ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Star Fashion: ಅತ್ಯಾಕರ್ಷಕ ಕಟೌಟ್‌ ಡ್ರೆಸ್‌ನಲ್ಲಿ ನಟಿ ಸಮಂತಾ ಪ್ರಭು ಗ್ಲಾಮರಸ್‌ ಲುಕ್‌

Star Fashion: ಈ ಸೀಸನ್‌ನ ಟ್ರೆಂಡಿ ಗ್ಲಾಮರಸ್‌ ಟಾಪ್‌ ಲಿಸ್ಟ್‌ನಲ್ಲಿರುವ ಮಲ್ಟಿಪಲ್‌ ಕಟೌಟ್‌ ಡಿಸೈನ್‌ನ ಅತ್ಯಾಕರ್ಷಕ ಡ್ರೆಸ್‌ನಲ್ಲಿ ಬಹು ಭಾಷಾ ನಟಿ ಸಮಂತಾ ಪ್ರಭು ಕಾಣಿಸಿಕೊಂಡಿದ್ದಾರೆ. ಏನಿದು ಕಟೌಟ್‌ ಡ್ರೆಸ್‌? ಸ್ಟಾರ್‌ಗಳು ಯಾಕೆ ಇಂತಹ ಡ್ರೆಸ್‌ ಪ್ರಿಫರ್‌ ಮಾಡುತ್ತಾರೆ. ಇಲ್ಲಿದೆ ಡಿಟೇಲ್ಸ್.‌

ಅತ್ಯಾಕರ್ಷಕ ಕಟೌಟ್‌ ಡ್ರೆಸ್‌ನಲ್ಲಿ ನಟಿ ಸಮಂತಾ ಪ್ರಭು ಗ್ಲಾಮರಸ್‌ ಲುಕ್‌

ಚಿತ್ರಗಳು:ಸಮಂತಾ ಪ್ರಭು, ಬಹುಭಾಷಾ ನಟಿ, ಚಿತ್ರಕೃಪೆ: ಡಿಸ್ಟಾರ್ಟೆಡ್‌ ಮೆಮೋರಿಸ್‌ & ಅನುಷಾ ಪ್ರಭು