ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Alia Bhatt: ವೆಕೇಷನ್‌ ಮೂಡ್‌ನಲ್ಲಿ ಆಲಿಯಾ ಭಟ್‌- ಬಿಕಿನಿ ಫೋಟೋಶೂಟ್ ಹೇಗಿದೆ ಗೊತ್ತಾ?

Alia Bhatt's Bikini Look: ಬಾಲಿವುಡ್ ನ ಕ್ಯುಟ್ ನಟಿ ಅಲಿಯಾ ಭಟ್ ಚಿತ್ರರಂಗದ ಹೆಮ್ಮೆಯ ನಟಿ ಎನಿಸಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ಸಕ್ರಿಯರಾಗಿರುವ ಇವರು ತಮ್ಮ ಫೋಟೋ- ವಿಡಿಯೊಗಳನ್ನು ಶೇರ್ ಮಾಡುತ್ತಿರುತ್ತಾರೆ. ಈ ಭಾರಿಯೂ ಅವರು ಹಾಟ್ ಆ್ಯಂಡ್ ನ್ಯಾಚುರಲ್ ಲುಕ್ ನಲ್ಲಿ ಕಂಗೊಳಿಸಿದ್ದಾರೆ. ಸದ್ಯ ಅವರ ಈ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗ್ತಾ ಇದೆ.

ಆಲಿಯಾ ಭಟ್ ಬಿಕಿನಿ ಫೋಟೋಶೂಟ್ ಹೇಗಿದೆ ನೋಡಿ!

Profile Pushpa Kumari Aug 24, 2025 3:26 PM