ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಚಂದ್ರ ಗ್ರಹದಿಂದ ಕನ್ಯಾ ರಾಶಿಗೆ ಈ ವರ್ಷ ಆರೋಗ್ಯ ಸಮಸ್ಯೆ ಕಾಡುವ ಸಾಧ್ಯತೆ!

ಚಂದ್ರನ ಸಂಚಾರವು ಈ ವರ್ಷ ಯಾವ ರಾಶಿಗಳಿಗೆ ಏನೆಲ್ಲಾ ಬದಲಾವಣೆ ತರಬಹುದು.. ದ್ವಾದಶ ರಾಶಿಗಳ ಮೇಲೆ ಚಂದ್ರನ ಪ್ರಭಾವವೇನು? ಅದರಲ್ಲೂ ಕನ್ಯಾ ರಾಶಿಗೆ ಈ ವರ್ಷ ಚಂದ್ರ ಒಳಿತು ಮಾಡುತ್ತಾನಾ? ಎಂದು ಜ್ಯೋತಿಷ್ಯ ವಿಜ್ಞಾನಿ ಸಂಶೋಧಕರಾದ ಮಹಾಬಲ ಮೂರ್ತಿ ಕೊಡ್ಲೆಕೆರೆ ತಿಳಿಸಿದ್ದಾರೆ.

Profile
Pushpa Kumari Apr 13, 2026 12:04 PM

ಬೆಂಗಳೂರು,ಎ.13: ಕನ್ಯಾ ರಾಶಿಗೆ ಚಂದ್ರನು ಲಾಭ ತಂದು ಕೊಟ್ಟರೂ ದುಷ್ಟನಾಗಿ ಕಾಡುವ ಸಾಧ್ಯತೆ ಕೂಡ ಹೆಚ್ಚು ಇರುತ್ತದೆ. ಕನ್ಯಾ ರಾಶಿಯವರು ಉಭಯ ಮನೋಭಾವ ಉಳ್ಳವರು ಹೀಗಾಗಿ ಅವರ ಮನಸ್ಥಿತಿಮೇಲೆ ಪರಿಣಾಮ ಬೀರುವ ಸಾಧ್ಯತೆ ಕೂಡ ಇರುತ್ತದೆ. ಅದೇ ರೀತಿ ಈ ರಾಶಿ ಯವರಿಗೆ ಚಂದ್ರನ ಪ್ರಭಾವದಿಂದಾಗಿ ಹೆಚ್ಚಿನ ಆರ್ಥಿಕ ವೆಚ್ಚಗಳು ಉಂಟಾಗ ಬಹುದು.ನಾನಾ ರೀರಿ ಆರೋಗ್ಯ ಸಮಸ್ಯೆಗಳು ಭಾದಿಸುವ ಸಾಧ್ಯತೆ ಕೂಡ ಇರುತ್ತದೆ. ಚಂದ್ರನಿಂದ ಲಾಭವೂ ತರಲಿದ್ದು ಅದೃಷ್ಟ ಹೆಚ್ಚಾಗುವ ಸಾಧ್ಯತೆ ಇರುತ್ತದೆ‌. ಆಸ್ತಿ ಹಂಚಿಕೆ, ಗೌರವ ಇತ್ಯಾದಿ ಆರ್ಥಿಕವಾಗಿ ಲಾಭ ತರಬಹುದು ಎಂದು ಮಹಾಬಲ ಮೂರ್ತಿ ಕೊಡ್ಲೆಕೆರೆ ತಿಳಿಸಿದ್ದಾರೆ..