ಸಮ್ಮರ್ ಫ್ಯಾಷನ್‌ಗೆ ಮರಳಿ ಲಗ್ಗೆ ಇಟ್ಟ ಸ್ಟ್ರಾಪ್ ಡ್ರೆಸ್
ಸಮ್ಮರ್ ಫ್ಯಾಷನ್‌ಗೆ ವೈವಿಧ್ಯಮಯ ವಿನ್ಯಾಸದ ಸ್ಟ್ರಾಪ್ ಡ್ರೆಸ್‌ಗಳು ಫ್ಯಾಷನ್ ಲೋಕದಲ್ಲಿಎಂಟ್ರಿ ನೀಡಿ, ಟ್ರೆಂಡಿಯಾಗಿವೆ. ಹೊಸ ಬಗೆಯ ಸ್ಪೆಗೆಟಿ, ಶೋಲ್ಡರ್ ಸ್ಟ್ರಾಪ್ ಹಾಗೂ ಬಾರ್ಡಟ್ ಸ್ಟ್ರಾಪ್ ಡ್ರೆಸ್‌ಗಳು ಊಹೆಗೂ ಮೀರಿದ ಡಿಸೈನ್‌ನಲ್ಲಿ ಬಂದಿವೆ. ಯಾವ್ಯಾವ ಬಗೆಯವು ಫ್ಯಾಷನ್‌ನಲ್ಲಿವೆ? ಆಯ್ಕೆ ಹೇಗೆ? ಇಲ್ಲಿದೆ ಡಿಟೇಲ್ಸ್.