ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ವಿಶ್ವವಾಣಿ ವಿಶೇಷ

ಕೌಶಲ್ಯಾಧಾರಿತ ಶಿಕ್ಷಣದಿಂದ ಯಶಸ್ಸಿನತ್ತ: ಪದವಿಯ ಬಲೆಗೆ ಸಿಲುಕದೆ ಮುನ್ನಡೆಯುತ್ತಿರುವ ವೆಲ್‌ನೆಸ್ ಮತ್ತು ಹಾಸ್ಪಿಟಾಲಿಟಿ ಬಿ.ವೊಕ್ ಪದವೀಧರರು

ಕೌಶಲ್ಯಾಧಾರಿತ ಶಿಕ್ಷಣದಿಂದ ಯಶಸ್ಸಿನತ್ತ

ದಶಕಗಳಿಂದ ವಿದ್ಯಾರ್ಥಿಗಳ ವೃತ್ತಿಜೀವನದ ಬಗ್ಗೆ ಒಂದು ಸಾಮಾನ್ಯ ಕಲ್ಪನೆ ಇತ್ತು. ಮೊದಲು ಪದವಿ, ಬಳಿಕ ಇನ್ನೊಂದು ಉನ್ನತ ಪದವಿ, ನಂತರ ಉದ್ಯೋಗದ ಹುಡುಕಾಟ. ಇದೇ ಹಾದಿಯಲ್ಲಿ ಲಕ್ಷಾಂತರ ಮಂದಿ ಸಾಗುತ್ತಿರುವಾಗ, ಉದ್ಯೋಗಕ್ಕಾಗಿ ತೀವ್ರ ಸ್ಪರ್ಧೆ ಎದುರಾಗುತ್ತಿದೆ. ಈ ಪದವಿ ಕೇಂದ್ರಿತ ವ್ಯವಸ್ಥೆ ಯು ಬಹುಪಾಲು ಸಂದರ್ಭಗಳಲ್ಲಿ ಶೈಕ್ಷಣಿಕ ಪ್ರಮಾಣಪತ್ರವನ್ನೇ ವೃತ್ತಿಪರ ಸಾಮರ್ಥ್ಯದ ಮಾನದಂಡವೆಂದು ಪರಿಗಣಿಸುವಂತೆ ಮಾಡಿದೆ

ವಿಶ್ವಕರ್ಮ ಜಯಂತಿ ಶಬ್ದ ಬಳಕೆ ಎಷ್ಟು ಸರಿ?

ವಿಶ್ವಕರ್ಮ ಜಯಂತಿ ಶಬ್ದ ಬಳಕೆ ಎಷ್ಟು ಸರಿ?

ಇಡೀ ಬ್ರಹ್ಮಾಂಡವನ್ನೇ ಸೃಷ್ಟಿಸಿದ, ಸೃಷ್ಟಿಗೂ ಮುನ್ನವೇ ಇದ್ದ ಪರಮಶಕ್ತಿಗೆ ಹುಟ್ಟು ಮತ್ತು ಸಾವುಗಳ ಮಿತಿಯಿಲ್ಲ. ದೇವಶಿಲ್ಪಿಗೆ ಭೌತಿಕ ಜನನವನ್ನು ಕಲ್ಪಿಸುವ 'ಜಯಂತಿ' ಪದಕ್ಕಿಂತ, ಆತನ ಅದೃಶ್ಯ ತತ್ವವನ್ನು ಮತ್ತು ಕೌಶಲ್ಯವನ್ನು ಆರಾಧಿಸುವ 'ವಿಶ್ವಕರ್ಮ ಪೂಜೆ' ಅಥವಾ 'ವಿಶ್ವಕರ್ಮ ಮಹೋತ್ಸವ' ಎಂಬ ಪದ ಬಳಕೆ ಹೆಚ್ಚು ಸೂಕ್ತ ಹಾಗೂ ಅರ್ಥಗರ್ಭಿತ ಎಂದು ಅನೇಕ ವಿದ್ವಾಂಸರು ಅಭಿಪ್ರಾಯಪಡುತ್ತಾರೆ.

MLA Ashok Kumar Rai Interview: ಪಕ್ಷ ರಾಜಕೀಯ ಮೀರಿ ಪುತ್ತೂರಿನ ಅಭಿವೃದ್ದಿಗೆ ಪಣ

ಪಕ್ಷ ರಾಜಕೀಯ ಮೀರಿ ಪುತ್ತೂರಿನ ಅಭಿವೃದ್ದಿಗೆ ಪಣ

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಅಶೋಕ್ ಕುಮಾರ್ ರೈ ಅವರು ಕ್ಷೇತ್ರದ ಅಭಿವೃದ್ಧಿ, ಕುಡಿಯುವ ನೀರು, ವೈದ್ಯಕೀಯ ಕಾಲೇಜು, ಪ್ರವಾಸೋದ್ಯಮ, ಕೈಗಾರಿಕೆ, ಉದ್ಯೋಗ, ಶಿಕ್ಷಣ, ಕ್ರೀಡೆ ಸೇರಿದಂತೆ ಹಲವು ವಿಚಾರಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ವಿಶ್ವವಾಣಿ ಜತೆ ಹಂಚಿಕೊಂಡಿದ್ದಾರೆ.

Vishwavani Global Achievers Awards Celebration in Tashkent: ತಾಷ್ಕೆಂಟ್‌ʼನಲ್ಲಿ ಕರುನಾಡ ಸಾಧಕರಿಗೆ ಸನ್ಮಾನ

ತಾಷ್ಕೆಂಟ್‌ʼನಲ್ಲಿ ಕರುನಾಡ ಸಾಧಕರಿಗೆ ಸನ್ಮಾನ

ಸಾಧಕರಿಗೆ ಉತ್ತರ ಪ್ರದೇಶ ಸರಕಾರದ ಮಾಜಿ ಸಚಿವರು, ರಾಜ್ಯಸಭಾ ಮಾಜಿ ಸದಸ್ಯರು, ಭಾರತದ ಎರಡನೇ ಪ್ರಧಾನಮಂತ್ರಿ ದಿವಂಗತ ಲಾಲ್ ಬಹದ್ದೂರ್ ಶಾಸಿಯವರ ಪುತ್ರ ಸುನೀಲ್ ಶಾಸ್ತ್ರೀ, ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ, ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್, ಮಾಜಿ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ, ಪರ್ವ ಗ್ರೂಪ್ ಸಂಸ್ಥಾಪಕ ಎಚ್.ಪಿ.ನೀಲೇಶ್ ಸೇರಿದಂತೆ ಹಲವರ ಸಮ್ಮುಖದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

Vishwavani Global Achievers Awards Celebration in Tashkent: ವಿಶ್ವವಾಣಿ ಗ್ಲೋಬಲ್‌ ಅಚೀವರ್ಸ್‌ ಪ್ರಶಸ್ತಿ ಸಂಭ್ರಮ: ಶಾಸ್ತ್ರಿ ಪುಣ್ಯ ನೆಲದಲ್ಲಿ ಸಾಧಕರಿಗೆ ಸನ್ಮಾನ

ಶಾಸ್ತ್ರಿ ಪುಣ್ಯ ನೆಲದಲ್ಲಿ ಸಾಧಕರಿಗೆ ಸನ್ಮಾನ

ಇಂತಹ ಐತಿಹಾಸಿಕ ಮಹತ್ವವನ್ನು ಹೊಂದಿರುವ, ಭಾರತದೊಂದಿಗೆ ಭಾವನಾತ್ಮಕ ಸಂಬಂಧವನ್ನು ಹೊಂದಿರುವ ತಾಷ್ಕೆಂಟ್‌ನಲ್ಲಿ ವಿಶ್ವವಾಣಿ 14ನೇ ಗ್ಲೋಬಲ್ ಅಚೀವರ್ಸ್ ಅವಾರ್ಡ್ ಕಾರ್ಯಕ್ರಮ ಆಯೋಜಿಸುವ ಮೂಲಕ ಕನ್ನಡ ಇತಿಹಾಸದಲ್ಲಿ ಹೊಸ ದಾಖಲೆಯನ್ನು ಸೃಷ್ಟಿಸಿದೆ. ಅದರಲ್ಲಿಯೂ ಈ ಕಾರ್ಯಕ್ರಮದ ಮುಖ್ಯ ಅತಿಥಿ ಯಾಗಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಪುತ್ರ ಸುನಿಲ್ ಶಾಸ್ತ್ರಿ ಅವರ ಘನ ಉಪಸ್ಥಿತಿ ಇಡೀ ಕಾರ್ಯಕ್ರಮಕ್ಕೆ ಹೊಸ ಮೆರುಗನ್ನು ತುಂಬಿತ್ತು.

B Y Vijayendra Interview: ಸವಾಲು, ಗೊಂದಲ ಮೀರಿ 2028ರಲ್ಲಿ ಬಿಜೆಪಿಗೇ ಅಧಿಕಾರ

ಸವಾಲು, ಗೊಂದಲ ಮೀರಿ 2028ರಲ್ಲಿ ಬಿಜೆಪಿಗೇ ಅಧಿಕಾರ

ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ(B Y Vijayendra) ನೇತೃತ್ವ ದಲ್ಲಿ ಬಳ್ಳಾರಿ ಚಲೊ ಪಾದ ಯಾತ್ರೆ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಕಾಂಗ್ರೆಸ್ ಸರಕಾರದ ವೈಫಲ್ಯ, ಭ್ರಷ್ಟಾಚಾರ ಆರೋಪಗಳು, ರೈತರ ಸಮಸ್ಯೆ, ಬರ ಪರಿಸ್ಥಿತಿ, ಅಭಿವೃದ್ಧಿ ವಿಚಾರ ಸೇರಿದಂತೆ ಹಲವು ವಿಷಯಗಳನ್ನು ಮುಂದಿಟ್ಟುಕೊಂಡು ನಡೆಯುತ್ತಿರುವ ನಡಿಗೆಗೆ ಭಾರೀ ಜನಸ್ಪಂದನೆ ವ್ಯಕ್ತ ಆಗಿದೆ.

Birth centenary of Ramakrishna Hegde: ಮೌಲ್ಯಗಳನ್ನು ನಂಬಿ ಕಹಿ ಉಂಡವರು...

ಮೌಲ್ಯಗಳನ್ನು ನಂಬಿ ಕಹಿ ಉಂಡವರು...

ನಾನಾಗಲಿ ನನ್ನ ಮೂರು ಮಕ್ಕಳಾಗಲಿ ಹೆಗಡೆಯವರ ರಾಜಕೀಯ ಜೀವನದಲ್ಲಿ ಕೈ ಹಾಕಲಿಲ್ಲ. ದೂರ ಉಳಿದಿದ್ದೇವೆ. ಬೇರೆ ರಾಜಕಾರಣಿಗಳ ಹಾಗೆ ಹೆಂಡತಿ-ಮಕ್ಕಳಿಗೆ ಯಾವುದೇ ಪುಷ್ಟಿ ಕೊಟ್ಟಿಲ್ಲ. ರಾಜಕೀಯ ವಾಗಿ ಮುಂದೆ ತರಲಿಲ್ಲ. ಈ ವಿಚಾರದಲ್ಲಿ ನಾನು ಹಾಗೂ ನನ್ನ ಮಕ್ಕಳು ಜಾಗೃತೆ ಯಿಂದ ನಡೆದುಕೊಂಡಿದ್ದೇವೆ ಎಂದು ಹೆಮ್ಮೆಯಿಂದ ಹೇಳುತ್ತೇನೆ.

Birth centenary of Ramakrishna Hegde: ನಮ್ಮ ಸಾಮೀಪ್ಯಕ್ಕೆ ಎಂದೂ ಚ್ಯುತಿ ಬರಲಿಲ್ಲ

ನಮ್ಮ ಸಾಮೀಪ್ಯಕ್ಕೆ ಎಂದೂ ಚ್ಯುತಿ ಬರಲಿಲ್ಲ

ಮನಸು ತೀರಾ ಘಾಸಿಗೊಂಡಾಗ ಒಮ್ಮೊಮ್ಮೆ ನನ್ನ ಬಳಿ ಹೇಳಿಕೊಂಡಿದ್ದಿದೆ. ಆಗ ನಾನು ನನ್ನ ಅನುಭವದ ನೆಲೆಯಲ್ಲಿ ಸಾಂತ್ವನ ಹೇಳಿ ಮಾರ್ಗದರ್ಶನ ಮಾಡಿದ್ದೇನೆ. ರಾಜ್ಯಸಭಾ ಸದಸ್ಯನಾಗಿ, ಕೇಂದ್ರ ಸಚಿವನಾಗಿ ಅವನು ದೆಹಲಿಯಲ್ಲಿ, ನಾನು ಅದೇ ದೊಡ್ಮನೆಯಲ್ಲಿ. ಆಗ ನಮ್ಮ ನಡುವೆ ಭೌತಿಕವಾಗಿ ದೂರವೇರ್ಪಟ್ಟಿದ್ದು ನಿಜ. ಆದರೆ ಮಾನಸಿಕ ಸಾಮೀಪ್ಯಕ್ಕೆ ಚ್ಯುತಿ ಬಂದಿಲ್ಲ

Birth centenary of Ramakrishna Hegde: ಪ್ರಧಾನಿಯಾಗುವ ಎಲ್ಲ ಅರ್ಹತೆ ಹೊಂದಿದ್ದ ಹೆಗಡೆ

ಪ್ರಧಾನಿಯಾಗುವ ಎಲ್ಲ ಅರ್ಹತೆ ಹೊಂದಿದ್ದ ಹೆಗಡೆ

ರಾಮಕೃಷ್ಣ ಹೆಗಡೆ ಅವರ ಬಗ್ಗೆ ಮಾತನಾಡುವುದಕ್ಕೆ ವಿಶೇಷವಾದ ಪರಿಚಯದ ಅಗತ್ಯವೇ ಇಲ್ಲ. ಅವರು ಕರ್ನಾಟಕ ಕಂಡಂತಹ ಅಪರೂಪದ ರಾಜಕಾರಣಿ ಮಾತ್ರವಲ್ಲ, ದೇಶದ ಅಗ್ರಗಣ್ಯ ನಾಯಕ ರಲ್ಲಿ ಒಬ್ಬರು. ಒಂದು ಹಂತದಲ್ಲಿ ಅವರು ಪ್ರಧಾನಿಯಾಗುವ ಎಲ್ಲ ಅರ್ಹತೆಗಳನ್ನೂ ಹೊಂದಿದ್ದರು. ಆದರೆ ಹಲವು ರಾಜಕೀಯ ಕಾರಣಗಳಿಂದ ಆ ಅವಕಾಶ ಅವರಿಗೆ ದೊರೆಯಲಿಲ್ಲ

Birth centenary of Ramakrishna Hegde: ಹೆಗಡೆಯವರ ಮಾರ್ಗದರ್ಶನವೇ ನನಗೆ ದಾರಿ

ಹೆಗಡೆಯವರ ಮಾರ್ಗದರ್ಶನವೇ ನನಗೆ ದಾರಿ

ನಾನು ಶಾಸಕನಾಗಿ ಆಯ್ಕೆಯಾದ ನಂತರ ಹೆಗಡೆಯವರು ಮುಖ್ಯಮಂತ್ರಿಯಾಗಿದ್ದರಿಂದ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಲು ಸಾಧ್ಯವಾಯಿತು. ಸುಮಾರು ಎರಡು ವರ್ಷಗಳ ಅವರು ಬಸವರಾಜ ರಾಯರೆಡ್ಡಿ ಹಾಗೆ ಒಬ್ಬ ಶಾಸಕ ಕೆಲಸ ಮಾಡಬೇಕು ಎಂದು ಹೇಳುತ್ತಿದ್ದರು. ಅಷ್ಟೇ ಅಲ್ಲ, ಅವರೇ ಬರವಣಿಗೆಯಲ್ಲಿ ಎಲ್ಲಾ ಶಾಸಕರಿಗೂ ಪತ್ರ ಬರೆಸಿ ನನ್ನಂತೆ ಕೆಲಸ ಮಾಡಬೇಕು ಎಂದು ಹೇಳಿದ್ದರು

Birth centenary of Ramakrishna Hegde: ಮೌಲ್ಯಾಧಾರಿತ ರಾಜಕಾರಣದ ಅಪ್ರತಿಮ ಮುತ್ಸದ್ದಿ

ಮೌಲ್ಯಾಧಾರಿತ ರಾಜಕಾರಣದ ಅಪ್ರತಿಮ ಮುತ್ಸದ್ದಿ

ನೆಹರು ಅವರ ದೂರದೃಷ್ಟಿ, ಜಾತ್ಯತೀತ ಮನೋಭಾವ ಹಾಗೂ ಪ್ರಜಾಪ್ರಭುತ್ವದ ಬದ್ಧತೆ ಹೆಗಡೆ ಯವರಿಗೆ ವಿಶೇಷವಾಗಿ ಪ್ರಿಯವಾಗಿತ್ತು. ಅಧಿಕಾರ ವಿಕೇಂದ್ರೀಕರಣದ ಚಿಂತಕ ಎಸ್.ಕೆ.ಡೇ ಅವರ ವಿಚಾರಗಳು ಸಹ ಹೆಗಡೆಯವರ ಆಡಳಿತದ ಮೇಲೆ ಮಹತ್ತರ ಪರಿಣಾಮ ಬೀರಿದ್ದವು. 1983ರಲ್ಲಿ ಕರ್ನಾಟಕದ ಮುಖ್ಯಮಂತ್ರಿಯಾದಾಗ ಹೆಗಡೆಯವರು ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಆಡಳಿತ ನಡೆಸಿದರು.

Birth centenary of Ramakrishna Hegde: ಹೆಗಡೆಯವರಿಗೇ ಹೆಗಡೆಯವರೇ ಸಾಟಿ

ಹೆಗಡೆಯವರಿಗೇ ಹೆಗಡೆಯವರೇ ಸಾಟಿ

ಕಾಶಿಯ ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆಯುವ ಅವಕಾಶವೂ ಅವರಿಗೆ ದೊರೆಯಿತು. ಆದರೆ ವಿದ್ಯಾಭ್ಯಾಸದ ಜತೆಗೆ ದೇಶದ ಸ್ವಾತಂತ್ರ್ಯ ಹೋರಾಟವೂ ಅವರ ಬದುಕಿನ ಮೇಲೆ ಆಳವಾದ ಪ್ರಭಾವ ಬೀರಿತು. 1942 ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಅತ್ಯಂತ ಚಿಕ್ಕ ವಯಸ್ಸಿನ ಭಾಗವಹಿಸಿ ಜೈಲುವಾಸ ಅನುಭವಿಸಿದರು. ನಂತರ ಎಸ್.ನಿಜಲಿಂಗಪ್ಪನವರ ಅನುಯಾಯಿ ಯಾಗಿ ಅವರ ಅಪೇಕ್ಷೆಯ ಮೇರೆಗೆ ಕಾಂಗ್ರೆಸ್ ಸೇರಿದರು.

Birth centenary of Ramakrishna Hegde: ಜನರ ಸಾಮರ್ಥ್ಯ ಗುರುತಿಸುವುದು ಹೆಗಡೆ ಅವರ ವಿಶೇಷ ಗುಣವಾಗಿತ್ತು

ಜನರ ಸಾಮರ್ಥ್ಯ ಗುರುತಿಸುವುದು ಹೆಗಡೆ ಅವರ ವಿಶೇಷ ಗುಣವಾಗಿತ್ತು

ಜನರ ಸಾಮರ್ಥ್ಯ ಗುರುತಿಸುವುದು ಹೆಗಡೆ ಅವರ ವಿಶೇಷ ಗುಣವಾಗಿತ್ತು ಆಚರಿಸುತ್ತಿದ್ದೇವೆ. ಹೆಗಡೆ ಯವರು 1983ರಿಂದ 1988ರವರೆಗೆ ಕರ್ನಾಟಕದ ಮುಖ್ಯಮಂತ್ರಿಯಾಗಿ ರಾಜ್ಯವನ್ನು ಮುನ್ನಡೆ ಸಿದವರು. ನಂತರ ಯೋಜನಾ ಆಯೋಗದ ಉಪಾಧ್ಯಕ್ಷರಾಗಿಯೂ ಹಾಗೂ ಕೇಂದ್ರ ಸಚಿವರಾಗಿಯೂ ಸೇವೆ ಸಲ್ಲಿಸಿದರು. ಆದರೆ ಈ ಶತಮಾನೋತ್ಸವವು ಅವರು ವಹಿಸಿದ ಹುದ್ದೆಗಳನ್ನು ಮಾತ್ರ ಸ್ಮರಿಸುವ ಸಂದರ್ಭವಲ್ಲ.

KPSC: ಮತ್ತೊಮ್ಮೆ ಕೆಪಿಎಸ್‌ಸಿ ಕರ್ಮಕಾಂಡ ಬಯಲು: ಸರಕಾರದ ಆಯಕಟ್ಟಿನ ಜಾಗಗಳಲ್ಲಿ ಕರ್ತವ್ಯ

ಮತ್ತೊಮ್ಮೆ ಕೆಪಿಎಸ್‌ಸಿ ಕರ್ಮಕಾಂಡ ಬಯಲು

ಪರಿಷ್ಕೃತ ಆಯ್ಕೆಪಟ್ಟಿಯಲ್ಲಿ ಆಯ್ಕೆಯಾಗದ 07 ಅಧಿಕಾರಿಗಳು ಸರಕಾರದ ಕಾರ್ಯದರ್ಶಿ ಮಟ್ಟದ ಉನ್ನತ ಇಲಾಖೆಗಳ ಐಎಎಸ್ ವೃಂದದ ಹಿರಿಯ ಅಧಿಕಾರಿಗಳಾಗಿದ್ದಾರೆ. ಪರಿಷ್ಕೃತ ಆಯ್ಕೆ ಪಟ್ಟಿಯಲ್ಲಿ ಇಲ್ಲದ 24 ಮಂದಿ ಕೆಎಎಸ್ ವೃಂದದ ಹಿರಿಯ ಅಧಿಕಾರಿಗಳಾಗಿದ್ದಾರೆ. ಅಲ್ಲದೆ, ಇತರ ಇಲಾಖೆಗಳಲ್ಲಿ ಯೂ ಸಹ ಆಯ್ಕೆ ಪಟ್ಟಿಯಲ್ಲಿ ಇಲ್ಲದ ಅಧಿಕಾರಿಗಳಿಗೆ ರಾಜ್ಯ ಸರಕಾರವು ಆಯಾ ಇಲಾಖೆಗಳ ಉನ್ನತ ಹುದ್ದೆಗಳಿಗೆ ಪದೋನ್ನತಿ ನೀಡಿ ಆಯಾಕಟ್ಟಿನ ಜಾಗಗಳಲ್ಲಿ ಅಧಿಕಾರಿಗಳನ್ನಾಗಿ ನೇಮಸಲಾಗಿರುತ್ತದೆ.

MLA Umesh Kotian Interview: ಜನಸೇವೆ ನನ್ನ ಧರ್ಮ, ಕ್ಷೇತ್ರ ಅಭಿವೃದ್ದಿ ನನ್ನ ಗುರಿ

ಜನಸೇವೆ ನನ್ನ ಧರ್ಮ, ಕ್ಷೇತ್ರ ಅಭಿವೃದ್ದಿ ನನ್ನ ಗುರಿ

ಮುಲ್ಕಿ-ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಯಶಸ್ವಿ ಎರಡನೇ ಅವಧಿ ಪೂರೈಸುತ್ತಿರುವ ಉಮಾನಾಥ್ ಎ.ಕೋಟ್ಯಾನ್ ಅವರು ಮೂಲತಃ ತಳಮಟ್ಟದಿಂದ ಬೆಳೆದು ಬಂದ ನಾಯಕ. ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತ. ಸಾಮಾನ್ಯ ಹಳ್ಳಿಯ ಹಿನ್ನೆಲೆಯಿಂದ ಬಂದು, ಕಷ್ಟ-ನಷ್ಟಗಳನ್ನು ಉಂಡು, ಇಂದು ಸತತ ಎರಡನೇ ಬಾರಿಗೆ ಶಾಸಕರಾಗಿ ಕ್ಷೇತ್ರವನ್ನು ಅಭಿವೃದ್ಧಿಯ ಹಾದಿಯಲ್ಲಿ ಮುನ್ನಡೆಸುತ್ತಿದ್ದಾರೆ.

Interview with MLA Dr. Manthar Gowda: ಕೊಡಗು ಜಿಲ್ಲೆಯ ಅಭಿವೃದ್ದಿಯೇ ನನ್ನ ರಾಜಕೀಯದ ಗುರಿ !

ಕೊಡಗು ಜಿಲ್ಲೆಯ ಅಭಿವೃದ್ದಿಯೇ ನನ್ನ ರಾಜಕೀಯದ ಗುರಿ !

ಕಳೆದ ಮೂರು ವರ್ಷಗಳಿಂದ ಕೊಡಗು ಕ್ಷೇತ್ರದ ಶಾಸಕರಾಗಿರುವ ಡಾ.ಮಂತರ್ ಗೌಡ ಅವರು, ತಮ್ಮ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಕಟಿಬದ್ಧರಾಗಿದ್ದಾರೆ ಮತ್ತು ಮೂಲಭೂತ ಸೌಕರ್ಯ ಅಭಿವೃದ್ಧಿ, ಕ್ರೀಡೆಗಳ ಅಭಿವೃದ್ಧಿ ಮತ್ತು ಮಾನವ ಆನೆ ಸಂಘರ್ಷಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ವಿಶೇಷ ಗಮನ ಹರಿಸಿದ್ದಾರೆ

Lokadhwani awards to Achievers: ಸಮಾಜಮುಖಿ ಚಿಂತನೆ, ವಿಶಿಷ್ಠ ಸಂಸ್ಕೃತಿಯ ಅನಾವರಣ

ಸಮಾಜಮುಖಿ ಚಿಂತನೆ, ವಿಶಿಷ್ಠ ಸಂಸ್ಕೃತಿಯ ಅನಾವರಣ

ಪತ್ರಿಕೋದ್ಯಮ ಎನ್ನುವುದು ಕೇವಲ ಸುದ್ದಿಗಷ್ಟೇ ಸೀಮಿತವಾಗದೆ, ಸಮಾಜಮುಖಿಯಾಗಿ ಕೆಲಸ ಮಾಡುವ ಮೂಲಕ ಜನರ ಅಪಾರ ವಿಶ್ವಾಸವನ್ನು ಗಳಿಸಬೇಕು. ಕೆಲವು ಸಂದರ್ಭಗಳಲ್ಲಿ ಕಠಿಣ ಸತ್ಯಗಳನ್ನು ಎದುರಿಸಲು ಮಾಧ್ಯಮಗಳು ಸನ್ನದ್ಧವಾಗಬೇಕು. ಸಮಾಜಕ್ಕೆ ಅನಾವಶ್ಯಕವೆನಿಸುವ ವಿಷಯಗಳನ್ನು ಬದಿಗಿಟ್ಟು ಪ್ರಗತಿಪರ ಚಿಂತನೆಗಳಿಗೆ ಒತ್ತು ನೀಡಬೇಕು.

Advocate K N Bhat Interview: ಮಂದಿರದ ಪೂರ್ಣಾಧಿಕಾರ ಚಂಪತ್‌ಗೆ ನೀಡಿದ್ದೇ ತಪ್ಪು

ಮಂದಿರದ ಪೂರ್ಣಾಧಿಕಾರ ಚಂಪತ್‌ಗೆ ನೀಡಿದ್ದೇ ತಪ್ಪು

ರಾಮಮಂದಿರ ಹುಂಡಿಹಣ ಕಳವು ಪ್ರಕರಣ ದೇಶಾದ್ಯಂತ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ರಾಮಮಂದಿರ ಟ್ರಸ್ಟ್‌ನ ವಿಶ್ವಾಸಾರ್ಹತೆಗೇ ಭಾರೀ ಹಾನಿಯಾಗಿದೆ. ಪ್ರಕರಣದ ತನಿಖೆ ನಡೆಯುತ್ತಿದೆ, ಹಲವರ ಬಂಧನವೂ ಆಗಿದೆ. ದೀರ್ಘಕಾಲ ರಾಮಮಂದಿರ ನಿರ್ಮಾಣಕ್ಕಾಗಿ ಅಲಹಾಬಾದ್ ಉಚ್ಚ ನ್ಯಾಯಾಲಯದಲ್ಲಿ ವಾದ ನಡೆಸಿದ್ದ ಸರ್ವೋಚ್ಚ ನ್ಯಾಯಾಲಯದ ಹಿರಿಯ ವಕೀಲ ಕೆ.ಎನ್.ಭಟ್, ವಿಶ್ವವಾಣಿ ಸಂದರ್ಶನದಲ್ಲಿ ಪಾಲ್ಗೊಂಡಿದ್ದಾರೆ

250th Independence of USA: ಭಾರತ-ಅಮೆರಿಕ ಬೆಸುಗೆಯ ಸಿಹಿ-ಕಹಿ

ಭಾರತ-ಅಮೆರಿಕ ಬೆಸುಗೆಯ ಸಿಹಿ-ಕಹಿ

ಭಾರತಕ್ಕೆ 1947, ಆ.15ರಂದು ಸ್ವಾತಂತ್ರ್ಯ ಬಂದ ಮೇಲೆ ಎರಡೂ ದೇಶಗಳ ನಡುವೆ ಅಧಿಕೃತ ಬಾಂಧವ್ಯ ಆರಂಭವಾಯಿತು. ಅಲ್ಲಿಂದ ಇಲ್ಲಿಯವರೆಗೆ ಈ ಸಂಬಂಧ ಆಗಾಗ ಬಲಿಷ್ಠಗೊಳ್ಳುತ್ತ, ಆಗಾಗ ವಿಷಮಿಸುತ್ತ ಸಾಗಿದೆ. ಇತ್ತೀಚೆಗಿನ ಕೆಲವು ವರ್ಷಗಳಲ್ಲಿ ಕೆಲವು ಏರುಪೇರುಗಳಿದ್ದರೂ, ಒಟ್ಟಾರೆ ಬಲವಾದ ಆಂತರಿಕ ಸಂಬಂಧ ಹೊಂದಿವೆ. ಅಮೆರಿಕದ ಪ್ರಮುಖ ಸ್ಥಾನಗಳಲ್ಲಿ ಭಾರತೀಯರು ಇರುವುದು ಅದಕ್ಕೆ ಕಾರಣ.

250th Independence of USA: ಯುದ್ಧವನ್ನೇ ಗೆಲ್ಲದ ಯುದ್ಸೋತ್ಸಾಹಿ ರಾಷ್ಟ್ರ

‌250 Years for USA: ಯುದ್ಧವನ್ನೇ ಗೆಲ್ಲದ ಯುದ್ಸೋತ್ಸಾಹಿ ರಾಷ್ಟ್ರ

ಜಗತ್ತಿನಾದ್ಯಂತ ನೂರಾರು ದೇಶಗಳಲ್ಲಿ ತನ್ನ ಮಿಲಿಟರಿ ನೆಲೆಗಳನ್ನು ಹೊಂದಿರುವ ಅಮೆರಿಕಕ್ಕೆ ಸದಾ ಯುದ್ಧದ ಉತ್ಸಾಹ. ಜಗತ್ತಿನ ಯಾವುದೇ ಮೂಲೆಯಲ್ಲಿ ಒಂದು ಸಣ್ಣ ಸಂಘರ್ಷ ನಡೆದರೂ ಅಲ್ಲಿ ಮೂಗು ತೂರಿಸುವುದು ಅಥವಾ ತಾನೇ ಸ್ವತಃ ಯುದ್ಧಕ್ಕೆ ನಾಂದಿ ಹಾಡುವುದು ಅಮೆರಿಕದ ಹಳೆಯ ಚಾಳಿ. ಆದರೆ, ಇತಿಹಾಸದ ಪುಟಗಳನ್ನು ಸೂಕ್ಷ್ಮವಾಗಿ ಗ್ರಹಿಸಿದರೆ, ದ್ವಿತೀಯ ಮಹಾಯುದ್ಧದ ನಂತರ ಅಮೆರಿಕ ತನ್ನದೇ ಆದ ಬಲದಿಂದ ಸಂಪೂರ್ಣವಾಗಿ ಮತ್ತು ನಿರ್ಣಾಯಕವಾಗಿ ಗೆದ್ದ ಪ್ರಮುಖ ಯುದ್ಧ ಒಂದೂ ಇಲ್ಲ.

250 Years for USA: ಜಸ್‌ ಸೋಲಿ ಎಂಬ ಮಾನವೀಯತೆ: ‌ಅಮೆರಿಕದಲ್ಲಿ ಹುಟ್ಟಿದವರೆಲ್ಲ ಅಮೆರಿಕನ್ನರೇ ಎಂದ ಕೋರ್ಟ್

ಅಮೆರಿಕದಲ್ಲಿ ಹುಟ್ಟಿದವರೆಲ್ಲ ಅಮೆರಿಕನ್ನರೇ ಎಂದ ಕೋರ್ಟ್

ಅಮೆರಿಕದ ಸುಪ್ರೀಂ ಕೋರ್ಟ್‌ನಲ್ಲಿ ನಡೆದ ಈ ಐತಿಹಾಸಿಕ ವಿಚಾರಣೆಯಲ್ಲಿ ‘ಜಸ್ ಸೋಲಿ’ (Jus soli) ಎನ್ನುವ ಸಾಂವಿಧಾನಿಕ ಮತ್ತು ಕಾನೂನಾತ್ಮಕ ಪದವನ್ನು ಬಹುಮತದ ತೀರ್ಪು ಬರೆದ ಮುಖ್ಯ ನ್ಯಾಯಮೂರ್ತಿ ಜಾನ್ ರಾಬರ್ಟ್ಸ್, ಸೋನಿಯಾ ಸೊಟೊ ಮೇಯರ್, ಎಲೆನಾ ಕಗನ್ ಮತ್ತು ಕೆಟಾಂಜಿ ಬ್ರೌನ್ ಜಾಕ್ಸನ್ ಅವರು ವ್ಯಾಪಕವಾಗಿ ಉಲ್ಲೇಖಿಸಿದ್ದಾರೆ.

250th Independence of USA: ಶಕ್ತಿವಂತನ ಸ್ವಾತಂತ್ರ್ಯ ದಿನ ಇಂದು

250 Years for USA: ಶಕ್ತಿವಂತನ ಸ್ವಾತಂತ್ರ್ಯ ದಿನ ಇಂದು

ಪ್ರತಿ ವರ್ಷ ಜುಲೈ 4ರಂದು ಅಮೆರಿಕಾದಾದ್ಯಂತ ಸಂಭ್ರಮದ ವಾತಾವರಣ ಮನೆ ಮಾಡುತ್ತದೆ. ಆಕಾಶ ವನ್ನು ಬಣ್ಣಬಣ್ಣದ ಪಟಾಕಿಗಳು ರಂಗೇರಿಸುತ್ತವೆ. ಮೆರವಣಿಗೆಗಳು ನಡೆಯುತ್ತವೆ. ಕುಟುಂಬ ಸ್ಥರು ಮತ್ತು ಸ್ನೇಹಿತರು ಒಟ್ಟಾಗಿ ಬಾರ್ಬೆಕ್ಯೂ ಹಾಗೂ ಪಿಕ್ನಿಕ್‌ಗಳನ್ನು ಆಯೋಜಿಸು ತ್ತಾರೆ. ಈ ದಿನವನ್ನು ‘ಅಮೆರಿಕದ ಸ್ವಾತಂತ್ರ್ಯ ದಿನ’ ಅಥವಾ ‘ಫೋರ್ಥ್ ಆಫ್ ಜುಲೈ’ ಎಂದು ಕರೆಯಲಾಗು ತ್ತದೆ.

250th Independence of USA: ಅಮೆರಿಕ ಸೂಪರ್‌ ಪವರ್‌ ಆಗಿದ್ದೇಗೆ ?

250 Years for US: ಅಮೆರಿಕ ಸೂಪರ್‌ ಪವರ್‌ ಆಗಿದ್ದೇಗೆ ?

ಅಮೆರಿಕ ಸಂಯುಕ್ತ ಸಂಸ್ಥಾನ ಇಂದು (ಶನಿವಾರ) ತನ್ನ 250ನೇ ಸ್ವಾತಂತ್ರ್ಯೋತ್ಸವದ ಐತಿಹಾಸಿಕ ಸಂಭ್ರಮದಲ್ಲಿದೆ. ಎರಡೂವರೆ ಶತಮಾನಗಳ ಹಿಂದೆ ಕೇವಲ 13 ಬ್ರಿಟಿಷ್ ವಸಾಹತುಗಳಾಗಿದ್ದ ಒಂದು ಭೂಪ್ರದೇಶ, ಇಂದು ಜಗತ್ತಿನ ರಾಜಕೀಯ, ಆರ್ಥಿಕ, ಮಿಲಿಟರಿ, ತಂತ್ರಜ್ಞಾನ ಮತ್ತು ಸಾಂಸ್ಕೃತಿಕ ರಂಗವನ್ನು ಸಂಪೂರ್ಣವಾಗಿ ನಿಯಂತ್ರಿಸುವ ಏಕೈಕ ಜಾಗತಿಕ ಮಹಾಶಕ್ತಿಯಾಗಿ ಬೆಳೆದು ನಿಂತಿರುವುದು ಆಧುನಿಕ ವಿಶ್ವ ಚರಿತ್ರೆಯ ಅತ್ಯಂತ ರೋಚಕ ಅಧ್ಯಾಯ.

250 Years for USA: ಮಿಸ್ಸಿಸ್ಸಿಪ್ಪಿ‌ ಮಹಾನದಿಯ ಮನದ ಮಾತು

250 Years for USA: ಮಿಸ್ಸಿಸ್ಸಿಪ್ಪಿ‌ ಮಹಾನದಿಯ ಮನದ ಮಾತು

ಋಷಿಮೂಲ ನದೀಮೂಲಗಳನ್ನೆಲ್ಲ ಹುಡುಕಬಾರದು ಎಂದು ನಿಮ್ಮ ದೇಶದಲ್ಲಿ ಹೇಳ್ತಾರಂತೆ ಅಲ್ವಾ? ಈ ದೇಶದಲ್ಲಿ ಹಾಗೇನಿಲ್ಲ ಬಿಡಿ. ನನ್ನ ಮೂಲ ಯಾವುದು ಎಂದು ಬೇಕಿದ್ದರೆ ನಾನೇ ಹೇಳುತ್ತೇನೆ. ಅಮೆರಿಕದಲ್ಲಿ ಉತ್ತರಭಾಗದಲ್ಲಿ, ಕೆನಡಾ ದೇಶಕ್ಕೆ ತಾಗಿಕೊಂಡು ಇರುವ, ಸಾವಿರ ಸರೋವರಗಳ ನಾಡು ಎಂದು ಖ್ಯಾತವಾದ ಮಿನ್ನೆಸೋಟ ರಾಜ್ಯದಲ್ಲಿ, ಇಟಾಸ್ಕಾ ಎಂಬ ಸರೋವರ ನನ್ನ ತವರುಮನೆ. ಅಲ್ಲಿಂದ ದಕ್ಷಿಣಾಭಿಮುಖವಾಗಿ ಹರಿದು ಹತ್ತು ರಾಜ್ಯಗಳ ಗುಂಟ ಸಾಗಿ (ರಾಜ್ಯಗಳ ಮೂಲಕ ಎನ್ನಬಹು ದಾಗಿತ್ತು,

Loading...