗೋಕುಲ', 'ಮುದ್ದು ಸೊಸೆ' ಹಾಗೂ 'ಪ್ರೇಮ ಕಾವ್ಯ' ಧಾರಾವಾಹಿಗಳ ಟಿಆರ್‌ಪಿಯಲ್ಲಿ ಈ ವಾರ ಬದಲಾವಣೆಯಾಗಿದೆ. ನಂದ ಗೋಕುಲ 4.2, ಮುದ್ದು ಸೊಸೆ 4.0,ಪ್ರೇಮ ಕಾವ್ಯ 3.7, ಗಿಚ್ಚಿ ಗಿಲಿ ಗಿಲಿ 3.5, ಭಾಗ್ಯಲಕ್ಷ್ಮಿ 3.3 ಇದೆ.

ಸ್ಟಾರ್ ಸುವರ್ಣ 2ನೇ ಸ್ಥಾನದಲ್ಲಿ ಏರಿದೆ. ಆದರೆ, ಈ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಧಾರಾವಾಹಿಗಳು ಕೂಡ ಕುಸಿದಿದೆ. ಟಾಪ್ 5 ಧಾರಾವಾಹಿಗಳಾದ 'ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ' ಈ ವಾರ ಕಡಿಮೆ ಆಗಿದೆ ಆಗಿದೆ. ' ಉದಯ ಟಿವಿಯ ಟಾಪ್ 5 ಧಾರಾವಾಹಿ ಹಾಗೂ ಟಿಆರ್‌ಪಿ ಹೀಗಿವೆ.

ಇದನ್ನೂ ಓದಿ: Suhana Syed: ʻಸವದತ್ತಿ ಯಲ್ಲಮ್ಮʼ ಅಂತ ಹೆಸರು ಬದಲಿಸಿಕೊಳ್ಳಿ ಅಂದವರಿಗೆ ಸುಹಾನಾ ಗರಂ ರಿಯಾಕ್ಷನ್‌

ಶಾಂಭವಿ 2.5

ಶಾಂತಿ ನಿವಾಸ 2.3

ಸೂರ್ಯವಂಶ 2.2

ಮೈನಾ 2.1

ರಾಜಕುಮಾರ 2.0

ಒಟ್ಟಾರೆ ಧಾರಾವಾಹಿಗಳ ಲೋಕದಲ್ಲಿ ಕರ್ಣ, ಅಮೃತಧಾರೆ, ನಂದಗೋಕುಲ, ಅಣ್ಣಯ್ಯ ಟಾಕ್‌ನಲ್ಲಿದೆ. ಬಿಗ್ ಬಾಸ್ ಕನ್ನಡ 12’ ಕಾರ್ಯಕ್ರಮ ಮುಕ್ತಾಯಗೊಂಡ್ಮೇಲೆ ಕಲರ್ಸ್ ಕನ್ನಡ ವಾಹಿನಿಯ ಟಿಆರ್‌ಪಿಯಲ್ಲಿ ಕೊಂಚ ಕುಸಿತ ಕಂಡುಬಂದಿದೆ. ‘ಬಿಗ್ ಬಾಸ್’ ಪ್ರಸಾರವಾಗುತ್ತಿದ್ದಾಗ.. ಕಲರ್ಸ್ ಕನ್ನಡ ವಾಹಿನಿ ನಂಬರ್ 1 ಸ್ಥಾನದಲ್ಲಿತ್ತು. ಜೀ ಕನ್ನಡ ವಾಹಿನಿ ಎರಡನೇ ಸ್ಥಾನಕ್ಕೆ ಇಳಿದಿತ್ತು. ಈಗ ಮತ್ತೆ ಜೀ ಕನ್ನಡ ವಾಹಿನಿ ಟಾಪ್‌ ಸ್ಥಾನಕ್ಕೇರಿದೆ.

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ನಂದ ಗೋಕುಲ' (Nanda Gokula Serial) ಧಾರಾವಾಹಿ ಈಗ ಕುತೂಹಲಕಾರಿ ಘಟ್ಟ ತಲುಪಿದೆ. ನಂದಕುಮಾರ್ ಮತ್ತು ಗಿರಿಜಾರ ಮುದ್ದಿನ ಸಂಸಾರದ ಕಥೆಯನ್ನು ವೀಕ್ಷಕರು ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದರು.ಇನ್ನೊಂದು ಕಡೆ ನಂದಕುಮಾರ್ ತಾನೇ ಹುಡುಕಿ ಮಾಡಿದಂತಹ ಹಿರಿಯ ಮಗ ಮಾಧವನ ಮದುವೆ ಮಾಡಿಸಿದ್ದು, ಇದೀಗ ಅದೇ ಸೊಸೆ ಮನೆಗೆ ವಿಲನ್ ಆದಂತಿದೆ.

ಇದನ್ನೂ ಓದಿ: Kamal Haasan: ಕಮಲ್ ಹಾಸನ್-ಶಿವಕಾರ್ತಿಕೇಯನ್ ಜೋಡಿಯ ಹೊಸ ಸಿನಿಮಾಗೆ ಟೈಟಲ್‌ ಫಿಕ್ಸ್‌!

ಅತ್ತೆ ಮಾವನನ್ನುಇಂಪ್ರೆಸ್ ಮಾಡಲು ಹೊರಟಿದ್ದಾಳೆ ಪ್ರಿಯಾ.ಇಲ್ಲಿವರೆಗೆ ಮನೆಯ ಒಳಗೆ ಯಾವುದೇ ವಿಲನ್ ಇಲ್ಲದೇ, ಸುಂದರವಾಗಿ ಸಾಗುತ್ತಿದ್ದ ಕತೆಯಲ್ಲಿ ಇದೀಗ ಮನೆಗೆ ಬಂದಿರುವ ಸೊಸೆಯೇ ವಿಲನ್ ಆಗಿರುವುದನ್ನು ನೋಡಿ, ವೀಕ್ಷಕರು ಬೇಸರ ವ್ಯಕ್ತಪಡಿಸಿದ್ದಾರೆ.