ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಜುಲೈನಿಂದ ಡಿಸೆಂಬರ್‌ನಲ್ಲಿ ರಿಲೀಸ್‌ ಆಗಲಿರುವ ಬಹುನಿರೀಕ್ಷಿತ ʻಟಾಪ್‌ 10ʼ ಸಿನಿಮಾಗಳ ಲಿಸ್ಟ್‌ ಇಲ್ಲಿದೆ; IMDb ಪಟ್ಟಿಯಲ್ಲಿ ಯಶ್‌ ಅಬ್ಬರ!

ವರ್ಷದ ಮೊದಲಾರ್ಧವು ಈಗಾಗಲೇ ಮುಕ್ತಾಯಗೊಂಡಿದೆ. ಈ ಅವಧಿಯಲ್ಲಿ ಬಾಲಿವುಡ್‌, ಟಾಲಿವುಡ್‌ ಒಳ್ಳೆಯ ಬೆಳೆ ತೆಗೆದಿವೆ. ತಮಿಳು ಚಿತ್ರರಂಗ ಕೂಡ ಒಂದು ಹಂತಕ್ಕೆ ಸೇಫ್‌ ಆಗಿದೆ. ಮಲಯಾಳಂನಿಂದ ಕಂಟೆಂಟ್‌ ಆಧಾರಿತ ಸಿನಿಮಾಗಳ ಸದ್ದು ಜೋರಾಗಿದೆ. ಸ್ಯಾಂಡಲ್‌ವುಡ್‌ ಇನ್ನೂ ಚೇತರಿಸಿಕೊಳ್ಳಬೇಕಿದೆ. ಸದ್ಯ ಎಲ್ಲರ ಕಣ್ಣುಗಳು 2026ರ ದ್ವಿತೀಯಾರ್ಧದ ಮೇಲಿದೆ. ಭಾರತದ ವಿವಿಧ ಭಾಷೆಯ ಹಲವು ದೊಡ್ಡ ಬಜೆಟ್ ಸಿನಿಮಾಗಳು ಜುಲೈನಿಂದ ಡಿಸೆಂಬರ್‌ ಅವಧಿಯಲ್ಲಿ ಬಿಡುಗಡೆಗೆ ಸಜ್ಜಾಗಿವೆ. ಆ ಹಿನ್ನೆಲೆಯಲ್ಲಿ IMDb ಸಂಸ್ಥೆಯು '2026ರ ರ ದ್ವಿತೀಯಾರ್ಧದ ಬಹುನಿರೀಕ್ಷಿತ ಭಾರತೀಯ ಸಿನಿಮಾಗಳ' ಪಟ್ಟಿಯನ್ನು ಅನಾವರಣಗೊಳಿಸಿದೆ. ಎಲ್ಲರ ನಿರೀಕ್ಷೆಯಂತೆಯೇ, ರಣಬೀರ್ ಕಪೂರ್ - ಯಶ್‌ ಅವರ 'ರಾಮಾಯಣ: ಪಾರ್ಟ್ 1' ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಹಾಗಾದರೆ, ಕನ್ನಡ ಟಾಕ್ಸಿಕ್‌ಗೆ ಎಷ್ಟನೇ ಸ್ಥಾನ ಮುಂದೆ ನೋಡಿ.

IMDb ಲಿಸ್ಟ್‌ನಲ್ಲಿ ಯಶ್ ಅಬ್ಬರ; ʻಟಾಕ್ಸಿಕ್‌ʼ ಸಿನಿಮಾಕ್ಕೆ ಎಷ್ಟನೇ ಸ್ಥಾನ?

-

Avinash GR
Avinash GR Jun 30, 2026 7:44 PM