ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Ramzan Fashion 2026: ರಂಜಾನ್‌ ವೇಳೆ ಟ್ರೆಂಡಿಯಾಗಿರುವ ಸಲ್ವಾರ್ ಸೂಟ್ಸ್

ರಂಜಾನ್ ಹಬ್ಬದ ಸಂಭ್ರಮದಲ್ಲಿ ನಾನಾ ವಿನ್ಯಾಸದ ಸಲ್ವಾರ್ ಸೂಟ್‌ಗಳು ಟ್ರೆಂಡಿಯಾಗಿವೆ. ನೋಡಲು ಆಕರ್ಷಕ ವಿನ್ಯಾಸದೊಂದಿಗೆ ಟ್ರೆಂಡಿ ಕಲರ್‌ನಲ್ಲಿ ಕಾಲಿಟ್ಟಿವೆ. ಅವುಗಳಲ್ಲಿ ಕೆಲವು ಹೆಚ್ಚು ಟ್ರೆಂಡಿಯಾಗಿವೆ. ಯಾವ್ಯಾವ ಬಗೆಯವು ಟ್ರೆಂಡಿಯಾಗಿವೆ? ಆಯ್ಕೆ ಹೇಗೆ? ಈ ಕುರಿತ ಡಿಟೇಲ್ಸ್ ಇಲ್ಲಿದೆ.

ರಂಜಾನ್‌ ವೇಳೆ ಟ್ರೆಂಡಿಯಾಗಿರುವ ಸಲ್ವಾರ್ ಸೂಟ್ಸ್

ಚಿತ್ರಗಳು: ಪಿಕ್ಸೆಲ್ -