ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Israel-Iran Conflict: ಇಸ್ರೇಲ್‌ ಕ್ಷಿಪಣಿಗಳ ಅಬ್ಬರಕ್ಕೆ ಇರಾನ್‌ ಪರಮಾಣು ಕ್ಷೇತ್ರ ಸಂಪೂರ್ಣ ನಾಶ; ಸ್ಯಾಟ್‌ಲೈಟ್‌ ಫೋಟೋ ವೈರಲ್‌

ಇಸ್ರೇಲ್‌ ಹಾಗೂ ಇರಾನ್‌ ನಡುವೆ ಸತತ 6 ದಿನಗಳಿಂದ ಯುದ್ಧ ನಡೆಯುತ್ತಲೇ ಇದೆ. ಎರಡೂ ದೇಶಗಳಿಗೆ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ. ಉಭಯ ದೇಶಗಳು ಕ್ಷಿಪಣಿಗಳ ಮೂಲಕ ದಾಳಿ ನಡೆಸುತ್ತಲೇ ಇವೆ. ಇದೀಗ ಇಸ್ರೇಲ್‌, ಇರಾನ್‌ನ ಪರಮಾಣು ಕ್ಷೇತ್ರದ ದಾಳಿ ನಡೆಸಿದೆ. ಅದರ ಸ್ಯಾಟ್‌ಲೈಟ್‌ ಚಿತ್ರಗಳು ಇದೀಗ ಬಿಡುಗಡೆಯಾಗಿದೆ.

ಇಸ್ರೇಲ್‌ ಕ್ಷಿಪಣಿಗಳ ಅಬ್ಬರಕ್ಕೆ ಇರಾನ್‌ ಪರಮಾಣು ಕ್ಷೇತ್ರ ಸಂಪೂರ್ಣ ಧ್ವಂಸ

Profile Vishakha Bhat Jun 18, 2025 10:03 AM