ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Nora Fatehi: ನೋರಾ ಫತೇಹಿ ಹಾಟ್ ಅವತಾರ ಹೇಗಿದೆ ನೋಡಿ; ಬೋಲ್ಡ್‌ ಫೋಟೋಸ್‌ ಫುಲ್‌ ವೈರಲ್‌!

ಬಾಲಿವುಡ್ ನ ಹಲವು ಹಾಡುಗಳಿಗೆ ಸೊಂಟ ಬಳುಕಿಸಿ ಜನಪ್ರಿಯರಾದ ನಟಿಯರಲ್ಲಿ ನೋರಾ ಫತೇಹಿ ಕೂಡ ಒಬ್ಬರು. ತಮ್ಮ ನಟನೆ ಹಾಗೂ ನೃತ್ಯದಿಂದ ಹಲವು ಅಭಿಮಾನಿಗಳನ್ನು ಗಿಟ್ಟಿಸಿಕೊಂಡ ನಟಿ ಸದ್ಯ ಅಮೇರಿಕನ್ ಮ್ಯೂಸಿಕ್ ಅವಾರ್ಡ್ಸ್ 2025ರಲ್ಲಿ ಭಾಗವಹಿಸಿದ್ದು ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ.

ಬಾಲಿವುಡ್‌ ನಟಿಯ ಬೋಲ್ಡ್ ಫೋಟೋಗೆ ಫ್ಯಾನ್ಸ್‌ ಫುಲ್‌ ಫಿದಾ!

Profile Pushpa Kumari May 28, 2025 5:57 PM