ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Winter Fashion 2026: ಕ್ರೀಡಾ ಪ್ರೇಮಿಗಳನ್ನು ಸೆಳೆದ ಸೈನಾ ನೆಹ್ವಾಲ್‌ ಡೆನಿಮ್‌ ರೆಡಿ ಸೀರೆ

ಬ್ಯಾಡ್ಮಿಂಟನ್‌ ಕ್ರೀಡಾಪಟು ಸೈನಾ ನೆಹ್ವಾಲ್‌ ಡೆನಿಮ್‌ ರೆಡಿಮೇಡ್‌ ಸೀರೆಯಲ್ಲಿ ಫ್ಯಾಷನೆಬಲ್‌ ಆಗಿ ಕಾಣಿಸಿಕೊಂಡಿದ್ದಾರೆ. ಆಗಾಗ್ಗೆ ಬ್ಯಾಡ್ಮಿಂಟನ್‌ ಮ್ಯಾಚ್‌ಗಳಿಗಾಗಿ ದೇಶ-ವಿದೇಶ ಸುತ್ತುವ ಸೈನಾ, ಸಮಯ ಸಂದರ್ಭಕ್ಕೆ ತಕ್ಕಂತೆ ಫ್ಯಾಷನೆಬಲ್‌ ಆಗಿ ಕಾಣಿಸಿಕೊಳ್ಳುತ್ತಿರುತ್ತಾರೆ. ಈ ಬಾರಿ ನೀಲಿ ವರ್ಣದ ಡೆನಿಮ್‌ ರೆಡಿಮೇಡ್‌ ಸೀರೆಯಲ್ಲಿ ಕಾಣಿಸಿಕೊಂಡು ಪೋಸ್‌ ನೀಡಿದ್ದಾರೆ. ಅವರು ಧರಿಸಿರುವ ಸೀರೆಯ ವಿಶೇಷತೆಯಾದರೂ ಏನು? ಇಲ್ಲಿದೆ ಡಿಟೇಲ್ಸ್.

ಕ್ರೀಡಾ ಪ್ರೇಮಿಗಳನ್ನು ಸೆಳೆದ ಸೈನಾ ನೆಹ್ವಾಲ್‌ ಡೆನಿಮ್‌ ರೆಡಿ ಸೀರೆ

ಚಿತ್ರಗಳು: ಸೈನಾ ನೆಹ್ವಾಲ್‌, ಕ್ರೀಡಾಪಟು -