ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಹೈಫೈ, ಸಿಹಿಮುತ್ತು, ಹರಟೆ, ನಗು; ವಿದ್ಯಾರ್ಥಿನಿಯರೊಂದಿಗೆ ರಕ್ಷಾ ಬಂಧನ ಆಚರಿಸಿದ ಪ್ರಧಾನಿ ನರೇಂದ್ರ ಮೋದಿ

ದೆಹಲಿಯ 7, ಲೋಕ ಕಲ್ಯಾಣ ಮಾಗರ್ದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕೃತ ನಿವಾಸದಲ್ಲಿ ಶುಕ್ರವಾರ ಮಕ್ಕಳ ಕಿಲ ಕಿಲ ನಗು ಸಂಭ್ರಮ ಮನೆ ಮಾಡಿತ್ತು. ಹೌದು, ರಕ್ಷಾಬಂಧನ ಪ್ರಯುಕ್ತ ವಿವಿಧ ಶಾಲೆಗಳ ಮಕ್ಕಳು ಆಗಮಿಸಿ ಪ್ರಧಾನಿ ನರೇಂದ್‌ ರಮೋದಿ ಅವರಿಗೆ ರಾಖಿ ಕಟ್ಟಿದರು. ಈ ವೇಳೆ ಮೋದಿ ಮಕ್ಕಳೊಂದಿಗೆ ಬೆರೆತು ನಗುತ್ತ, ತಮಾಷೆ ಮಾಡುತ್ತ ಒಂದಷ್ಟು ಹೊತ್ತು ರಾಜಕೀಯ, ಒತ್ತಡ ಮರೆತು ಖುಷಿ ಖುಷಿಯಿಂದ ಸಮಯ ಕಳೆದರು. ಸದ್ಯ ಅವರ ರಾಖಿ ಹಬ್ಬದ ಫೋಟೊ, ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಪ್ರಧಾನಿ ನರೇಂದ್ರ ಮೋದಿ ನಿವಾಸದಲ್ಲಿ ರಕ್ಷಾ ಬಂಧನ ಸಂಭ್ರಮ

ದೆಹಲಿಯಲ್ಲಿ ಮಕ್ಕಳೊಂದಿಗೆ ರಕ್ಷಾ ಬಂಧನ ಆಚರಿಸಿದ ಪ್ರಧಾನಿ ನರೇಂದ್ರ ಮೋದಿ -

Ramesh Ballamoole
Ramesh Ballamoole Aug 28, 2026 6:29 PM