ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸಿಕ್ಕಿಂ ಯುವಕರೊಂದಿಗೆ ಫುಟ್‌ಬಾಲ್ ಆಡಿ ಸಂಭ್ರಮಿಸಿದ ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರು ಸಿಕ್ಕಿಂನ ಗ್ಯಾಂಗ್ಟಾಕ್‌ನಲ್ಲಿ ಮಂಗಳವಾರ ಯುವಕರೊಂದಿಗೆ ಫುಟ್‌ಬಾಲ್ ಆಡಿ ಸಂಭ್ರಮಿಸಿದರು. ಈ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಚಿತ್ರ ಹಂಚಿಕೊಂಡ ಅವರು ಇದು ಅತ್ಯಂತ ಸುಂದರ ಬೆಳಗ್ಗೆ ಮತ್ತು ಅತ್ಯಂತ ಶಕ್ತಿಯುತವಾದ ಅವಧಿ. ಇದಕ್ಕಿಂತ ಸಂತೋಷದ ಕ್ಷಣ ಬೇರೆ ಇಲ್ಲ ಎಂದು ಹೇಳಿದರು.

ಯುವಕರೊಂದಿಗೆ ಫುಟ್‌ಬಾಲ್ ಆಡಿದ ಪ್ರಧಾನಿ ಮೋದಿ

ಸಂಗ್ರಹ ಚಿತ್ರ -