ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

IPL 2026; ಡೆಲ್ಲಿ-ಸನ್‌ರೈಸರ್ಸ್‌ ಪಂದ್ಯದಲ್ಲಿ ಆಟಗಾರರು ನಿರ್ಮಿಸಬಹುದಾದ ದಾಖಲೆಗಳಿವು

SRH vs DC: ಡೆಲ್ಲಿ ಕ್ಯಾಪಿಟಲ್ಸ್‌ ಮತ್ತು ಸನ್‌ರೈಸರ್ಸ್‌ ಹೈದರಾಬಾದ್‌ ಇದುವರೆಗೆ 26 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಈ ಪೈಕಿ ಹೈದರಾಬಾದ್‌ ತಂಡ 13 ಪಂದ್ಯಗಳನ್ನು ಗೆದ್ದರೆ, ಡೆಲ್ಲಿ 11 ಪಂದ್ಯಗಳನ್ನು ಗೆದ್ದಿದೆ. ಒಂದು ಪಂದ್ಯ ಫಲಿತಾಂಶ ಕಂಡಿಲ್ಲ.

ಡೆಲ್ಲಿ-ಸನ್‌ರೈಸರ್ಸ್‌ ಪಂದ್ಯ; ಆಟಗಾರರು ನಿರ್ಮಿಸಬಹುದಾದ ದಾಖಲೆಗಳಿವು

srh vs dc -

Abhilash BC
Abhilash BC Apr 20, 2026 3:31 PM

ಹೈದರಾಬಾದ್‌, ಎ.20: ಸನ್‌ರೈಸರ್ಸ್ ಹೈದರಾಬಾದ್ (SRH) ಮತ್ತು ಡೆಲ್ಲಿ ಕ್ಯಾಪಿಟಲ್ಸ್ (DC) ತಂಡಗಳು ಮಂಗಳವಾರ ನಡೆಯುವ ಇಂಡಿಯನ್‌ ಪ್ರೀಮಿಯರ್‌ ಲೀಗ್‌(IPL 2026)ನಲ್ಲಿ ಸೆಣಸಲಿವೆ. ಈ ಪಂದ್ಯದಲ್ಲಿ ಉಭಯ ತಂಡಗಳ ಆಟಗಾರರಿಗೂ ಹಲವು ದಾಖಲೆಗಳನ್ನು ನಿರ್ಮಿಸುವ ಅವಕಾಶವಿದೆ. ಈ ದಾಲೆಗಳ ಪಟ್ಟಿ ಇಲ್ಲಿದೆ.

ಅಭಿಷೇಕ್ ಶರ್ಮಾ: ಟಿ20ಯಲ್ಲಿ 350 ಸಿಕ್ಸರ್‌ಗಳನ್ನು ತಲುಪಲು 9 ಸಿಕ್ಸರ್‌ಗಳು ಬೇಕು

ಟ್ರಾವಿಸ್ ಹೆಡ್: ಐಪಿಎಲ್‌ನಲ್ಲಿ 150 ಬೌಂಡರಿಗಳನ್ನು ತಲುಪಲು 4 ಬೌಂಡರಿಗಳು ಬೇಕು

ಇಶಾನ್ ಕಿಶನ್: ಟಿ20ಯಲ್ಲಿ 650 ಬೌಂಡರಿಗಳನ್ನು ತಲುಪಲು 3 ಬೌಂಡರಿಗಳು ಬೇಕು

ಇಶಾನ್ ಕಿಶನ್: ಐಪಿಎಲ್‌ನಲ್ಲಿ 150 ಸಿಕ್ಸರ್‌ಗಳನ್ನು ತಲುಪಲು 4 ಸಿಕ್ಸರ್‌ಗಳು ಬೇಕು

ನಿತೀಶ್ ಕುಮಾರ್ ರೆಡ್ಡಿ: ಟಿ20ಯಲ್ಲಿ 50 ಸಿಕ್ಸರ್‌ಗಳನ್ನು ತಲುಪಲು 1 ಸಿಕ್ಸರ್‌ಗಳು ಬೇಕು

ಹೆನ್ರಿಕ್ ಕ್ಲಾಸೆನ್: ಐಪಿಎಲ್‌ನಲ್ಲಿ 100 ಸಿಕ್ಸರ್‌ಗಳನ್ನು ತಲುಪಲು 1 ಸಿಕ್ಸರ್‌ಗಳು ಬೇಕು

ಡೆಲ್ಲಿ ತಂಡದ ಆಟಗಾರರು ನಿರ್ಮಿಸಬಹುದಾದ ದಾಖಲೆಗಳು

ಪಾಥುಮ್ ನಿಸ್ಸಂಕ: ಟಿ20ಯಲ್ಲಿ 500 ಬೌಂಡರಿಗಳನ್ನು ತಲುಪಲು 10 ಬೌಂಡರಿಗಳು ಬೇಕು

ಪಾಥುಮ್ ನಿಸ್ಸಂಕ: ಟಿ20ಯಲ್ಲಿ 150 ಸಿಕ್ಸರ್‌ಗಳನ್ನು ತಲುಪಲು 9 ಸಿಕ್ಸರ್‌ಗಳು ಬೇಕು

ಸಮೀರ್ ರಿಜ್ವಿ: ಟಿ20ಯಲ್ಲಿ 1000 ರನ್‌ಗಳನ್ನು ತಲುಪಲು 40 ರನ್‌ಗಳು ಬೇಕು

ಅಕ್ಷರ್ ಪಟೇಲ್: ಟಿ20ಯಲ್ಲಿ 250 ಬೌಂಡರಿಗಳನ್ನು ತಲುಪಲು 1 ಬೌಂಡರಿಗಳು ಬೇಕು

ಅಕ್ಷರ್ ಪಟೇಲ್: ಐಪಿಎಲ್‌ನಲ್ಲಿ 2000 ರನ್‌ಗಳನ್ನು ತಲುಪಲು 55 ರನ್‌ಗಳು ಬೇಕು

ಅಕ್ಷರ್ ಪಟೇಲ್: ಐಪಿಎಲ್‌ನಲ್ಲಿ 100 ಸಿಕ್ಸರ್‌ಗಳನ್ನು ತಲುಪಲು 6 ಸಿಕ್ಸರ್‌ಗಳು ಬೇಕು

ಡೇವಿಡ್ ಮಿಲ್ಲರ್: ಟಿ20ಯಲ್ಲಿ 500 ಸಿಕ್ಸರ್‌ಗಳನ್ನು ತಲುಪಲು 3 ಸಿಕ್ಸರ್‌ಗಳು ಬೇಕು

ಡೇವಿಡ್ ಮಿಲ್ಲರ್: ಐಪಿಎಲ್‌ನಲ್ಲಿ 150 ಸಿಕ್ಸರ್‌ಗಳನ್ನು ತಲುಪಲು 6 ಸಿಕ್ಸರ್‌ಗಳು ಬೇಕು

ಟ್ರಿಸ್ಟಾನ್ ಸ್ಟಬ್ಸ್: ಐಪಿಎಲ್‌ನಲ್ಲಿ 50 ಸಿಕ್ಸರ್‌ಗಳನ್ನು ತಲುಪಲು 8 ಸಿಕ್ಸರ್‌ಗಳು ಬೇಕು

ಕುಲ್ದೀಪ್ ಯಾದವ್: ಟಿ20ಯಲ್ಲಿ 250 ವಿಕೆಟ್‌ಗಳನ್ನು ತಲುಪಲು 4 ವಿಕೆಟ್‌ಗಳು ಬೇಕು‌

MI vs GT: ನೆಟ್ಸ್‌ನಲ್ಲಿ ಅಭ್ಯಾಸ ನಡೆಸಿದ ರೋಹಿತ್‌; ಇಂದು ಗುಜರಾತ್‌ ವಿರುದ್ಧ ಆಡಲಿದ್ದಾರಾ?

ಪಂದ್ಯದ ಸಂಭಾವ್ಯ ಪ್ಲೇಯಿಂಗ್‌ ಇಲೆವೆನ್

ಸನ್‌ರೈಸರ್ಸ್ ಹೈದರಾಬಾದ್: ಅಭಿಷೇಕ್ ಶರ್ಮಾ, ಟ್ರಾವಿಸ್ ಹೆಡ್, ಇಶಾನ್ ಕಿಶನ್ (ನಾಯಕ), ಹೆನ್ರಿಚ್ ಕ್ಲಾಸೆನ್, ಸಲಿಲ್ ಅರೋರಾ (ವಿ.ಕೀ.), ಅನಿಕೇತ್ ವರ್ಮಾ, ನಿತೀಶ್ ಕುಮಾರ್ ರೆಡ್ಡಿ, ಶಿವಂಗ್ ಕುಮಾರ್, ಪ್ರಫುಲ್ ಹಿಂಗೆ, ಸಾಕಿಬ್ ಹುಸೇನ್, ಈಶಾನ್ ಮಾಲಿಂಗ.

ಇಂಪ್ಯಾಕ್ಟ್ ಪ್ಲೇಯರ್: ಹರ್ಷ್ ದುಬೆ.

ದೆಹಲಿ ಕ್ಯಾಪಿಟಲ್ಸ್: ಪಾತುಮ್ ನಿಸ್ಸಾಂಕ, ಕೆಎಲ್ ರಾಹುಲ್ (ವಿ.ಕೀ.), ಸಮೀರ್ ರಿಜ್ವಿ, ಅಕ್ಷರ್ ಪಟೇಲ್ (ನಾಯಕ), ಡೇವಿಡ್ ಮಿಲ್ಲರ್, ಟ್ರಿಸ್ಟಾನ್ ಸ್ಟಬ್ಸ್, ಔಕಿಬ್ ನಬಿ ದಾರ್, ಲುಂಗಿ ಎನ್‌ಗಿಡಿ, ಕುಲದೀಪ್ ಯಾದವ್, ಟಿ ನಟರಾಜನ್, ಮುಖೇಶ್ ಕುಮಾರ್.

ಇಂಪ್ಯಾಕ್ಟ್ ಆಟಗಾರ: ಅಶುತೋಷ್ ಶರ್ಮಾ.