ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Season Fashion 2026: ಮಾನ್ಸೂನ್ ಮಿಕ್ಸ್ ಮ್ಯಾಚ್ ಫ್ಯಾಷನ್‌ನಲ್ಲಿ ಟರ್ಟಲ್ ನೆಕ್ ಡ್ರೆಸ್

ಮಾನ್ಸೂನ್‌ ಸೀಸನ್‌ನಲ್ಲಿ ನಾನಾ ಕಲರ್‌ಗಳ ಟರ್ಟಲ್‌ ನೆಕ್‌ಲೈನ್‌ ಡ್ರೆಸ್‌ ಹಾಗೂ ಟೀ ಶರ್ಟ್‌ಗಳು ಬಂದಿವೆ. ಮಿಕ್ಸ್ ಮ್ಯಾಚ್‌ ಫ್ಯಾಷನ್‌ನಲ್ಲಿ ಜೆನ್‌ ಜಿ ಹುಡುಗಿಯರನ್ನು ಸವಾರಿ ಮಾಡುತ್ತಿವೆ.ಲೈಟ್‌ವೇಟ್ ಉಡುಪುಗಳ ಕೆಟಗರಿಯಲ್ಲಿ ಕತ್ತನ್ನು ಸುತ್ತುವರಿದ ಫುಲ್‌ಸ್ಲೀವ್ ಸ್ವೆಟರ್ ಸ್ಟೈಲ್‌ನ ಟೀ ಶರ್ಟ್, ಪುಲ್ಓವರ್, ಫ್ರಾಕ್, ಟಾಪ್‌ಗಳು ಕ್ಯಾಶುವಲ್ ಉಡುಪುಗಳಲ್ಲಿ ಕಾಣಿಸಿಕೊಂಡಿವೆ.

ಮಾನ್ಸೂನ್ ಮಿಕ್ಸ್ ಮ್ಯಾಚ್ ಫ್ಯಾಷನ್‌ನಲ್ಲಿ ಟರ್ಟಲ್ ನೆಕ್ ಡ್ರೆಸ್

ಚಿತ್ರಗಳು: ಸಮೈರಾ ರಾವ್, ನಟಿ -