ಗಣಪನ ಮೂರ್ತಿ ಹಿಂದಿನ ಮಾರುಕಟ್ಟೆ ಸೈಕಾಲಜಿ !
ಕುಟುಂಬದ ಜನರ ಜೊತೆಗೆ ಬೆಳಕಿನ ಮಧ್ಯೆ ವಿವಿಧ ಭಂಗಿಯಲ್ಲಿ ಫೋಟೋಗಳನ್ನ ಕ್ಲಿಕ್ಕಿಸುತ್ತಾ, ತನ್ನ ಬದುಕಿನ ಖುಷಿಯ ಕ್ಷಣಗಳನ್ನ ತಮ್ಮ ಮೊಬೈಲಿನಲ್ಲಿ ಕೈದು ಮಾಡಿಕೊಳ್ಳುತ್ತ ಸಾಗುತ್ತಾರೆ. ಮೈಸೂರು ದಸರಾ ಸಮಯದಲ್ಲಿ ಇಲ್ಲಿನ ಜನ, ಗುಂಪು ಯಾವ ಕೆಲಸವನ್ನ ಮಾಡುತ್ತಾರೋ, ಬಾರ್ಸಿಲೋನಾದ ಜನ, ಗುಂಪು ಅದೇ ಕೆಲಸವನ್ನ ಮಾಡಿದ್ದು ನಾನು ಕಂಡಿದ್ದೇನೆ.