ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Shefali Jariwala: ಪತಿ ಜೊತೆಗೆ ಶೆಫಾಲಿ ಹೃದಯಸ್ಪರ್ಶಿ ಕ್ಷಣಗಳ ಫೋಟೋಸ್‌ ಫುಲ್‌ ವೈರಲ್‌

ಐಕಾನಿಕ್ ಮ್ಯೂಸಿಕ್ ವಿಡಿಯೋ ಕಾಂಟಾ ಲಗಾ, ನಟ ಪುನೀತ್‌ ರಾಜ್‌ ಕುಮಾರ್‌ ನಟನೆಯ ಹುಡುಗರು ಚಿತ್ರದ ತೊಂದ್ರೆ ಇಲ್ಲಾ ಪಂಕಜಾ ಹಾಡಿನ ಮೂಲಕ ಪಡ್ಡೆ ಹುಡುಗರ ಮನಗೆದ್ದಿದ್ದ ಶೆಫಾಲಿ ಜರಿವಾಲಾ (Shefali Jariwala) 42 ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ಮುಂಬೈನಲ್ಲಿ ಶುಕ್ರವಾರ ನಿಧನರಾಗಿದ್ದಾರೆ. ಅವರ ಹಠಾತ್ ಸಾವು ಅಭಿಮಾನಿಗಳು ಮತ್ತು ಚಿತ್ರರಂಗಕ್ಕೆ ಆಘಾತವನ್ನು ಉಂಟು ಮಾಡಿದೆ. ರೂಪದರ್ಶಿ, ಕಿರುತೆರೆ ನಟಿಯಾಗಿಯೂ ಗುರುತಿಸಿಕೊಂಡ ಶೆಫಾಲಿ ಜರಿವಾಲಾ ಬದುಕಿನ ಹೃದಯಸ್ಪರ್ಶಿ ಕ್ಷಣಗಳ ಚಿತ್ರಗಳು ಇಲ್ಲಿವೆ.

ದುರಂತ ಅಂತ್ಯ ಕಂಡ ಶೆಫಾಲಿಯ ಎಕ್ಸ್‌ಕ್ಲೂಸಿವ್‌ ಫೋಟೋಸ್‌ ಇಲ್ಲಿವೆ!