ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bold Female Actresses: ಬಾಲಿವುಡ್ ಬೋಲ್ಡ್ ಸೀನ್‌ಗಳನ್ನು ಮಾಡಿ ಯಾರಿಗೂ ಅಂಜದ ನಟಿಯರು ಇವರು

ಇತ್ತೀಚೆಗೆ ಸಿನಿಮಾಗಳಲ್ಲಿ ಬೋಲ್ಡ್ ದೃಶ್ಯಗಳು ಸಾಮಾನ್ಯವೆನಿಸಿದೆ. ಆದರೆ ಒಂದು ಕಾಲದಲ್ಲಿ ಇಂತಹ ಪಾತ್ರ ಮಾಡಲು ಅನೇಕ ಸವಾಲುಗಳು ಎದುರಾಗುತ್ತಿದ್ದವು. ಮಹಿಳೆಯರ ದೇಹವನ್ನು ಬೋಲ್ಡ್ ಆಗಿ ತೋರಿಸಿದ್ದ ಅನೇಕ ಸಿನಿಮಾಗಳು ಈಗಾಗಲೇ ತೆರೆ ಕಂಡಿದ್ದು ಕೆಲವೊಂದು ಸೂಪರ್ ಹಿಟ್ ಲಿಸ್ಟ್ ಕೂಡ ಸೇರಿವೆ. ಸಿನಿಮಾದಲ್ಲಿ ಟಾಪ್‌ಲೆಸ್ ಆಗಿ ಕಾಣಿಸಿಕೊಂಡ ಕೆಲವು ಫೇಮಸ್ ನಟಿಯರು ಸಮಾಜದ ನಿಂದನೆಗಳಿಗೆ ಅಂಜದೆ ಬೋಲ್ಡ್ ಲುಕ್‌ನಲ್ಲಿ ಪಡ್ಡೆ ಹುಡುಗರ ನಿದ್ದೆ ಕದ್ದಿದ್ದಾರೆ.

ಬಾಲಿವುಡ್ ಸಿನಿಮಾದಲ್ಲಿ ಬೋಲ್ಡ್ ಪಾತ್ರ ಮಾಡಿದ ನಟಿಯರು ಇವರು

Bold actresses

Profile Pushpa Kumari Jun 18, 2025 7:32 PM