ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bhavya Gowda: ಕರ್ಣನ ನಾಯಕಿ ಭವ್ಯಾ ಗೌಡ ಹೊಸ ಫೋಟೋ ಶೂಟ್: ನಿಟ್ಟಿಸಿರು ಬಿಟ್ಟ ಫ್ಯಾನ್ಸ್

ಈ ವಿವಾದದ ಬಳಿಕ ಭವ್ಯಾ ಅವರು ಸೈಲೆಂಟ್ ಆಗಿದ್ದರು. ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಯಾವುದೇ ಫೋಟೋ ಅಥವಾ ವಿಡಿಯೋವನ್ನು ಹಂಚಿಕೊಂಡಿರಲಿಲ್ಲ. ಆದರೆ, ಕಳೆದ ಎರಡು ದಿನಗಳಿಂದ ಭವ್ಯಾ ಇನ್ಸ್ಟಾದಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದಾರೆ. ಈಗ ಹೊಸ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ.

ಭವ್ಯಾ ಗೌಡ ಹೊಸ ಫೋಟೋ ಶೂಟ್: ನಿಟ್ಟಿಸಿರು ಬಿಟ್ಟ ಫ್ಯಾನ್ಸ್

Bhaya Gowda Karna Serial

Profile Vinay Bhat Jun 28, 2025 3:38 PM