ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

IPL 2026 Full Schedule: 19ನೇ ಆವೃತ್ತಿಯ ಸಂಪೂರ್ಣ ವೇಳಾಪಟ್ಟಿಯನ್ನು ಪ್ರಕಟಿಸಿದ ಬಿಸಿಸಿಐ!

2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಸಂಪೂರ್ಣ ವೇಳಾಪಟ್ಟಿಯನ್ನು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ ಮಾರ್ಚ್‌ 26 ರಂದು ಗುರುವಾರ ಪ್ರಕಟಿಸಿದೆ. ಐದು ರಾಜ್ಯಗಳ ವಿಧಾನಸಭಾ ಚುನಾವಣೆ ನಿಮಿತ್ತ ಕಳೆದ ತಿಂಗಳು ಮೊದಲ ಹಂತದ ಪಂದ್ಯಗಳ ವೇಳಾಪಟ್ಟಿಯನ್ನು ಬಿಸಿಸಿಐ ಘೋಷಣೆ ಮಾಡಿತ್ತು. ಆದರೆ, ಇದೀಗ ಎರಡನೇ ಹಂತದ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.

2026ರ ಐಪಿಎಲ್‌ ಟೂರ್ನಿಯ ಸಂಪೂರ್ಣ ವೇಳಾಪಟ್ಟಿ ಪ್ರಕಟ!

2026ರ ಐಪಿಎಲ್‌ ಎರಡನೇ ಹಂತದ ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ. -

Profile
Ramesh Kote Mar 26, 2026 6:43 PM

ನವದೆಹಲಿ: ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (BCCI) ಗುರುವಾರ ಟಾಟಾ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2026) ಟೂರ್ನಿಯ ಎರಡನೇ ಹಂತದ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಲೀಗ್ ಹಂತದಲ್ಲಿ ಉಳಿದಿದ್ದ 50 ಪಂದ್ಯಗಳು ಏಪ್ರಿಲ್ 13ರಿಂದ ಮೇ 24ರವರೆಗೆ ಭಾರತದೆಲ್ಲೆಡೆ 12 ಸ್ಥಳಗಳಲ್ಲಿ ನಡೆಯಲಿವೆ. ಎರಡನೇ ಹಂತದ ಪಂದ್ಯಗಳು ಬೆಂಗಳೂರು, ಮುಂಬೈ,ಚೆನ್ನೈ, ಕೋಲ್ಕತಾ, ದೆಹಲಿ, ಅಹಮದಾಬಾದ್‌, ಹೈದರಾಬಾದ್‌, ಲಖನೌ, ಜೈಪುರ, ಧರ್ಮಶಾಲಾ, ರಾಯ್ಪುರ ಹಾಗೂ ನ್ಯೂ ಚಂಡೀಗಢ ನಗರಗಳಲ್ಲಿ ನಡೆಯಲಿವೆ.

ಇದಕ್ಕೂ ಮುನ್ನ ಬಿಸಿಸಿಐ ಮಾರ್ಚ್ 28ರಿಂದ ಏಪ್ರಿಲ್ 12ರವರೆಗೆ ನಡೆಯುವ ಮೊದಲ ಹಂತದ ವೇಳಾಪಟ್ಟಿಯನ್ನು ಪ್ರಕಟಿಸಿತ್ತು. 2026ರ ಏಪ್ರಿಲ್ 13 ರಿಂದ ಪಂದ್ಯಗಳು ಪುನರಾರಂಭವಾಗಲಿದೆ. ಇದು ಮುಂದಿನ ರೋಚಕ ಪಂದ್ಯಗಳ ಸರಣಿಗೆ ಶುಭಾರಂಭವಾಗಲಿದೆ. ಮುಂಬೈ ಇಂಡಿಯನ್ಸ್‌ ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್‌ ನಡುವಣ ‘ಎಲ್ ಕ್ಲಾಸಿಕೊ’ ಮೊದಲ ಪಂದ್ಯ ಏಪ್ರಿಲ್ 23ರಂದು ನಲ್ಲಿ ನಡೆಯಲಿದ್ದು, ಎರಡನೇ ಪಂದ್ಯ ಮೇ 2ರಂದು ನಲ್ಲಿ ನಡೆಯಲಿದೆ.

IPL 2026: ಆರ್‌ಸಿಬಿ ಪರ ಆಡಲಿರುವ ಟ್ರಕ್‌ ಡ್ರೈವರ್‌ ಪುತ್ರ ಮಂಗೇಶ್‌ ಯಾದವ್‌ ಜೀವನ ಕಥೆ!

ಎರಡನೇ ಹಂತದಲ್ಲಿ ಒಟ್ಟು ಎಂಟು ಡಬಲ್-ಹೆಡರ್ ಪಂದ್ಯಗಳು ನಡೆಯಲಿದ್ದು, ಮಧ್ಯಾಹ್ನ ಪಂದ್ಯಗಳು 03:30ಕ್ಕೆ ಮತ್ತು ಸಂಜೆ ಪಂದ್ಯಗಳು ರಾತ್ರಿ 07:30ಕ್ಕೆ ಆರಂಭವಾಗಲಿವೆ. ಪಂಜಾಬ್‌ ಕಿಂಗ್ಸ್‌ ತಂಡ, ತನ್ನ ತವರು ಪಂದ್ಯಗಳನ್ನು ನ್ಯೂ ಚಂಡೀಗಢ ಮತ್ತು ಧರ್ಮಶಾಲಾದಲ್ಲಿ ಆಡಲಿದೆ. ಈ ಹಂತದಲ್ಲಿ ಧರ್ಮಶಾಲಾದಲ್ಲಿ ಮೂರು ಪಂದ್ಯಗಳು ನಡೆಯಲಿವೆ. ರಾಜಸ್ಥಾನ್‌ ರಾಯಲ್ಸ್‌ ತನ್ನ ನಾಲ್ಕು ತವರು ಪಂದ್ಯಗಳನ್ನು ಜೈಪುರದಲ್ಲಿ ಆಯೋಜಿಸಲಿದೆ.

ಬೆಂಗಳೂರಿಗೆ ಇನ್ನೂ 3 ಪಂದ್ಯಗಳ ಸೇರ್ಪಡೆ

ಇದೇ ವೇಳೆ, ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಮೂರು ತವರು ಪಂದ್ಯಗಳನ್ನು ಬೆಂಗಳೂರಿನಲ್ಲಿ ಹಾಗೂ ಇನ್ನೆರಡು ಪಂದ್ಯಗಳನ್ನು ರಾಯ್ಪುರದಲ್ಲಿ ಆಡಿಸಲಾಗುತ್ತದೆ. ಪ್ಲೇಆಫ್ ಪಂದ್ಯಗಳ ಸ್ಥಳಗಳನ್ನು ತಡವಾಗಿ ಪ್ರಕಟಿಸಲಾಗುತ್ತದೆ.

ತಂಡಗಳ 2026ರ ಐಪಿಎಲ್‌ ವೇಳಾಪಟ್ಟಿ

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB)

ಮಾರ್ಚ್ 28: vs ಸನ್‌ರೈಸರ್ಸ್ ಹೈದರಾಬಾದ್ (ಹೋಮ್) – ಸಂಜೆ 7:30 | ಬೆಂಗಳೂರು

ಏಪ್ರಿಲ್ 05: vs ಚೆನ್ನೈ ಸೂಪರ್ ಕಿಂಗ್ಸ್ (ಹೋಮ್) – ಸಂಜೆ 7:30 | ಬೆಂಗಳೂರು

ಏಪ್ರಿಲ್ 10: vs ರಾಜಸ್ಥಾನ್ ರಾಯಲ್ಸ್ (ಹೋಮ್) – ಸಂಜೆ 7:30 | ಗುವಾಹಟಿ

ಏಪ್ರಿಲ್ 12: vs ಮುಂಬೈ ಇಂಡಿಯನ್ಸ್ (ಹೋಮ್) – ಸಂಜೆ 7:30 | ಮುಂಬೈ

ಏಪ್ರಿಲ್ 15: vs ಲಕ್ನೋ ಸೂಪರ್ ಜಯಂಟ್ಸ್ (ಹೋಮ್) – ಸಂಜೆ 7:30 | ಬೆಂಗಳೂರು

ಏಪ್ರಿಲ್ 18: vs ದೆಹಲಿ ಕ್ಯಾಪಿಟಲ್ಸ್ (ಹೋಮ್) – ಸಂಜೆ 3:30 | ಬೆಂಗಳೂರು

ಏಪ್ರಿಲ್ 24: vs ಗುಜರಾತ್ ಟೈಟನ್ಸ್ (ಹೋಮ್) – ಸಂಜೆ 7:30 | ಬೆಂಗಳೂರು

ಏಪ್ರಿಲ್ 27: vs ದೆಹಲಿ ಕ್ಯಾಪಿಟಲ್ಸ್ (ಹೋಮ್) – ಸಂಜೆ 7:30 | ದೆಹಲಿ

ಏಪ್ರಿಲ್ 30: vs ಗುಜರಾತ್ ಟೈಟನ್ಸ್ (ಹೋಮ್) – ಸಂಜೆ 7:30 | ಅಹಮದಾಬಾದ್

ಮೇ 07: ಲಖನೌ ಸೂಪರ್ ಜಯಂಟ್ಸ್‌ ವಿರುದ್ಧ (ಹೊರಗೆ) – ಸಂಜೆ 7:30 | ಲಖನೌ

ಮೇ 10: ಮುಂಬೈ ಇಂಡಿಯನ್ಸ್ ವಿರುದ್ಧ (ಹೊರಗೆ) – ಸಂಜೆ 7:30 | ರಾಯ್ಪುರ

ಮೇ 13: ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ (ಹೊರಗೆ) – ಸಂಜೆ 7:30 | ರಾಯ್ಪುರ

ಮೇ 17: ಪಂಜಾಬ್ ಕಿಂಗ್ಸ್ ವಿರುದ್ಧ (ಹೊರಗೆ) – ಸಂಜೆ 3:30 | ಧರ್ಮಶಾಲಾ

ಮೇ 22: ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ (ಹೊರಗೆ) – ಸಂಜೆ 7:30 | ಹೈದರಾಬಾದ್

ಮುಂಬೈ ಇಂಡಿಯನ್ಸ್ (MI)

ಮಾರ್ಚ್ 29: ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ (ಹೊರಗೆ) – ಸಂಜೆ 7:30 | ಮುಂಬೈ

ಏಪ್ರಿಲ್ 04: ದೆಹಲಿ ಕ್ಯಾಪಿಟಲ್ಸ್ ವಿರುದ್ಧ (ಹೊರಗೆ) – ಸಂಜೆ 3:30 | ದೆಹಲಿ

ಏಪ್ರಿಲ್ 07: ರಾಜಸ್ಥಾನ್ ರಾಯಲ್ಸ್ ವಿರುದ್ಧ (ಹೊರಗೆ) – ಸಂಜೆ 7:30 | ಗುವಾಹಟಿ

ಏಪ್ರಿಲ್ 12: ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ (ಹೊರಗೆ) – ಸಂಜೆ 7:30 | ಮುಂಬೈ

ಏಪ್ರಿಲ್ 16: vs ಪಂಜಾಬ್ ಕಿಂಗ್ಸ್ (ಹೋಮ್) – ಸಂಜೆ 7:30 | ಮುಂಬೈ

ಏಪ್ರಿಲ್ 20: vs ಗುಜರಾತ್ ಟೈಟನ್ಸ್ (ಹೋಮ್) – ಸಂಜೆ 7:30 | ಅಹಮದಾಬಾದ್

ಏಪ್ರಿಲ್ 23: vs ಚೆನ್ನೈ ಸೂಪರ್ ಕಿಂಗ್ಸ್ (ಹೋಮ್) – ಸಂಜೆ 7:30 | ಮುಂಬೈ

ಏಪ್ರಿಲ್ 29: vs ಸನ್‌ರೈಸರ್ಸ್ ಹೈದರಾಬಾದ್ (ಹೋಮ್) – ಸಂಜೆ 7:30 | ಮುಂಬೈ

ಮೇ 02: vs ಚೆನ್ನೈ ಸೂಪರ್ ಕಿಂಗ್ಸ್ (ಹೋಮ್) – ಸಂಜೆ 7:30 | ಚೆನ್ನೈ

ಮೇ 04: vs ಲಕ್ನೋ ಸೂಪರ್ ಜೈಂಟ್ಸ್ (ಹೋಮ್) – ಸಂಜೆ 7:30 | ಮುಂಬೈ

ಮೇ 10: vs ರಾಯಲ್ ಚಾಲೆಂಜರ್ಸ್ ಬೆಂಗಳೂರು (ಹೋಮ್) – ಸಂಜೆ 7:30 | ರಾಯ್‌ಪುರ

ಮೇ 14: vs ಪಂಜಾಬ್ ಕಿಂಗ್ಸ್ (ಹೋಮ್) – ಸಂಜೆ 7:30 | ಧರ್ಮಶಾಲಾ

ಮೇ 20: vs ಕೋಲ್ಕತ್ತಾ ನೈಟ್ ರೈಡರ್ಸ್ (ಹೋಮ್) – ಸಂಜೆ 7:30 | ಕೋಲ್ಕತ್ತಾ

ಮೇ 24: ರಾಜಸ್ಥಾನ ರಾಯಲ್ಸ್ ವಿರುದ್ಧ (ತವರು) – ಮಧ್ಯಾಹ್ನ 3:30 | ಮುಂಬೈ



ಚೆನ್ನೈ ಸೂಪರ್ ಕಿಂಗ್ಸ್ (CSK)

ಮಾರ್ಚ್ 30: ರಾಜಸ್ಥಾನ ರಾಯಲ್ಸ್ ವಿರುದ್ಧ (ತವರು) – ಸಂಜೆ 7:30 | ಗುವಾಹಟಿ

ಏಪ್ರಿಲ್ 03: ಪಂಜಾಬ್ ಕಿಂಗ್ಸ್ ವಿರುದ್ಧ (ತವರು) – ಸಂಜೆ 7:30 | ಚೆನ್ನೈ

ಏಪ್ರಿಲ್ 05: ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ (ತವರು) – ಸಂಜೆ 7:30 | ಬೆಂಗಳೂರು

ಏಪ್ರಿಲ್ 11: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ (ತವರು) – ಸಂಜೆ 7:30 | ಚೆನ್ನೈ

ಏಪ್ರಿಲ್ 14: ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ (ತವರು) – ಸಂಜೆ 7:30 | ಚೆನ್ನೈ

ಏಪ್ರಿಲ್ 18: ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ (ತವರು) – ಸಂಜೆ 7:30 | ಹೈದರಾಬಾದ್

ಏಪ್ರಿಲ್ 23: ಮುಂಬೈ ಇಂಡಿಯನ್ಸ್ ವಿರುದ್ಧ (ತವರು) – ಸಂಜೆ 7:30 | ಮುಂಬೈ

ಏಪ್ರಿಲ್ 26: ಗುಜರಾತ್ ಟೈಟನ್ಸ್ ವಿರುದ್ಧ (ತವರು) – ಮಧ್ಯಾಹ್ನ 3:30 | ಅಹಮದಾಬಾದ್

ಮೇ 02: ಮುಂಬೈ ಇಂಡಿಯನ್ಸ್ ವಿರುದ್ಧ (ತವರು) – ಸಂಜೆ 7:30 | ಚೆನ್ನೈ

ಮೇ 05: ದೆಹಲಿ ಕ್ಯಾಪಿಟಲ್ಸ್ ವಿರುದ್ಧ (ತವರು) – ಸಂಜೆ 7:30 | ದೆಹಲಿ

ಮೇ 10: ಲಖನೌ ಸೂಪರ್ ಜಯಂಟ್ಸ್‌ ವಿರುದ್ಧ (ತವರು) – ಮಧ್ಯಾಹ್ನ 3:30 | ಚೆನ್ನೈ

ಮೇ 15: ಲಖನೌ ಸೂಪರ್ ಜಯಂಟ್ಸ್‌ ವಿರುದ್ಧ (ತವರು) – ಸಂಜೆ 7:30 | ಲಖನೌ

ಮೇ 18: ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ (ತವರು) – ಸಂಜೆ 7:30 | ಚೆನ್ನೈ

ಮೇ 21: ಗುಜರಾತ್ ಟೈಟನ್ಸ್ ವಿರುದ್ಧ (ತವರು) – ಸಂಜೆ 7:30 | ಚೆನ್ನೈ

ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್)

ಮಾರ್ಚ್ 29: ಮುಂಬೈ ಇಂಡಿಯನ್ಸ್ ವಿರುದ್ಧ (ಹೊರಗೆ) – ಸಂಜೆ 7:30 | ಮುಂಬೈ

ಏಪ್ರಿಲ್ 02: ಸನ್‌ರೈಸರ್ಸ್ ಹೈದರಾಬಾದ್ (ತವರು) – ಸಂಜೆ 7:30 | ಕೋಲ್ಕತಾ

ಏಪ್ರಿಲ್ 06: ಪಂಜಾಬ್ ಕಿಂಗ್ಸ್ ವಿರುದ್ಧ (ತವರು) – ಸಂಜೆ 7:30 | ಕೋಲ್ಕತಾ

ಏಪ್ರಿಲ್ 09: ಲಖನೌ ಸೂಪರ್ ಜೈಂಟ್ಸ್ ವಿರುದ್ಧ (ತವರು) – ಸಂಜೆ 7:30 | ಕೋಲ್ಕತಾ

ಏಪ್ರಿಲ್ 14: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ (ಹೊರಗೆ) – ಸಂಜೆ 7:30 | ಚೆನ್ನೈ

ಏಪ್ರಿಲ್ 17: ಗುಜರಾತ್ ಟೈಟಾನ್ಸ್ ವಿರುದ್ಧ (ಹೊರಗೆ) – ಸಂಜೆ 7:30 | ಅಹಮದಾಬಾದ್

ಏಪ್ರಿಲ್ 19: ರಾಜಸ್ಥಾನ್ ರಾಯಲ್ಸ್ ವಿರುದ್ಧ (ತವರು) – ಸಂಜೆ 3:30 | ಕೋಲ್ಕತಾ

ಏಪ್ರಿಲ್ 26: ಲಖನೌ ಸೂಪರ್ ಜೈಂಟ್ಸ್ ವಿರುದ್ಧ (ಹೊರಗೆ) – ಸಂಜೆ 7:30 | ಲಖನೌ

ಮೇ 03: ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ (ಹೊರಗೆ) – ಮಧ್ಯಾಹ್ನ 3:30 | ಹೈದರಾಬಾದ್

ಮೇ 08: vs ದೆಹಲಿ ಕ್ಯಾಪಿಟಲ್ಸ್ (ಹೊರಗೆ) – ಸಂಜೆ 7:30 | ದೆಹಲಿ

ಮೇ 13: vs ರಾಯಲ್ ಚಾಲೆಂಜರ್ಸ್ ಬೆಂಗಳೂರು (ಹೊರಗೆ) – ಸಂಜೆ 7:30 | ರಾಯ್ಪುರ

ಮೇ 16: vs ಗುಜರಾತ್ ಟೈಟಾನ್ಸ್ (ತವರು) – ಸಂಜೆ 7:30 | ಕೋಲ್ಕತಾ

ಮೇ 20: vs ಮುಂಬೈ ಇಂಡಿಯನ್ಸ್ (ಹೊರಗೆ) – ಸಂಜೆ 7:30 | ಕೋಲ್ಕತಾ

ಮೇ 24: vs ದೆಹಲಿ ಕ್ಯಾಪಿಟಲ್ಸ್ (ತವರು) – ಸಂಜೆ 7:30 | ಕೋಲ್ಕತಾ

IPL 2026: ʻ450 ಕೋಟಿಯಿಂದ 16,500 ಕೋಟಿ ರುʼ-ಆರ್‌ಸಿಬಿ ಮಾರಾಟದ ಬಗ್ಗೆ ವಿಜಯ್‌ ಮಲ್ಯ ಪ್ರತಿಕ್ರಿಯೆ!

ರಾಜಸ್ಥಾನ್ ರಾಯಲ್ಸ್ (ಆರ್‌ಆರ್)

ಮಾರ್ಚ್ 30: vs ಚೆನ್ನೈ ಸೂಪರ್ ಕಿಂಗ್ಸ್ (ತವರು) – ಸಂಜೆ 7:30 | ಗುವಾಹಟಿ

ಏಪ್ರಿಲ್ 04: vs ಗುಜರಾತ್ ಟೈಟನ್ಸ್ (ಹೊರಗೆ) – ಸಂಜೆ 7:30 | ಅಹಮದಾಬಾದ್

ಏಪ್ರಿಲ್ 07: vs ಮುಂಬೈ ಇಂಡಿಯನ್ಸ್ (ಹೊರಗೆ) – ಸಂಜೆ 7:30 | ಗುವಾಹಟಿ

ಏಪ್ರಿಲ್ 10: vs ರಾಯಲ್ ಚಾಲೆಂಜರ್ಸ್ ಬೆಂಗಳೂರು (ತವರು) – ಸಂಜೆ 7:30 | ಗುವಾಹಟಿ

ಏಪ್ರಿಲ್ 13: vs ಸನ್‌ರೈಸರ್ಸ್ ಹೈದರಾಬಾದ್ (ಹೊರಗೆ) – ಸಂಜೆ 7:30 | ಹೈದರಾಬಾದ್

ಏಪ್ರಿಲ್ 19: vs ಕೋಲ್ಕತ್ತಾ ನೈಟ್ ರೈಡರ್ಸ್ (ಹೊರಗೆ) – ಸಂಜೆ 3:30 | ಕೋಲ್ಕತಾ

ಏಪ್ರಿಲ್ 22: vs ಲಖನೌ ಸೂಪರ್ ಜೈಂಟ್ಸ್ (ಹೊರಗೆ) – ಸಂಜೆ 7:30 | ಲಖನೌ

ಏಪ್ರಿಲ್ 25: vs ಸನ್‌ರೈಸರ್ಸ್ ಹೈದರಾಬಾದ್ (ಹೊರಗೆ) – ಸಂಜೆ 7:30 | ಜೈಪುರ

ಏಪ್ರಿಲ್ 28: vs ಪಂಜಾಬ್ ಕಿಂಗ್ಸ್ (ಹೊರಗೆ) – ಸಂಜೆ 7:30 | ನ್ಯೂ ಚಂಡೀಗಢ

ಮೇ 01: vs ಡೆಲ್ಲಿ ಕ್ಯಾಪಿಟಲ್ಸ್ (ತವರು) – ಸಂಜೆ 7:30 | ಜೈಪುರ

ಮೇ 09: vs ಗುಜರಾತ್ ಟೈಟಾನ್ಸ್ (ತವರು) – ಸಂಜೆ 7:30 | ಜೈಪುರ

ಮೇ 17: vs ಡೆಲ್ಲಿ ಕ್ಯಾಪಿಟಲ್ಸ್ (ಹೊರಗೆ) – ಸಂಜೆ 7:30 | ದೆಹಲಿ

ಮೇ 19: vs ಲಖನೌ ಸೂಪರ್ ಜಯಂಟ್ಸ್‌ (ತವರು) – ಸಂಜೆ 7:30 | ಜೈಪುರ

ಮೇ 24: ಮುಂಬೈ ಇಂಡಿಯನ್ಸ್ ವಿರುದ್ಧ (ಹೊರಗೆ) – ಮಧ್ಯಾಹ್ನ 3:30 | ಮುಂಬೈ

ಸನ್‌ರೈಸರ್ಸ್ ಹೈದರಾಬಾದ್ (SRH)

ಮಾರ್ಚ್ 28: ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ (ಹೊರಗೆ) – ಸಂಜೆ 7:30 | ಬೆಂಗಳೂರು

ಏಪ್ರಿಲ್ 02: ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ (ಹೊರಗೆ) – ಸಂಜೆ 7:30 | ಕೋಲ್ಕತ್ತಾ

ಏಪ್ರಿಲ್ 05: ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ (ತವರು) – ಸಂಜೆ 3:30 | ಹೈದರಾಬಾದ್

ಏಪ್ರಿಲ್ 11: ಪಂಜಾಬ್ ಕಿಂಗ್ಸ್ ವಿರುದ್ಧ (ಹೊರಗೆ) – ಸಂಜೆ 3:30 | ನ್ಯೂ ಚಂಡೀಗಢ

ಏಪ್ರಿಲ್ 13: ರಾಜಸ್ಥಾನ್ ರಾಯಲ್ಸ್ ವಿರುದ್ಧ (ತವರು) – ಸಂಜೆ 7:30 | ಹೈದರಾಬಾದ್

ಏಪ್ರಿಲ್ 18: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ (ತವರು) – ಸಂಜೆ 7:30 | ಹೈದರಾಬಾದ್

ಏಪ್ರಿಲ್ 21: ದೆಹಲಿ ಕ್ಯಾಪಿಟಲ್ಸ್ ವಿರುದ್ಧ (ತವರು) – ಸಂಜೆ 7:30 | ಹೈದರಾಬಾದ್

ಏಪ್ರಿಲ್ 25: ರಾಜಸ್ಥಾನ್ ರಾಯಲ್ಸ್ ವಿರುದ್ಧ (ಹೊರಗೆ) – ಸಂಜೆ 7:30 | ಜೈಪುರ

ಏಪ್ರಿಲ್ 29: vs ಮುಂಬೈ ಇಂಡಿಯನ್ಸ್ (ಹೊರಗೆ) – ಸಂಜೆ 7:30 | ಮುಂಬೈ

ಮೇ 03: vs ಕೋಲ್ಕತ್ತಾ ನೈಟ್ ರೈಡರ್ಸ್ (ತವರು) – ಸಂಜೆ 3:30 | ಹೈದರಾಬಾದ್

ಮೇ 06: vs ಪಂಜಾಬ್ ಕಿಂಗ್ಸ್ (ತವರು) – ಸಂಜೆ 7:30 | ಹೈದರಾಬಾದ್

ಮೇ 12: vs ಗುಜರಾತ್ ಟೈಟಾನ್ಸ್ (ತವರು) – ಸಂಜೆ 7:30 | ಅಹಮದಾಬಾದ್

ಮೇ 18: vs ಚೆನ್ನೈ ಸೂಪರ್ ಕಿಂಗ್ಸ್ (ಹೊರಗೆ) – ಸಂಜೆ 7:30 | ಚೆನ್ನೈ

ಮೇ 22: vs ರಾಯಲ್ ಚಾಲೆಂಜರ್ಸ್ ಬೆಂಗಳೂರು (ತವರು) – ಸಂಜೆ 7:30 | ಹೈದರಾಬಾದ್

IPL 2026: ʻಇಂಪ್ಯಾಕ್ಟ್‌ ಪ್ಲೇಯರ್‌ ಆಗಿ ಆಡಿಸಿದ್ರೆ ನಿವೃತ್ತಿ ಹೇಳಿʼ-ಎಂಎಸ್‌ ಧೋನಿಗೆ ಆಕಾಶ್‌ ಚೋಪ್ರಾ ಸಲಹೆ!

ಗುಜರಾತ್ ಟೈಟನ್ಸ್ (ಜಿಟಿ)

ಮಾರ್ಚ್ 31: vs ಪಂಜಾಬ್ ಕಿಂಗ್ಸ್ (ಹೊರಗೆ) – ಸಂಜೆ 7:30 | ನ್ಯೂ ಚಂಡೀಗಢ

ಏಪ್ರಿಲ್ 04: vs ರಾಜಸ್ಥಾನ್ ರಾಯಲ್ಸ್ (ತವರು) – ಸಂಜೆ 7:30 | ಅಹಮದಾಬಾದ್

ಏಪ್ರಿಲ್ 08: vs ಡೆಲ್ಲಿ ಕ್ಯಾಪಿಟಲ್ಸ್ (ತವರು) – ಸಂಜೆ 7:30 | ದೆಹಲಿ

ಏಪ್ರಿಲ್ 12: vs ಲಖನೌ ಸೂಪರ್ ಜೈಂಟ್ಸ್ (ಅವೇ) – ಮಧ್ಯಾಹ್ನ 3:30 | ಲಕ್ನೋ

ಏಪ್ರಿಲ್ 17: vs ಕೋಲ್ಕತಾ ನೈಟ್ ರೈಡರ್ಸ್ (ತವರು) – ಸಂಜೆ 7:30 | ಅಹಮದಾಬಾದ್

ಏಪ್ರಿಲ್ 20: vs ಮುಂಬೈ ಇಂಡಿಯನ್ಸ್ (ತವರು) – ಸಂಜೆ 7:30 | ಅಹಮದಾಬಾದ್

ಏಪ್ರಿಲ್ 24: vs ರಾಯಲ್ ಚಾಲೆಂಜರ್ಸ್ ಬೆಂಗಳೂರು (ಹೊರಗೆ) – ಸಂಜೆ 7:30 | ಬೆಂಗಳೂರು

ಏಪ್ರಿಲ್ 26: vs ಚೆನ್ನೈ ಸೂಪರ್ ಕಿಂಗ್ಸ್ (ತವರು) – ಸಂಜೆ 3:30 | ಅಹಮದಾಬಾದ್

ಏಪ್ರಿಲ್ 30: vs ರಾಯಲ್ ಚಾಲೆಂಜರ್ಸ್ ಬೆಂಗಳೂರು (ತವರು) – ಸಂಜೆ 7:30 | ಅಹಮದಾಬಾದ್

ಮೇ 03: vs ಪಂಜಾಬ್ ಕಿಂಗ್ಸ್ (ಅವೇ) – ಸಂಜೆ 7:30 | ಅಹಮದಾಬಾದ್

ಮೇ 09: vs ರಾಜಸ್ಥಾನ್ ರಾಯಲ್ಸ್ (ಹೊರಗೆ) – ಸಂಜೆ 7:30 | ಜೈಪುರ

ಮೇ 12: vs ಸನ್‌ರೈಸರ್ಸ್ ಹೈದರಾಬಾದ್ (ತವರು) – ಸಂಜೆ 7:30 | ಅಹಮದಾಬಾದ್

ಮೇ 16: ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ (ಹೊರಗೆ) – ಸಂಜೆ 7:30 | ಕೋಲ್ಕತ್ತಾ

ಮೇ 21: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ (ಹೊರಗೆ) – ಸಂಜೆ 7:30 | ಚೆನ್ನೈ

IPL 2026: ಟಿ20 ಕ್ರಿಕೆಟ್‌ನಲ್ಲಿ ಸಕ್ಸಸ್‌ ಆಗಲು ರಿಷಭ್‌ ಪಂತ್‌ಗೆ ಡುಪ್ಲೆಸಿಸ್‌ ಮಹತ್ವದ ಸಲಹೆ!

ಪಂಜಾಬ್ ಕಿಂಗ್ಸ್ (PBKS)

ಮಾರ್ಚ್ 31: ಗುಜರಾತ್ ಟೈಟನ್ಸ್ ವಿರುದ್ಧ (ತವರು) – ಸಂಜೆ 7:30 | ನ್ಯೂ ಚಂಡೀಗಢ

ಏಪ್ರಿಲ್ 03: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ (ಹೊರಗೆ) – ಸಂಜೆ 7:30 | ಚೆನ್ನೈ

ಏಪ್ರಿಲ್ 06: ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ (ಹೊರಗೆ) – ಸಂಜೆ 7:30 | ಕೋಲ್ಕತಾ

ಏಪ್ರಿಲ್ 11: ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ (ತವರು) – ಸಂಜೆ 3:30 | ನ್ಯೂ ಚಂಡೀಗಢ

ಏಪ್ರಿಲ್ 16: ಮುಂಬೈ ಇಂಡಿಯನ್ಸ್ ವಿರುದ್ಧ (ಹೊರಗೆ) – ಸಂಜೆ 7:30 | ಮುಂಬೈ

ಏಪ್ರಿಲ್ 19: ಲಖನೌ ಸೂಪರ್ ಜಯಂಟ್ಸ್‌ ವಿರುದ್ಧ (ತವರು) – ಸಂಜೆ 7:30 | ನ್ಯೂ ಚಂಡೀಗಢ

ಏಪ್ರಿಲ್ 25: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ (ತವರು) – ಸಂಜೆ 3:30 | ದೆಹಲಿ

ಏಪ್ರಿಲ್ 28: ರಾಜಸ್ಥಾನ್ ರಾಯಲ್ಸ್ ವಿರುದ್ಧ (ಹೋಮ್) – ಸಂಜೆ 7:30 | ನ್ಯೂ ಚಂಡೀಗಢ

ಮೇ 03: ಗುಜರಾತ್ ಟೈಟಾನ್ಸ್ ವಿರುದ್ಧ (ಹೋಮ್) – ಸಂಜೆ 7:30 | ಅಹಮದಾಬಾದ್

ಮೇ 06: vs ಸನ್‌ರೈಸರ್ಸ್ ಹೈದರಾಬಾದ್ (ಹೊರಗೆ) – ಸಂಜೆ 7:30 | ಹೈದರಾಬಾದ್

ಮೇ 11: vs ಡೆಲ್ಲಿ ಕ್ಯಾಪಿಟಲ್ಸ್ (ಹೊರಗೆ) – ಸಂಜೆ 7:30 | ಧರ್ಮಶಾಲಾ

ಮೇ 14: vs ಮುಂಬೈ ಇಂಡಿಯನ್ಸ್ (ಹೊರಗೆ) – ಸಂಜೆ 7:30 | ಧರ್ಮಶಾಲಾ

ಮೇ 17: vs ರಾಯಲ್ ಚಾಲೆಂಜರ್ಸ್ ಬೆಂಗಳೂರು (ಹೊರಗೆ) – ಮಧ್ಯಾಹ್ನ 3:30 | ಧರ್ಮಶಾಲಾ

ಮೇ 23: vs ಲಖನೌ ಸೂಪರ್ ಜಯಂಟ್ಸ್‌ (ಹೊರಗೆ) – ಸಂಜೆ 7:30 | ಲಖನೌ

IPL 2026: ಚೆನ್ನೈ ಸೂಪರ್‌ ಕಿಂಗ್ಸ್‌, ʻಹಾಲ್‌ ಆಫ್‌ ಫೇಮ್‌ಗೆʼ ಭಾಜನರಾದ ಮ್ಯಾಥ್ಯೂ ಹೇಡನ್‌, ಸುರೇಶ್‌ ರೈನಾ!

ಲಖನೌ ಸೂಪರ್ ಜೈಂಟ್ಸ್ (LSG)

ಏಪ್ರಿಲ್ 01: vs ಡೆಲ್ಲಿ ಕ್ಯಾಪಿಟಲ್ಸ್ (ತವರು) – ಸಂಜೆ 7:30 | ಲಖನೌ

ಏಪ್ರಿಲ್ 05: vs ಸನ್‌ರೈಸರ್ಸ್ ಹೈದರಾಬಾದ್ (ಹೊರಗೆ) – ಸಂಜೆ 3:30 | ಹೈದರಾಬಾದ್

ಏಪ್ರಿಲ್ 09: vs ಕೋಲ್ಕತಾ ನೈಟ್ ರೈಡರ್ಸ್ (ಹೊರಗೆ) – ಸಂಜೆ 7:30 | ಕೋಲ್ಕತ್ತಾ

ಏಪ್ರಿಲ್ 12: vs ಗುಜರಾತ್ ಟೈಟನ್ಸ್ (ತವರು) – ಸಂಜೆ 3:30 | ಲಖನೌ

ಏಪ್ರಿಲ್ 15: vs ರಾಯಲ್ ಚಾಲೆಂಜರ್ಸ್ ಬೆಂಗಳೂರು (ಹೊರಗೆ) – ಸಂಜೆ 7:30 | ಬೆಂಗಳೂರು

ಏಪ್ರಿಲ್ 19: vs ಪಂಜಾಬ್ ಕಿಂಗ್ಸ್ (ಹೊರಗೆ) – ಸಂಜೆ 7:30 | ನ್ಯೂ ಚಂಡೀಗಢ

ಏಪ್ರಿಲ್ 22: vs ರಾಜಸ್ಥಾನ್ ರಾಯಲ್ಸ್ (ತವರು) – ಸಂಜೆ 7:30 | ಲಖನೌ

ಏಪ್ರಿಲ್ 26: vs ಕೋಲ್ಕತಾ ನೈಟ್ ರೈಡರ್ಸ್ (ತವರು) – ಸಂಜೆ 7:30 | ಲಖನೌ

ಮೇ 04: vs ಮುಂಬೈ ಇಂಡಿಯನ್ಸ್ (ತವರು) – ಸಂಜೆ 7:30 | ಮುಂಬೈ

ಮೇ 07: vs ರಾಯಲ್ ಚಾಲೆಂಜರ್ಸ್ ಬೆಂಗಳೂರು (ತವರು) – ಸಂಜೆ 7:30 | ಲಖನೌ

ಮೇ 10: vs ಚೆನ್ನೈ ಸೂಪರ್ ಕಿಂಗ್ಸ್ (ಹೊರಗೆ) – ಮಧ್ಯಾಹ್ನ 3:30 | ಚೆನ್ನೈ

ಮೇ 15: vs ಚೆನ್ನೈ ಸೂಪರ್ ಕಿಂಗ್ಸ್ (ತವರು) – ಸಂಜೆ 7:30 | ಲಖನೌ

ಮೇ 19: vs ರಾಜಸ್ಥಾನ್ ರಾಯಲ್ಸ್ (ಹೊರಗೆ) – ಸಂಜೆ 7:30 | ಜೈಪುರ

ಮೇ 23: vs ಪಂಜಾಬ್ ಕಿಂಗ್ಸ್ (ತವರು) – ಸಂಜೆ 7:30 | ಲಖನೌ